ನವದೆಹಲಿ: ಕಳೆದ ಕೆಲ ದಿನಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಖಾಸಗಿ ಚಾನಲ್ವೊಂದಕ್ಕೆ ನೀಡಿದ್ದ ಸಂದರ್ಶನದ ಕೆಲ ವಿಷಯಗಳು ಇದೀಗ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದೆ.
-
This man is an incredible liar, digital camera in 1988, email in Mumbai in 1988. Man says whatever comes to his head. pic.twitter.com/Fd0bZytS9D
— Bottomlinesman🦉 (@chulbulThurram) May 12, 2019 " class="align-text-top noRightClick twitterSection" data="
">This man is an incredible liar, digital camera in 1988, email in Mumbai in 1988. Man says whatever comes to his head. pic.twitter.com/Fd0bZytS9D
— Bottomlinesman🦉 (@chulbulThurram) May 12, 2019This man is an incredible liar, digital camera in 1988, email in Mumbai in 1988. Man says whatever comes to his head. pic.twitter.com/Fd0bZytS9D
— Bottomlinesman🦉 (@chulbulThurram) May 12, 2019
ಸಂದರ್ಶನದ ವೇಳೆ ಮೋದಿ ನಾನು 1988ರಲ್ಲೇ ಡಿಜಿಟಲ್ ಕ್ಯಾಮೆರಾ ಬಳಕೆ ಮಾಡಿ ಎಲ್ಕೆ ಅಡ್ವಾಣಿ ಅವರ ಕಲರ್ ಫೋಟೋ ಕ್ಲಿಕ್ ಮಾಡಿದ್ದೆ ಹಾಗೂ ಇಮೇಲ್ ಬಳಕೆ ಮಾಡಿರುವೆ ಎಂದು ಹೇಳಿಕೊಂಡಿದ್ದರು. ಇದೀಗ ಅದೇ ವಿಷಯವನ್ನಿಟ್ಟುಕೊಂಡು ಸಾಮಾಜಿಕ ಜಾಲತಾಣದಲ್ಲಿ ಅವರನ್ನು ಟ್ರೋಲ್ ಮಾಡಲಾಗುತ್ತಿದೆ.
-
@PMOIndia ke paas batwa nahi tha (kyunki paise nahi the!) lekin 1988 mein digital camera aur email tha?
— Asaduddin Owaisi (@asadowaisi) May 12, 2019 " class="align-text-top noRightClick twitterSection" data="
All of this would be really funny if it weren’t so embarrassing. A PM who’ll literally say ANYTHING that comes to his mind can’t possibly be trusted with our national security https://t.co/pmoGNQQtHi
">@PMOIndia ke paas batwa nahi tha (kyunki paise nahi the!) lekin 1988 mein digital camera aur email tha?
— Asaduddin Owaisi (@asadowaisi) May 12, 2019
All of this would be really funny if it weren’t so embarrassing. A PM who’ll literally say ANYTHING that comes to his mind can’t possibly be trusted with our national security https://t.co/pmoGNQQtHi@PMOIndia ke paas batwa nahi tha (kyunki paise nahi the!) lekin 1988 mein digital camera aur email tha?
— Asaduddin Owaisi (@asadowaisi) May 12, 2019
All of this would be really funny if it weren’t so embarrassing. A PM who’ll literally say ANYTHING that comes to his mind can’t possibly be trusted with our national security https://t.co/pmoGNQQtHi
ನೆಟ್ಟಿಗರು ಇದೇ ವಿಷಯವನ್ನಿಟ್ಟುಕೊಂಡು 1988ರಲ್ಲಿ ಡಿಜಿಟಲ್ ಕ್ಯಾಮೆರಾ ಮತ್ತು ಇಮೇಲ್ ಎಲ್ಲಿತ್ತು? ಭಾರತಕ್ಕೆ ಮೇಲ್ ಪರಿಚಯವಾಗಿದ್ದೇ 1995ರಲ್ಲಿ. ಇನ್ನು ಡಿಜಿಟಲ್ ಕ್ಯಾಮೆರಾ 1990ರಲ್ಲಿ ಪರಿಚಯಗೊಂಡಿದ್ದು, ನೀವು ನಿಜಕ್ಕೂ ಸಾಮಾನ್ಯ ವ್ಯಕ್ತಿ ಅಲ್ಲ ಎಂದು ಅನೇಕರು ಬರೆದುಕೊಂಡಿದ್ದಾರೆ. 1988ರಲ್ಲಿ ಮೋದಿ ಬಳಿ ಪರ್ಸ್ ಇರಲಿಲ್ಲ ಯಾಕಂದ್ರೆ ಅವರ ಬಳಿ ಹಣ ಇರಲಿಲ್ಲ ಆದ್ರೆ, ಡಿಜಿಟಲ್ ಕ್ಯಾಮೆರಾ ಇತ್ತು ಎಂದು ಕೆಲವರು ಕಾಲೆಳೆದಿದ್ದಾರೆ.
-
Everyone missed the point.
— Ameer Shahul (@ameershahul) May 12, 2019 " class="align-text-top noRightClick twitterSection" data="
Modiji has been using Digital camera and Email way back in 1988.
I remember getting an email from #Modi in 1977 asking to participate in India's freedom struggle. pic.twitter.com/63ln5WufZb
">Everyone missed the point.
— Ameer Shahul (@ameershahul) May 12, 2019
Modiji has been using Digital camera and Email way back in 1988.
I remember getting an email from #Modi in 1977 asking to participate in India's freedom struggle. pic.twitter.com/63ln5WufZbEveryone missed the point.
— Ameer Shahul (@ameershahul) May 12, 2019
Modiji has been using Digital camera and Email way back in 1988.
I remember getting an email from #Modi in 1977 asking to participate in India's freedom struggle. pic.twitter.com/63ln5WufZb
ಇನ್ನು ಇದೇ ವಿಷಯವನ್ನ ವಿಪಕ್ಷಗಳು ತಮಾಷೆಯಾಗಿ ತೆಗೆದುಕೊಂಡಿದ್ದು, ಅವರು ಯಾವುದೋ ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದು, ಸರಿಯಾದ ಚಿಕಿತ್ಸೆಯ ಅಗತ್ಯವಿದೆ ಎಂದಿದ್ದಾರೆ.
ರೆಡಾರ್ ಹೇಳಿಕೆಗೂ ಟ್ರೋಲ್:
ಬಾಲಕೋಟ್ ದಾಳಿ ವೇಳೆ ಮೋಡ ಮುಸುಕಿದ ವಾತಾವರಣ ಇದ್ದ ಕಾರಣ ಅದೇ ದಿನ ಸರಿ ಎಂದು ಹೇಳಿದ್ದೆ. ಕಾರಣ ಪಾಕ್ ರೆಡಾರ್ಗಳು ನಮ್ಮ ವಿಮಾನಗಳನ್ನು ಪತ್ತೆ ಮಾಡುವುದಿಲ್ಲ ಎಂದು ಮೋದಿ ಇದೇ ಸಂದರ್ಶನದಲ್ಲಿ ಹೇಳಿದ್ದರು. ಆ ಹೇಳಿಕೆಯನ್ನೂ ರಾಜಕೀಯ ನಾಯಕರು ಲೇವಡಿ ಮಾಡಿದ್ದಾರೆ.