ETV Bharat / briefs

ಮೋದಿ ಮತ್ತೆ ಪ್ರಧಾನಿ ಆಗ್ತಿರೋದಕ್ಕೆ ಅಭಿಮಾನಿಯಿಂದ ಇಂಥ ಕಷ್ಟದ ಹರಕೆನಾ...!

ಮೋದಿ ಅವರು ಕೇಂದ್ರದ ಚುಕ್ಕಾಣಿಯನ್ನು ಮತ್ತೊಮ್ಮೆ ಹಿಡಿಯಲಿ ಎಂದು ಹರಕೆ ಕಟ್ಟಿಕೊಂಡಿದ್ದ ಅಭಿಮಾನಿ ಆಸೆ ಈಡೇರಿದೆ. ಹೀಗಾಗಿ ಬೆಳಗಾವಿಯಲ್ಲಿ ಜಿಲ್ಲೆಯ ಅಭಿಮಾನಿ ತನ್ನ ಹರಕೆಯನ್ನು ತೀರಿಸಿದ್ದಾನೆ. ಈತ ಹರಕೆ ತೀರಿಸಿದ್ದನ್ನು ನೋಡಿದ್ರೆ ಮೈ ಜುಮ್​ ಎನ್ನುವಂತಿದೆ.

ಹರಕೆ ತೀರಿಸಿದ ಮೋದಿ ಅಭಿಮಾನಿ
author img

By

Published : May 29, 2019, 11:24 PM IST

ಚಿಕ್ಕೋಡಿ: ಮೋದಿ ಮತ್ತೊಮ್ಮೆ ಪ್ರಧಾನಮಂತ್ರಿಯಾಗಲೆಂದು ತಾಲೂಕಿನ ಮೂಡಲಗಿಯ ಅಭಿಮಾನಿವೋರ್ವ ತುಂಬ ಕಷ್ಟದ ಹರಕೆ ಕಟ್ಟಿಕೊಂಡಿದ್ದ. ಮೋದಿ ಅವರು ಮತ್ತೊಮ್ಮೆ ದೇಶದ ಪ್ರಧಾನಿ ಆಗ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿರುವ ಈ ವ್ಯಕ್ತಿ ತನ್ನ ಹರಕೆಯನ್ನು ತೀರಿಸಿದ್ದಾನೆ.

ಹರಕೆ ತೀರಿಸಿದ ಮೋದಿ ಅಭಿಮಾನಿ
ಹೌದು, ಬಿಜೆಪಿ ಭಾರಿ ಬಹುಮತದೊಂದಿಗೆ ಕೇಂದ್ರದ ಗದ್ದುಗೆ ಏರಿದ್ದರಿಂದ ಮೂಡಲಗಿಯ ಅಭಿಮಾನಿ ಸುರೇಶ ಬೆಳವಿ ಎಂಬಾತ ಒಡೆದ ಗಾಜಿನ ಮೇಲೆ ನಡೆದು ಹರಕೆ ತೀರಿಸಿದ್ದಾನೆ.

ಗುರುವಾರ (ಮೇ 30) ರಂದು ಪ್ರಧಾನಿ ಮೋದಿ ಪ್ರಮಾಣವಚನ ಸ್ವೀಕರಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಅಭಿಮಾನಿಯ ವಿಶೇಷ ಹಾಗೂ ಕಠಿಣವಾಗಿರುವ ಹರಕೆಯನ್ನು ತೀರಿಸಿ ಗಮನ ಸೆಳೆದಿದ್ದಾನೆ. ಈ ದೃಶ್ಯ ನೋಡುಗರಿಗೆ ಭಯ ಮೂಡಿಸುವಂತಿದೆ.

Intro:ಮೂಡಲಗಿಯಲ್ಲಿ ಮೋದಿ ಅಭಿಮಾನಿಯಿಂದ ವಿಶೇಷ ಹರಕೆBody:ಮೂಡಲಗಿಯಲ್ಲಿ ಮೋದಿ ಅಭಿಮಾನಿಯಿಂದ ವಿಶೇಷ ಹರಕೆ

ಚಿಕ್ಕೋಡಿ :

ಮೋದಿ ಪ್ರಧಾನಮಂತ್ರಿ ಆಗಲ್ಲಿ ಎಂದು ತೆಲೆಯ ಕೂದಲುಗಳನ್ನು ನೀಡುವುದನ್ನ, ಧೀಡ ನಮಸ್ಕಾರ ಹಾಕುವುದು, ಉರುಳು ಸೇವೆ, ನೆಲದ ಮೇಲೆ ಅಣ್ಣಾ ತಿನುವುದು ನೋಡಿದ್ದೇವೆ. ಆದರೆ, ಇಲೊಬ್ಬ ಒಡೆದ ಕಾಜಿನ ಮೇಲೆ ನಡೆದು ವಿಶೇಷ ಹರಕೆ ತಿರಿಸಿದ್ದಾನೆ.

ಮೋದಿ ಮತ್ತೊಮ್ಮೆ ಪ್ರಧಾನಿ ಆಗುವಂತೆ ಮೂಡಲಗಿ ಸುರೇಶ ಬೆಳವಿ ಎಂಬ ಯುವಕ ಒಡೆದ ಗಾಜಿನ ಮೇಲೆ ನಡೆಯುವುದರ ಮೂಲಕ ವಿಶೇಷ ರೀತಿ ಹರಕೆ ತೀರಿಸಿ ಸಂಬ್ರಮಾಚರಿಸಿದ್ದಾನೆ‌.

ಮೇ.30 ರಂದು ಪ್ರಧಾನಿ ಮೋದಿ ಪ್ರಮಾಣ ವಚಣ ಸ್ವಿಕಾರ ಹಿನ್ನಲೆಯಲ್ಲಿ ಮೂಡಲಗಿ ಅಭಿಮಾನಿಯೊಬ್ಬ ವಿಶೇಷವಾಗಿ ಹರಕೆ ತೀರಿಸಿದ್ದಾನೆ.

Conclusion:ಸಂಜಯ ಕೌಲಗಿ‌
ಚಿಕ್ಕೋಡಿ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.