ETV Bharat / briefs

ಅನಂತಪುರ ಬಳಿ ಮಿನಿಬಸ್​-ಲಾರಿ ಡಿಕ್ಕಿ: 7 ಮಂದಿ ಸಾವು, 9 ಜನರ ಸ್ಥಿತಿ ಗಂಭೀರ

ಭೀಕರ ಅಪಘಾತದಲ್ಲಿ ಏಳು ಮಂದಿ ಸಾವಿಗೀಡಾಗಿದ್ದು ಒಂಬತ್ತು ಮಂದಿ ಸ್ಥಿತಿ ಗಂಭೀರವಾಗಿದೆ.

ಡಿಕ್ಕಿ
author img

By

Published : Apr 12, 2019, 1:40 PM IST

ಅಮರಾವತಿ: ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ತನಕಲ್ಲು ಬಳಿ ಮಿನಿ ಬಸ್​-ಲಾರಿ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಏಳು ಮಂದಿ ಸಾವಿಗೀಡಾಗಿದ್ದು ಒಂಬತ್ತು ಮಂದಿ ಸ್ಥಿತಿ ಗಂಭೀರವಾಗಿದೆ.

ಮೃತರ ಗುರುತು ಇನ್ನೂ ಪತ್ತೆಯಾಗಿಲ್ಲ. ಗಾಯಾಳುಗಳ ಸ್ಥಿತಿ ಗಂಭೀರವಾಗಿದ್ದು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರು ಸ್ಥಳ ಪರಿಶೀಲನೆ ನಡೆಸುತ್ತಿದ್ದಾರೆ.

  • #AndhraPradesh: 7 people dead, 9 seriously injured in collision between a minibus and a lorry on NH 42 near Tanakallu in Anantapur district. Injured admitted to a government hospital; Police present at the spot. pic.twitter.com/MRyYSsSB3T

    — ANI (@ANI) April 12, 2019 " class="align-text-top noRightClick twitterSection" data=" ">

ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ತನಕಲ್ಲು ಬಳಿ ಅಪಘಾತಗಳು ಒಂದರ ಹಿಂದೊಂದು ಘಟಿಸುತ್ತಿವೆ. ವೇಗದ ಚಾಲನೆಯೇ ಅಪಘಾತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.

Intro:Body:

ಅನಂತಪುರ ಬಳಿ ಮಿನಿಬಸ್​-ಲಾರಿ ಡಿಕ್ಕಿ: 7 ಮಂದಿ ಸಾವು, 9 ಜನರ ಸ್ಥಿತಿ ಗಂಭೀರ

ಅಮರಾವತಿ: ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ತನಕಲ್ಲು ಬಳಿ ಮಿನಿ ಬಸ್​-ಲಾರಿ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಏಳು ಮಂದಿ ಸಾವಿಗೀಡಾಗಿದ್ದು ಒಂಬತ್ತು ಮಂದಿ ಸ್ಥಿತಿ ಗಂಭೀರವಾಗಿದೆ. 

ಮೃತರ ಗುರುತು ಇನ್ನೂ ಪತ್ತೆಯಾಗಿಲ್ಲ. ಗಾಯಾಳುಗಳ ಸ್ಥಿತಿ ಗಂಭೀರವಾಗಿದ್ದು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರು ಸ್ಥಳ ಪರಿಶೀಲನೆ ನಡೆಸುತ್ತಿದ್ದಾರೆ. 

ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ತನಕಲ್ಲು ಬಳಿ ಅಪಘಾತಗಳು ಒಂದರ ಹಿಂದೊಂದು ಘಟಿಸುತ್ತಿವೆ. ವೇಗದ ಚಾಲನೆಯೇ ಅಪಘಾತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. 

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.