ETV Bharat / briefs

ವಿಶ್ವಕ್ಕೇ ಆಯಿತು ಬ್ರಿಟನ್​ 'ಆದ್ಯವೀರ'ನ ದರ್ಶನ...! ಹೀಗಿದ್ದಾನೆ ರಾಜಕುವರ - Prince Harry

ಇಡೀ ಬ್ರಿಟನ್ ಗೆ ಹೊಸ ರಾಜಕುವರನ ದರ್ಶನವಾಗಿದೆ.  ಅವನನ್ನು ರಾಜಕುಮಾರ ಹ್ಯಾರಿ ಹಾಗೂ ಆತನ ಪತ್ನಿ ಮೇಘನಾ ಮಾರ್ಕೆಲ್ ತಮ್ಮ ಮಗುವನ್ನ ಸಾರ್ವಜನಿಕವಾಗಿ ತೋರಿಸುವ ಮೂಲಕ ಇಂಗ್ಲೆಂಡಿಗರ ಕುತೂಹಲಕ್ಕೆ ತೆರೆ ಎಳೆದಿದ್ದಾರೆ.

ರಾಜಕುವರ
author img

By

Published : May 8, 2019, 6:17 PM IST

ಲಂಡನ್​: ಬ್ರಿಟನ್​ ರಾಜಮನೆತನಕ್ಕೆ ಒಬ್ಬ ಅತಿಥಿ ಆಗಮಿಸಿದ್ದಾನೆ ಎಂಬುದು ಕಳೆದೆರಡು ದಿನಗಳಿಂದ ಸದ್ದಿನ ಜತೆಗೆ ಸುದ್ದಿಯೂ ಆಗುತ್ತಿದೆ. ಇಂಥ ರಾಜಮನೆತನಕ್ಕೆ ಆಗಮಿಸಿರುವಾ ಆ ಅತಿಥಿ ನೋಡಲು ಇಡೀ ಇಂಗ್ಲೆಂಡ್​ ಕಾತರದಿಂದ ಕಾಯುತ್ತಿತ್ತು.

ಈ ಕಾಯುವಿಕೆಗೆ ಇವತ್ತು ತೆರೆ ಬಿದ್ದಿದೆ.ಈತನನ್ನು ಸ್ವಾಗತಿಸಲು ಕಾಯುತ್ತಿದ್ದ ಇಡೀ ಬ್ರಿಟನ್ ಗೆ ಹೊಸ ರಾಜಕುವರನ ದರ್ಶನವಾಗಿದೆ. ಅವನನ್ನು ರಾಜಕುಮಾರ ಹ್ಯಾರಿ ಹಾಗೂ ಆತನ ಪತ್ನಿ ಮೇಘನಾ ಮಾರ್ಕೆಲ್ ತಮ್ಮ ಮಗುವನ್ನ ಸಾರ್ವಜನಿಕವಾಗಿ ತೋರಿಸುವ ಮೂಲಕ ಇಂಗ್ಲೆಂಡಿಗರ ಕುತೂಹಲಕ್ಕೆ ತೆರೆ ಎಳೆದಿದ್ದಾರೆ.

ಇಂಗ್ಲೆಂಡ್​ನ ಆದ್ಯವೀರನನ್ನು ತೋರಿಸಿ, ಹೀಗಿದ್ದಾನೆ ನೋಡಿ ಎಂದಿದ್ದಾರೆ. ವಿಂಡ್ಸರ್​ ಕ್ಯಾಸ್ಟಲ್​ನಲ್ಲಿ ಕಳೆದೆರಡು ದಿನಗಳ ಹಿಂದೆ ಜನಿಸಿದ್ದ ಗಂಡು ಮಗುವನ್ನ ವಿಶ್ವಕ್ಕೆ ದರ್ಶನ ಮಾಡಿಸಿದ್ದಾರೆ.

ಸೋಮವಾರ ಗಂಡು ಮಗು ಜನಿಸಿದ ವಿಷಯ ಗೊತ್ತಾಗುತ್ತಿದ್ದಂತೆ. ಇಡೀ ಬ್ರಿಟನ್​ ಸಂಭ್ರಮದಲ್ಲಿ ಮುಳುಗಿತ್ತು.. ಯುವರಾಜನಿಗೆ ಶುಭಾಶಯಗಳ ಮಹಾಪೂರವನ್ನೇ ಹರಿಸಿದ್ದರು. ಆಸ್ತಾನ ಕಲಾವಿದರು, ರತ್ನ ಗಂಬಳಿ ಹಾಸುವವರು ಸೇರಿದಂತೆ ಅರಮನೆ ಸಿಬ್ಬಂದಿ ಶಾಂಪೇನ್​ ಬಾಟಲಿ ಓಪನ್​ ಮಾಡುವ ಮೂಲಕ ತಮ್ಮ ಖುಷಿ ವ್ಯಕ್ತಪಡಿಸಿದ್ದರು. ಮೊನ್ನೆ ಬಕಿಂಗ್​ ಹ್ಯಾಂ ಅರಮನೆಗೆ ಆಗಮಿಸಿದ ಪ್ರಸೂತಿ ತಂಡವು ಯಶಸ್ವಿಯಾಗಿ ಹೆರಿಗೆ ನೆರವೇರಿಸಿ, ಗಂಡು ಮಗುವಿಗೆ ಜನ್ಮ ನೀಡಿದ ವಿಷಯವನ್ನು ಅಧಿಕೃತವಾಗಿ ತಿಳಿಸಿದ್ದರು.

Intro:Body:

ವಿಶ್ವಕ್ಕೇ ಆಯಿತು ಬ್ರಿಟನ್​ ಆದ್ಯವೀರನ ದರ್ಶನ...!! ಹೀಗಿದ್ದಾನೆ ರಾಜಕುವರ

ಬ್ರಿಟನ್​ ರಾಜಮನೆತನಕ್ಕೆ ಒಬ್ಬ ಅಥಿತಿ ಆಗಮಿಸಿದ್ದಾನೆ ಎಂಬುದು ಕಳೆದೆರಡು ದಿನಗಳಿಂದ ಸದ್ದಿನ ಜತೆಗೆ ಸುದ್ದಿಯೂ ಆಗುತ್ತಿದೆ.   ಇಂಥ ರಾಜಮನೆತನಕ್ಕೆ ಆಗಮಿಸಿರುವಾ ಆ ಅತಿಥಿ ನೋಡಲು ಇಡೀ ಇಂಗ್ಲೆಂಡ್​ ಕಾತರದಿಂದ ಕಾಯುತ್ತಿತ್ತು.  

ಈ ಕಾಯುವಿಕೆಗೆ ಇವತ್ತು  ತೆರೆ ಬಿದ್ದಿದೆ.  ಈತನನ್ನು ಸ್ವಾಗತಿಸಲು  ಕಾಯುತ್ತಿದ್ದ ಇಡೀ ಬ್ರಿಟನ್ ಗೆ ಹೊಸ ರಾಜಕುವರನ ದರ್ಶನವಾಗಿದೆ.  ಅವನನ್ನು ರಾಜಕುಮಾರ ಹ್ಯಾರಿ ಹಾಗೂ ಆತನ ಪತ್ನಿ ಮೇಘನಾ ಮಾರ್ಕೆಲ್ ತಮ್ಮ ಮಗುವನ್ನ ಸಾರ್ವಜನಿಕವಾಗಿ ತೋರಿಸುವ ಮೂಲಕ ಇಂಗ್ಲೆಂಡಿಗರ ಕುತೂಹಲಕ್ಕೆ ತೆರೆ ಎಳೆದಿದ್ದಾರೆ.  

ಇಂಗ್ಲೆಂಡ್​ನ ಆದ್ಯವೀರನನ್ನು ತೋರಿಸಿ, ಹೀಗಿದ್ದಾನೆ ನೋಡಿ ಎಂದಿದ್ದಾರೆ.  ವಿಂಡ್ಸರ್​ ಕ್ಯಾಸ್ಟಲ್​ನಲ್ಲಿ ಕಳೆದೆರಡು ದಿನಗಳ ಹಿಂದೆ ಜನಿಸಿದ್ದ ಗಂಡು ಮಗುವನ್ನ ವಿಶ್ವಕ್ಕೆ ದರ್ಶನ ಮಾಡಿಸಿದ್ದಾರೆ.  

ಸೋಮವಾರ ಗಂಡು ಮಗು ಜನಿಸಿದ ವಿಷಯ ಗೊತ್ತಾಗುತ್ತಿದ್ದಂತೆ. ಇಡೀ ಬ್ರಿಟನ್​ ಸಂಭ್ರಮದಲ್ಲಿ ಮುಳುಗಿತ್ತು.. ಯುವರಾಜನಿಗೆ ಶುಭಾಶಯಗಳ ಮಹಾಪೂರವನ್ನೇ ಹರಿಸಿದ್ದರು. ಆಸ್ತಾನ ಕಲಾವಿದರು, ರತ್ನ ಗಂಬಳಿ ಹಾಸುವವರು ಸೇರಿದಂತೆ ಅರಮನೆ ಸಿಬ್ಬಂದಿ ಶಾಂಪೇನ್​ ಬಾಟಲಿ ಓಪನ್​ ಮಾಡುವ ಮೂಲಕ ತಮ್ಮ ಖುಷಿ ವ್ಯಕ್ತಪಡಿಸಿದ್ದರು.  ಮೊನ್ನೆ ಬಕಿಂಗ್​ ಹ್ಯಾಂ ಅರಮನೆಗೆ ಆಗಮಿಸಿದ ಪ್ರಸೂತಿ ತಂಡವು ಯಶಸ್ವಿಯಾಗಿ ಹೆರಿಗೆ ನೆರವೇರಿಸಿ,  ಗಂಡು ಮಗುವಿಗೆ ಜನ್ಮ ನೀಡಿದ ವಿಷಯವನ್ನು ಅಧಿಕೃತವಾಗಿ ತಿಳಿಸಿದ್ದರು 

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.