ETV Bharat / briefs

ಮತ್ತೆ ನಕ್ಸಲರ ಅಟ್ಟಹಾಸ... ಮಹಿಳಾ ಚುನಾವಣಾಧಿಕಾರಿಗೆ ಗುಂಡಿಟ್ಟು ಹತ್ಯೆ - ನಕ್ಸಲರು

ಸಂಜುಕ್ತಾ ದಿಗಾಲ್ ಎನ್ನುವ ಮಹಿಳಾ ಚುನಾವಣಾಧಿಕಾರಿ ತಮ್ಮ ತಂಡದೊಂದಿಗೆ ಕಾಡಿನ ಮಾರ್ಗವಾಗಿ ಚಲಿಸುತ್ತಿದ್ದ ವೇಳೆ ಮಹಿಳಾ ಅಧಿಕಾರಿ ಸಂಜುಕ್ತಾರನ್ನು ನಕ್ಸಲರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.

ನಕ್ಸಲರ ಅಟ್ಟಹಾಸ
author img

By

Published : Apr 17, 2019, 7:15 PM IST

ಕಂದಮಾಲ್​​(ಒಡಿಶಾ): ಚುನಾವಣಾ ಕರ್ತವ್ಯಕ್ಕೆ ತೆರಳುತ್ತಿದ್ದ ಮಹಿಳಾ ಅಧಿಕಾರಿಯನ್ನು ನಕ್ಸಲರು ಗುಂಡಿಕ್ಕೆ ಹತ್ಯೆಗೈದಿದ್ದಾರೆ.

ಸಂಜುಕ್ತಾ ದಿಗಾಲ್ ಎನ್ನುವ ಮಹಿಳಾ ಚುನಾವಣಾಧಿಕಾರಿ ತಮ್ಮ ತಂಡದೊಂದಿಗೆ ಕಾಡಿನ ಮಾರ್ಗವಾಗಿ ಚಲಿಸುತ್ತಿದ್ದರು. ಈ ವೇಳೆ ರಸ್ತೆಯಲ್ಲಿ ಅನುಮಾನಾಸ್ಪದ ವಸ್ತುವನ್ನು ಗಮನಿಸಿದ ಸಂಜುಕ್ತಾ ವಾಹನ ನಿಲ್ಲಿಸಿ ಕೆಳಗಿಳಿದಿದ್ದಾರೆ. ಇದೇ ಸಂರ್ಭದಲ್ಲಿ ಮಹಿಳಾ ಅಧಿಕಾರಿ ಸಂಜುಕ್ತಾರನ್ನು ನಕ್ಸಲರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.

ಮಹಿಳಾ ಚುನಾವಣಾಧಿಕಾರಿಯನ್ನು ಗುಂಡಿಕ್ಕಿ ಹತ್ಯೆಗೈದ ನಕ್ಸಲರು

ವಾಹನದಲ್ಲಿದ್ದ ಇತರರಿಗೆ ಯಾವುದೇ ಹಾನಿಯಾಗಿಲ್ಲ. ಒಡಿಶಾದ ಫುಲ್ಬಾನಿ ವಿಧಾನಸಭಾ ಕ್ಷೇತ್ರದಲ್ಲಿ ನಾಳೆ ಮತದಾನ ನಡೆಯಲಿದ್ದು ಇದಕ್ಕಾಗಿ ಅಧಿಕಾರಿಗಳು ತೆರಳುತ್ತಿದ್ದರು.

Intro:Body:

ಮತ್ತೆ ನಕ್ಸಲರ ಅಟ್ಟಹಾಸ... ಮಹಿಳಾ ಚುನಾವಣಾಧಿಕಾರಿ ಗುಂಡಿಕ್ಕಿ ಹತ್ಯೆ

ಕಂದಮಾಲ್​​(ಒಡಿಶಾ): ಚುನಾವಣಾ ಕರ್ತವ್ಯಕ್ಕೆ ತೆರಳುತ್ತಿದ್ದ ಮಹಿಳಾ ಅಧಿಕಾರಿಯನ್ನು ನಕ್ಸಲರು ಗುಂಡಿಕ್ಕೆ ಹತ್ಯೆಗೈದಿದ್ದಾರೆ.

ಸಂಜುಕ್ತಾ ದಿಗಾಲ್ ಎನ್ನುವ ಮಹಿಳಾ ಚುನವಣಾಧಿಕಾರಿ ತಮ್ಮ ತಂಡದೊಂದಿಗೆ ಕಾಡಿನ ಮಾರ್ಗವಾಗಿ ಚಲಿಸುತ್ತಿದ್ದರು. ಈ ವೇಳೆ ರಸ್ತೆಯಲ್ಲಿ ಅನುಮಾನಾಸ್ದ ವಸ್ತುವನ್ನು ಗಮನಿಸಿದ ಸಂಜುಕ್ತಾ ವಾಹನ ನಿಲ್ಲಿಸಿ ಕೆಳಗಿಳಿದಿದ್ದಾರೆ. ಇದೇ ಸಂರ್ಭದಲ್ಲಿ ಮಹಿಳಾ ಅಧಿಕಾರಿ ಸಂಜುಕ್ತಾರನ್ನು ನಕ್ಸಲರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.

ವಾಹನದಲ್ಲಿದ್ದ ಇತರರಿಗೆ ಯಾವುದೇ ಹಾನಿಯಾಗಿಲ್ಲ. ಒಡಿಶಾದ ಫುಲ್ಬಾನಿ ವಿಧಾನಸಭಾ ಕ್ಷೇತ್ರದಲ್ಲಿ ನಾಳೆ ಮತದಾನ ನಡೆಯಲಿದ್ದು ಇದಕ್ಕಾಗಿ ಅಧಿಕಾರಿಗಳು ತೆರಳುತ್ತಿದ್ದರು.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.