ETV Bharat / briefs

ಬಹುದೊಡ್ಡ ರಾಜತಾಂತ್ರಿಕ ಮುನ್ನಡೆ... ಮಾಲ್ಡೀವ್ಸ್ ಸಂಸತ್​​ನಲ್ಲಿ ನಮೋ ಭಾಷಣ..!

ಮಾಲ್ಡೀವ್ಸ್ ಬುಧವಾರದಂದು ಮೋದಿಯನ್ನು ತಮ್ಮ ದೇಶಕ್ಕೆ ಭೇಟಿ ನೀಡುವಂತೆ ಆಹ್ವಾನಿಸಿದ್ದು, ಸಂಸತ್​ ಉದ್ದೇಶಿಸಿ ಮಾತನಾಡುವಂತೆ ಮನವಿ ಮಾಡಿದೆ.

ನಮೋ
author img

By

Published : May 29, 2019, 5:06 PM IST

ನವದೆಹಲಿ/ಮಾಲೆ: ನರೇಂದ್ರ ಮೋದಿ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕಾರಕ್ಕೂ ಮುನ್ನವೇ ಭಾರತಕ್ಕೆ ಬಹುದೊಡ್ಡ ರಾಜತಾಂತ್ರಿಕ ಮುನ್ನಡೆ ದೊರೆತಿದೆ.

ಮಾಲ್ಡೀವ್ಸ್ ದೇಶ ಬುಧವಾರದಂದು ಮೋದಿಯನ್ನು ಆಹ್ವಾನಿಸಿದ್ದು, ಸಂಸತ್​ ಉದ್ದೇಶಿಸಿ ಮಾತನಾಡುವಂತೆ ಮನವಿ ಮಾಡಿದೆ.

ಮೋದಿ ನಮ್ಮ ಸಂಸತ್​ ಉದ್ದೇಶಿಸಿ ಮಾತನಾಡುವಂತೆ ಎಲ್ಲರೂ ಒಮ್ಮತ ಸೂಚಿಸಿದ್ದು, ಮುಂಬರುವ ಭೇಟಿಯಲ್ಲಿ ಮೋದಿ ಭಾಷಣ ಮಾಡಲಿದ್ದಾರೆ ಎಂದು ಮಾಲ್ಡೀವ್ಸ್​​ನ ವಿದೇಶಾಂಗ ಸಚಿವ ಅಬ್ದುಲ್ಲಾ ಶಾಹಿದ್ ಟ್ವೀಟ್ ಮಾಡಿದ್ದಾರೆ.

  • #Maldives Parliament has unanimously passed a resolution to invite PM @narendramodi to address a sitting of the house during his upcoming visit to the Maldives.

    — Abdulla Shahid 🎈 (@abdulla_shahid) May 29, 2019 " class="align-text-top noRightClick twitterSection" data=" ">

ನರೇಂದ್ರ ಮೋದಿ ಪ್ರಧಾನಿಯಾಗಿ ಅಧಿಕಾರ ವಹಿಸಿದ ಬಳಿಕ ಮೊದಲ ವಿದೇಶ ಪ್ರವಾಸಕ್ಕಾಗಿ ಮಾಲ್ಡೀವ್ಸ್ ದೇಶ ಆರಿಸಿಕೊಂಡಿದ್ದು, ಜೂನ್​ ಏಳು ಹಾಗೂ ಎಂಟರಂದು ಭೇಟಿ ನೀಡಲಿದ್ದಾರೆ.

2018ರ ನವೆಂಬರ್​​​​ನಲ್ಲಿ ಮಾಲ್ಡೀವ್ಸ್ ಅಧ್ಯಕ್ಷರಾಗಿ ಇಬ್ರಾಹಿಂ ಮೊಹಮ್ಮದ್ ಸೋಲಿ ಪ್ರಮಾಣ ವಚನ ಸ್ವೀಕರಿಸುವ ವೇಳೆ ಮೋದಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

Intro:Body:

ಬಹುದೊಡ್ಡ ರಾಜತಾಂತ್ರಿಕ ಮುನ್ನಡೆ... ಮಾಲ್ಡೀವ್ಸ್ ಸಂಸತ್​​ನಲ್ಲಿ ನಮೋ ಭಾಷಣ..!

ನವದೆಹಲಿ/ಮಾಲೆ: ನರೇಂದ್ರ ಮೋದಿ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕಾರಕ್ಕೂ ಮುನ್ನವೇ ಭಾರತಕ್ಕೆ ಬಹುದೊಡ್ಡ ರಾಜತಾಂತ್ರಿಕ ಮುನ್ನಡೆ ದೊರೆತಿದೆ.

ಮಾಲ್ಡೀವ್ಸ್ ದೇಶ ಬುಧವಾರದಂದು ಮೋದಿಯನ್ನು ಆಹ್ವಾನಿಸಿದ್ದು, ಸಂಸತ್​ ಉದ್ದೇಶಿಸಿ ಮಾತನಾಡುವಂತೆ ಮನವಿ ಮಾಡಿದೆ.

ಮೋದಿ ನಮ್ಮ ಸಂಸತ್​ ಉದ್ದೇಶಿಸಿ ಮಾತನಾಡುವಂತೆ ಎಲ್ಲರೂ ಒಮ್ಮತ ಸೂಚಿಸಿದ್ದು ಮುಂಬರುವ ಭೇಟಿಯಲ್ಲಿ ಮೋದಿ ಭಾಷಣ ಮಾಡಲಿದ್ದಾರೆ ಎಂದು ಮಾಲ್ಡೀವ್ಸ್​​ನ ವಿದೇಶಾಂಗ ಸಚಿವ ಅಬ್ದುಲ್ಲಾ ಶಾಹಿದ್ ಟ್ವೀಟ್ ಮಾಡಿದ್ದಾರೆ.

ನರೇಂದ್ರ ಮೋದಿ ಪ್ರಧಾನಿಯಾಗಿ ಅಧಿಕಾರ ವಹಿಸಿದ ಬಳಿಕ ಮೊದಲ ವಿದೇಶ ಪ್ರವಾಸಕ್ಕಾಗಿ ಮಾಲ್ಡೀವ್ಸ್ ದೇಶ ಆರಿಸಿಕೊಂಡಿದ್ದು ಜೂನ್​ ಏಳು ಹಾಗೂ ಎಂಟರಂದು ಭೇಟಿ ನೀಡಲಿದ್ದಾರೆ.

2018ರ ನವೆಂಬರ್​​​​ನಲ್ಲಿ ಮಾಲ್ಡೀವ್ಸ್ ಅಧ್ಯಕ್ಷರಾಗಿ ಇಬ್ರಾಹಿಂ ಮೊಹಮ್ಮದ್ ಸೋಲಿ ಪ್ರಮಾಣ ವಚನ ಸ್ವೀಕರಿಸುವ ವೇಳೆ ಮೋದಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.