ETV Bharat / briefs

ಸಿಕ್ಸ್ ಅವರ್​ ಕೌಂಟ್​: ಮುಗ್ಗರಿಸಿದ ಮುನಿಯಪ್ಪ,ಮೊಯ್ಲಿ... ವಯನಾಡಲ್ಲಿ ಗೆಲುವಿನತ್ತ ರಾಗಾ

ಪ್ರಸ್ತುತ ಎನ್​ಡಿಎ ಮೈತ್ರಿಕೂಟ 39 ಕ್ಷೇತ್ರದಲ್ಲಿ ಗೆದ್ದಿದ್ದು 301 ಕ್ಷೇತ್ರಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಕಾಂಗ್ರೆಸ್ 84 ಕ್ಷೇತ್ರದ ಹಾಗೂ 111 ಕ್ಷೇತ್ರದಲ್ಲಿ ಮುನ್ನಡೆಯಲ್ಲಿದೆ.

ಸಿಕ್ಸ್ ಅವರ್​ ಕೌಂಟ್
author img

By

Published : May 23, 2019, 1:59 PM IST

ನವದೆಹಲಿ/ಬೆಂಗಳೂರು: ಲೋಕಸಭಾ ಚುನಾವಣೆಯ ಫಲಿತಾಂಶದಲ್ಲಿ ಹಂತದಿಂದ ಹಂತಕ್ಕೆ ಎನ್​ಡಿಎ ಮೈತ್ರಿಕೂಟ ಸರಳ ಬಹುಮತದೊಂದಿಗೆ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯುವ ಚಿತ್ರಣ ರಾಷ್ಟ್ರದಲ್ಲಿ ಗೋಚರವಾಗಿದೆ.

ಪ್ರಸ್ತುತ ಎನ್​ಡಿಎ ಮೈತ್ರಿಕೂಟ 39 ಕ್ಷೇತ್ರದಲ್ಲಿ ಗೆದ್ದಿದ್ದು 301 ಕ್ಷೇತ್ರಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಕಾಂಗ್ರೆಸ್ 84 ಕ್ಷೇತ್ರದ ಹಾಗೂ 111 ಕ್ಷೇತ್ರದಲ್ಲಿ ಮುನ್ನಡೆಯಲ್ಲಿದೆ.

ಉತ್ತರ ಪ್ರದೇಶದ ಒಂದು ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದರೆ 58 ಸೀಟುಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ರಾಜಸ್ಥಾನ,ಗುಜರಾತ್​​​, ಉತ್ತರಾಖಂಡ ಹಾಗೂ ಹಿಮಾಚಲ ಪ್ರದೇಶ ರಾಜ್ಯಗಳಲ್ಲಿ ಬಿಜೆಪಿ ಕ್ಲೀನ್​​​​ಸ್ವೀಪ್​ ಮಾಡುವತ್ತ ಮುನ್ನುಗ್ಗಿದೆ.

ಕರ್ನಾಟಕದಲ್ಲಿ ಹದಿನೈದು ಕ್ಷೇತ್ರದಲ್ಲಿ ಮುನ್ನಡೆಯಲ್ಲಿದ್ದರೆ 9 ಕ್ಷೇತ್ರ ತನ್ನದಾಗಿಸಿಕೊಂಡಿದೆ. ಮೈತ್ರಿ ಅಭ್ಯರ್ಥಿಗಳು ಎರಡು ಕ್ಷೇತ್ರವನ್ನು ಗೆದ್ದಿದ್ದಾರೆ. ಇತರರು ಒಂದು ಕ್ಷೇತ್ರದಲ್ಲಿ ಮುನ್ನಡೆಯಲ್ಲಿದ್ದಾರೆ.

Intro:Body:

ಸಿಕ್ಸ್ ಅವರ್​ ಕೌಂಟ್​: ಮುಗ್ಗರಿಸಿದ ಮುನಿಯಪ್ಪ,ಮೊಯ್ಲಿ... ವಯನಾಡಲ್ಲಿ ಗೆಲುವಿನತ್ತ ರಾಗಾ

ನವದೆಹಲಿ/ಬೆಂಗಳೂರು: ಲೋಕಸಭಾ ಚುನಾವಣೆಯ ಫಲಿತಾಂಶದಲ್ಲಿ ಹಂತದಿಂದ ಹಂತಕ್ಕೆ ಎನ್​ಡಿಎ ಮೈತ್ರಿಕೂಟ ಸರಳ ಬಹುಮತದೊಂದಿಗೆ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯುವ ಚಿತ್ರಣ ರಾಷ್ಟ್ರದಲ್ಲಿ ಗೋಚರವಾಗಿದೆ.

ಪ್ರಸ್ತುತ ಎನ್​ಡಿಎ ಮೈತ್ರಿಕೂಟ 32 ಕ್ಷೇತ್ರದಲ್ಲಿ ಗೆದ್ದಿದ್ದು 309 ಕ್ಷೇತ್ರಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಕಾಂಗ್ರೆಸ್ 84 ಕ್ಷೇತ್ರದ ಹಾಗೂ 112 ಕ್ಷೇತ್ರದಲ್ಲಿ ಮುನ್ನಡೆಯಲ್ಲಿದೆ.

ಉತ್ತರ ಪ್ರದೇಶದ ಒಂದು ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದರೆ 58 ಸೀಟುಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ರಾಜಸ್ಥಾನ,ಗುಜರಾತ್​​​, ಉತ್ತರಾಖಂಡ ಹಾಗೂ ಹಿಮಾಚಲ ಪ್ರದೇಶ ರಾಜ್ಯಗಳಲ್ಲಿ ಬಿಜೆಪಿ ಕ್ಲೀನ್​​​​ಸ್ವೀಪ್​ ಮಾಡುವತ್ತ ಮುನ್ನುಗ್ಗಿದೆ.

ಕರ್ನಾಟಕದಲ್ಲಿ ಹದಿನೈದು ಕ್ಷೇತ್ರದಲ್ಲಿ ಮುನ್ನಡೆಯಲ್ಲಿದ್ದರೆ 9 ಕ್ಷೇತ್ರ ತನ್ನದಾಗಿಸಿಕೊಂಡಿದೆ. ಮೈತ್ರಿ ಅಭ್ಯರ್ಥಿಗಳು ಎರಡು ಕ್ಷೇತ್ರವನ್ನು ಗೆದ್ದಿದ್ದಾರೆ. ಇತರರು ಒಂದು ಕ್ಷೇತ್ರದಲ್ಲಿ ಮುನ್ನಡೆಯಲ್ಲಿದ್ದಾರೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.