ETV Bharat / briefs

ಡ್ರೋನ್ ಮೂಲಕ ರವಾನೆಯಾಯ್ತ ಕಿಡ್ನಿ... ಇದು ಜಗತ್ತಲ್ಲೇ ಮೊದಲು..! - ಕಿಡ್ನಿ ರವಾನೆ

ಕಿಡ್ನಿ ಕಸಿಗಾಗಿ ಅಮೆರಿಕದಲ್ಲಿ ಕಿಡ್ನಿ ರವಾನೆಗಾಗಿ ಡ್ರೋನ್​ ಬಳಕೆ ಮಾಡಲಾಗಿದೆ. ಇದೇ ಮೊದಲ ಬಾರಿಗೆ ಡ್ರೋನ್ ಮೂಲಕ ಕಿಡ್ನಿಯನ್ನು ರವಾನಿಸಲಾಗಿದೆ.

ಕಿಡ್ನಿ
author img

By

Published : May 2, 2019, 10:57 AM IST

ವಾಷಿಂಗ್ಟನ್: ಜೀವಂತ ಹೃದಯ ರವಾನೆಯ ಸುದ್ದಿಯನ್ನು ಆಗಾಗ ನೋಡಿರುತ್ತೀರಾ. ಇದೇ ವಿಷಯದ ಮೇಲೆ ಸಿನಿಮಾವೂ ಬಂದು ಹೋಗಿದೆ. ಸದ್ಯ ಇವೆಲ್ಲದಕ್ಕಿಂತ ಭಿನ್ನ ಹಾಗೂ ವಿಶೇಷ ಘಟನೆ ದೂರದ ಅಮೆರಿಕದಲ್ಲಿ ನಡೆದಿದೆ.

ಕಿಡ್ನಿ ಕಸಿಗಾಗಿ ಅಮೆರಿಕದಲ್ಲಿ ಕಿಡ್ನಿ ರವಾನೆಗಾಗಿ ಡ್ರೋನ್​ ಬಳಕೆ ಮಾಡಲಾಗಿದೆ. ಇದೇ ಮೊದಲ ಬಾರಿಗೆ ಡ್ರೋನ್ ಮೂಲಕ ಕಿಡ್ನಿಯನ್ನು ರವಾನಿಸಲಾಗಿದೆ.

drone
ವಿಶೇಷವಾದ ಹೈಟೆಕ್​​ ಡ್ರೋನ್

ಕಿಡ್ನಿ ರವಾನೆಗಾಗಿ ವಿಶೇಷವಾದ ಹೈಟೆಕ್​​ ಡ್ರೋನ್​ ತಯಾರಿಸಲಾಗಿತ್ತು. ಬಾಲ್ಟಿಮೋರ್ ನಿವಾಸಿ 44 ವರ್ಷದ ಓರ್ವ ಮಹಿಳೆಗಾಗಿ ಮೂರು ಮೈಲಿ(ಐದು ಕಿ.ಮೀ) ದೂರ ಡ್ರೋನ್ ಮೂಲಕ ಕಿಡ್ನಿಯನ್ನು ಯಶಸ್ವಿಯಾಗಿ ರವಾನೆ ಮಾಡಿ ಕಸಿ ಮಾಡಲಾಗಿದೆ.

ರವಾನೆ ಕಾರ್ಯಕ್ಕೆ ವಿಮಾನಯಾನ ಸಂಸ್ಥೆಯಿಂದ ವಿಶೇಷ ಅನುಮತಿ ಪಡೆಯಲಾಗಿತ್ತು. ಏಪ್ರಿಲ್ 19ರಂದು ರಾತ್ರಿ ಒಂದು ಗಂಟೆಗೆ ಡ್ರೋನ್ ಮೂಲಕ ರವಾನೆ ಮಾಡಲಾಗಿದೆ. ಹತ್ತು ನಿಮಿಷದಲ್ಲಿ ಮೂರು ಮೈಲು ಕ್ರಮಿಸಿದೆ.

Intro:Body:

ಕಿಡ್ನಿ ಕಸಿಗಾಗಿ ಅಮೆರಿಕಾದಲ್ಲಿ ಕಿಡ್ನಿ ರವಾನೆಗಾಗಿ ಡ್ರೋನ್​ ಬಳಕೆ ಮಾಡಲಾಗಿದೆ. ಇದೇ ಮೊದಲ ಬಾರಿಗೆ ಡ್ರೋನ್ ಮೂಲಕ ಕಿಡ್ನಿಯನ್ನು ರವಾನಿಸಲಾಗಿದೆ.

ಕಿಡ್ನಿ ರವಾನೆಗಾಗಿ ವಿಶೇಷವಾದ ಹೈಟೆಕ್​​ ಡ್ರೋನ್​ ತಯಾರಿಸಲಾಗಿತ್ತು. ಬಾಲ್ಟಿಮೋರ್ ನಿವಾಸಿ 44 ವರ್ಷದ ಓರ್ವ ಮಹಿಳೆಗಾಗಿ  ಮೂರು ಮೈಲಿ(ಐದು ಕಿ.ಮೀ) ದೂರ ಡ್ರೋನ್ ಮೂಲಕ ಕಿಡ್ನಿಯನ್ನು ಯಶಸ್ವಿಯಾಗಿ ರವಾನೆ ಮಾಡಿ ಕಸಿ ಮಾಡಲಾಗಿದೆ.

ರವಾನೆ ಕಾರ್ಯಕ್ಕೆ ವಿಮಾನಯಾನ ಸಂಸ್ಥೆಯಿಂದ ವಿಶೇಷ ಅನುಮತಿ ಪಡೆಯಲಾಗಿತ್ತು. ಏಪ್ರಿಲ್ 19ರಂದು ರಾತ್ರಿ  ಒಂದು ಗಂಟೆಗೆ ಡ್ರೋನ್ ಮೂಲಕ ರವಾನೆ ಮಾಡಲಾಗಿದೆ. ಹತ್ತು ನಿಮಿಷದಲ್ಲಿ ಮೂರು ಮೈಲು ಕ್ರಮಿಸಿದೆ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.