ETV Bharat / briefs

ಟಾಸ್​ ಗೆದ್ದು ಬೌಲಿಂಗ್​ ಆಯ್ದುಕೊಂಡ ಸನ್​ರೈಸರ್ಸ್​ ಹೈದರಾಬಾದ್​

ಮೊದಲ 5 ಪಂದ್ಯಗಳಲ್ಲಿ 4 ಪಂದ್ಯಗಳನ್ನು ಜಯಿಸಿದ್ದ ಕೆಕೆಆರ್​ ನಂತರ ಸತತ 4 ಪಂದ್ಯಗಳಲ್ಲಿ ಸೋಲನುಭವಿಸಿರುವ ಕೆಕೆಆರ್​ ಹಾಗೂ ಸತತ ಮೂರು ಸೋಲುಗಳ ನಂತರ ಗೆಲುವು ಕಂಡಿರುವ ಹೈದರಾಬಾದ್​ ಇಂದು ಮುಖಾಮುಖಾಯಾಗಲಿವೆ.

srg
author img

By

Published : Apr 21, 2019, 3:52 PM IST

Updated : Apr 21, 2019, 4:15 PM IST

ಹೈದರಾಬಾದ್​: ಸತತ 4 ಸೋಲುಕಂಡಿರುವ ಕೋಲ್ಕತ್ತಾ ನೈಟ್​ರೈಡರ್ಸ್​ ಇಂದು ಹೈದರಾಬಾದ್​ನಲ್ಲಿ ಸನ್​ಸೈರ್ಸ್​ ತಂಡವನ್ನು ಎದುರಿಸುತ್ತಿದೆ.

ಮೊದಲ 5 ಪಂದ್ಯಗಳಲ್ಲಿ 4 ಪಂದ್ಯಗಳನ್ನು ಜಯಿಸಿದ್ದ ಕೆಕೆಆರ್​ ನಂತರ ಸತತ 4 ಪಂದ್ಯಗಳಲ್ಲಿ ಸೋಲನುಭವಿಸಿದೆ. ಕಳೆದ ಪಂದ್ಯದಲ್ಲಿ ರಾಯಲ್​ ಚಾಲೆಂಜರ್ಸ್​ ವಿರುದ್ಧ 10 ರನ್​ಗಳ ರೋಚಕ ಸೋಲು ಕಂಡಿತ್ತು. ಈ ಪಂದ್ಯ ಪ್ಲೇ ಆಫ್​ ದೃಷ್ಟಿಯಿಂದ ಗೆಲುವು ಅನಿವಾರ್ಯತೆಯಿದ್ದು ಹೈದರಾಬಾದ್​ ತಂಡವನ್ನು ಸೋಲಿಸಲೇಬೇಕಾದ ಒತ್ತಡದಲ್ಲಿದೆ.

ಇನ್ನು ಹೈದರಾಬಾದ್​ ಕೂಡ ಇದೇ ಸ್ಥಿತಿಯಲ್ಲಿದ್ದು ಇಂದು ಗೆಲ್ಲಲೇ ಬೇಕೆಂಬ ಒತ್ತಡದಲ್ಲಿದ್ದು ಟಾಸ್​ ಗೆದ್ದು ಬೌಲಿಂಗ್​ ಅಯ್ದುಕೊಂಡಿದೆ.

ಸನ್​ರೈಸರ್ಸ್​ ಹೈದರಾಬಾದ್​: ಜಾನಿ ಬ್ಯಾರ್ಸ್ಟೋವ್​, ಡೇವಿಡ್​ ವಾರ್ನರ್​,ಕೇನ್​ ವಿಲಿಯಮ್ಸನ್(ನಾಯಕ) , ವಿಜಯ್​ ಶಂಕರ್​, ಯೂಸಫ್​ ಪಠಾಣ್​, ಭುವನೇಶ್ವರ್​ ಕುಮಾರ್​, ರಶೀದ್​ ಖಾನ್​, ಸಿದ್ದಾರ್ಥ್​​ ಕೌಲ್, ಸಂದೀಪ್​ ಶರ್ಮಾ, ಶಹ್ಬಾಜ್​ ನದೀಮ್​,ಖಲೀಲ್​ ಅಹ್ಮದ್​

ಕೋಲ್ಕತ್ತಾ ನೈಟ್​ ರೈಡರ್ಸ್:​ ದಿನೇಶ್​ ಕಾರ್ತಿಕ್(ನಾಯಕ) ಆ್ಯಂಡ್ರ್ಯೂ ರಸೆಲ್​, ಸುನೀಲ್​ ನರೈನ್​, ಕ್ರಿಸ್​ ಲಿನ್​, ರಿಂಕು ಸಿಂಗ್​, ಶುಬ್ಮನ್​ ಗಿಲ್​, ನಿತಿಶ್​ ರಾಣಾ, ಪಿಯುಷ್​ ಚಾವ್ಲಾ, ಕೆಸಿ ಕಾರಿಯಪ್ಪ, ಯರ್ರ ಪೃಥ್ವಿರಾಜ್​ ,ಹ್ಯಾರಿ ಗಾರ್ನಿ

Intro:Body:Conclusion:
Last Updated : Apr 21, 2019, 4:15 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.