ಮೊಹಾಲಿ: ಕಿಂಗ್ಸ್ ಇಲೆವೆನ್ ತಂಡದ ಬೌಲರ್ಗಳನ್ನು ಚೆಂಡಾಡಿದ ಮುಂಬೈ ಇಂಡಿಯನ್ಸ್ನ ನಾಯಕ ಪೊಲಾರ್ಡ್ ಅಬ್ಬರದ ಅರ್ಧಶತಕ ಸಿಡಿಸಿ ತಂಡಕ್ಕೆ 3 ವಿಕೆಟ್ಗಳ ರೋಚಕ ಗೆಲುವು ತಂದುಕೊಟ್ಟರು.
198 ರನ್ಗಳ ಗುರಿಬೆನನ್ನೆತ್ತಿದ ಮುಂಬೈ ಕೊನೆಯ ಓವರ್ನ ಕೊನೆಯ ಎಸೆತದಲ್ಲಿ 2 ರನ್ಕದಿಯುವ ಮೂಲಕ ಪಂಜಾಬ್ ವಿರುದ್ಧ 3 ವಿಕೆಟ್ಗಳ ರೋಚಕ ಜಯ ಸಾಧಿಸಿತು.
-
Game changer 💪
— IndianPremierLeague (@IPL) April 10, 2019 " class="align-text-top noRightClick twitterSection" data="
83 (31) - Highest #VIVOIPL score 🔥@mipaltan legend 💙@KieronPollard55 rocking the Wankhede since 2010 🙌 #MIvKXIP pic.twitter.com/LNdsWvWEwi
">Game changer 💪
— IndianPremierLeague (@IPL) April 10, 2019
83 (31) - Highest #VIVOIPL score 🔥@mipaltan legend 💙@KieronPollard55 rocking the Wankhede since 2010 🙌 #MIvKXIP pic.twitter.com/LNdsWvWEwiGame changer 💪
— IndianPremierLeague (@IPL) April 10, 2019
83 (31) - Highest #VIVOIPL score 🔥@mipaltan legend 💙@KieronPollard55 rocking the Wankhede since 2010 🙌 #MIvKXIP pic.twitter.com/LNdsWvWEwi
ಪೊಲಾರ್ಡ್ ಹೊರೆತುಪಡಿಸಿ ಮುಂಬೈ ತಂಡದ ಯಾವೊಬ್ಬ ಬ್ಯಾಟ್ಸ್ಮನ್ಗಳು ಉತ್ತಮವಾಗಿ ಬ್ಯಾಟಿಂಗ್ ನಡೆಸಲಿಲ್ಲ. ಪೊಲಾರ್ಡ್ ಕೇವಲ 31 ಎಸೆತಗಳಲ್ಲಿ 3 ಬೌಂಡರಿ 10 ಸಿಕ್ಸರ್ ಸಿಡಿಸುವ ಮೂಲಕ 83 ರನ್ಗಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಡಿಕಾಕ್ 24, ಲಾಡ್ 15, ಸೂರ್ಯಕುಮಾರ್ ಯಾದವ್ 21, ಹಾರ್ದಿಕ್ ಪಾಂಡ್ಯ 19 ಹಾಗೂ ಕೊನೆಯಲ್ಲಿ ಅಲ್ಝಾರಿ ಜೋಸೆಫ್ 13 ಎಸೆತಗಳನ್ನು ಎದುರಿಸಿ 2 ಬೌಂಡರಿ ಹಾಗೂ ಕೊನೆಯ ಎಸೆತದಲ್ಲಿ ಅಗತ್ಯವಿದ್ದ 2 ರನ್ ತೆಗೆದು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
ಪಂಜಾಬ್ ಪರ ಶಮಿ 21 ರನ್ ನೀಡಿ 3 ವಿಕೆಟ್ ಪಡೆದರು, ಆದರೆ ಉಳಿದ ಬೌಲರ್ಗಳ ಲಯ ಕಳೆದುಕೊಂಡ ಬೌಲಿಂಗ್ನಿಂದ ಪಂಜಾಬ್ ಕೈಗೆ ಬಂದಿದ್ದ ಗೆಲುವನ್ನು ಕೈಚೆಲ್ಲಿತು. ಆಶ್ವಿನ್ 37 ಕ್ಕೆ 1, ಅಂಕಿತ್ ರಜಪೂತ್ 52ಕ್ಕೆ1 ,ಸ್ಯಾಮ್ ಕರ್ರನ್ 54 ಕ್ಕೆ 1 ವಿಕೆಟ್ ಪಡೆದರೂ ರನ್ ಬಿಟ್ಟುಕೊಟ್ಟು ದುಬಾರಿಯಾದರು.
-
MUST WATCH : KL Rahul's majestic ton at Wankhede
— IndianPremierLeague (@IPL) April 10, 2019 " class="align-text-top noRightClick twitterSection" data="
Full video here ▶️▶️https://t.co/rCA01DMVxp #MIvKXIP pic.twitter.com/8zSt2Cg5pz
">MUST WATCH : KL Rahul's majestic ton at Wankhede
— IndianPremierLeague (@IPL) April 10, 2019
Full video here ▶️▶️https://t.co/rCA01DMVxp #MIvKXIP pic.twitter.com/8zSt2Cg5pzMUST WATCH : KL Rahul's majestic ton at Wankhede
— IndianPremierLeague (@IPL) April 10, 2019
Full video here ▶️▶️https://t.co/rCA01DMVxp #MIvKXIP pic.twitter.com/8zSt2Cg5pz