ಬೆಂಗಳೂರು: ಜೆಡಿಎಸ್ ಮುಖಂಡ ಕಲ್ಲೆ ರುದ್ರೇಶಪ್ಪ ಅವರ ಶಾಯರಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆಯುತ್ತಿದೆ.
ಇವರ ಸಿಂಪಲ್ ಶಾಯರಿ ಶೈಲಿಯನ್ನು ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ. ರಾಜ್ಯದ ಪ್ರತಿಷ್ಠಿತ ಪತ್ರಿಕೆಯೊಂದರ ರಾಜಕೀಯ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ರುದ್ರೇಶಪ್ಪ ಅವರು ಕಾರ್ಯಕ್ರಮ ಮುಗಿಸಿ ಹೊರಬಂದಾಗ ಒಂದು ವಿಡಂಬನಾತ್ಮಕ ಕವಿತೆ ಹೇಳಿದ್ದು ಸದ್ಯ ಸಖತ್ ವೈರಲ್ ಆಗಿದೆ. ಆ ಶಾಯರಿ ಹೀಗಿದೆ...
ಕಾರ್ ಕೊಟ್ರೆ ಕರ್ತೃ, ಕಾರ್ಯಕರ್ತ್ರು,
ಕಾರ್ ಕೊಡ್ಲಿಲ್ಲ ಅಂದ್ರೆ ಮರೆತ್ರು ಕಾರ್ಯ ಕರ್ತ್ರು.
ಟಿಕೆಟ್ ಕೊಟ್ರೆ ಪಕ್ಷ ಟಿಕೆಟ್ ಕೊಡ್ಲಿಲ್ಲ ಅಂದ್ರೆ ವಿಪಕ್ಷ