ETV Bharat / briefs

ಗಿರೀಶ್​​​​​​ ಕಾರ್ನಾಡ್​​ ನಿಧನಕ್ಕೆ ಮಾಜಿ ಸಿಎಂ ಶೆಟ್ಟರ್​​​ ಸಂತಾಪ

ಗಿರೀಶ್​ ಕಾರ್ನಾಡ್ ಅವರ ಹೆಸರು ಸಾಹಿತ್ಯ ಲೋಕದಲ್ಲಿ ಅಚ್ಚಳಿಯದಂತೆ ಉಳಿದಿದೆ. ಸಾಹಿತ್ಯ ಲೋಕಕ್ಕೆ ಅವರು ಸಲ್ಲಿಸಿದ ಸೇವೆ ಅಗಣಿತವಾಗಿದೆ. ಅವರ ಅಗಲಿಕೆಯಿಂದ ಈ ನಾಡಿಗೆ ತುಂಬಲಾರದ ನಷ್ಟವಾಗಿದೆ ಎಂದು ಮಾಜಿ ಸಿಎಂ ಜಗದೀಶ್​​​​ ಶೆಟ್ಟರ್ ಸಂತಾಪ ವ್ಯಕ್ತಪಡಿಸಿದ್ದಾರೆ.

ಗಿರೀಶ್​ ಕಾರ್ನಾಡ್ ನಿಧನಕ್ಕೆ ಮಾಜಿ ಸಿಎಂ ಶೆಟ್ಟರ್ ಸಂತಾಪ
author img

By

Published : Jun 10, 2019, 6:12 PM IST

ಬಳ್ಳಾರಿ: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಗಿರೀಶ್​​ ಕಾರ್ನಾಡ್ ಅವರ ನಿಧನಕ್ಕೆ ಮಾಜಿ ಸಿಎಂ ಜಗದೀಶ್​ ಶೆಟ್ಟರ್ ಸಂತಾಪ ಸೂಚಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಿರೀಶ್​ ಕಾರ್ನಾಡ್ ಅವರ ಹೆಸರು ಸಾಹಿತ್ಯ ಲೋಕದಲ್ಲಿ ಅಚ್ಚಳಿಯದಂತೆ ಉಳಿದಿದೆ. ಸಾಹಿತ್ಯ ಲೋಕಕ್ಕೆ ಅವರು ಸಲ್ಲಿಸಿದ ಸೇವೆ ಅಗಣಿತವಾಗಿದೆ. ಅವರ ಅಗಲಿಕೆಯಿಂದ ಈ ನಾಡಿಗೆ ತುಂಬಲಾರದ ನಷ್ಟವಾಗಿದೆ ಎಂದರು.

ಗಿರೀಶ್​ ಕಾರ್ನಾಡ್ ನಿಧನಕ್ಕೆ ಮಾಜಿ ಸಿಎಂ ಶೆಟ್ಟರ್ ಸಂತಾಪ

ಇನ್ನು ವೇದಿಕೆ ಕಾರ್ಯಕ್ರಮದಲ್ಲಿ ಜಗದೀಶ್​ ಶೆಟ್ಟರ್ ಸೇರಿದಂತೆ ಹಲವರು ಆಗಮಿಸಿದ್ದರು. ಐದು ನಿಮಿಷಗಳ ಕಾಲ ಮೌನಾಚರಣೆ ಮೂಲಕ ಗಿರೀಶ್​ ಕಾರ್ನಾಡರ ನಿಧನಕ್ಕೆ ಸಂತಾಪ ಸೂಚಿಸಿದರು.

Intro:ಗಿರೀಶ ಕಾರ್ನಾಡ್ ನಿಧನ: ಮಾಜಿ ಸಿಎಂ ಶೆಟ್ಟರ್ ಸಂತಾಪ
ಬಳ್ಳಾರಿ: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರೂ ಹಾಗೂ ಸಾಹಿತಿ ಗಿರೀಶ ಕಾರ್ನಾಡ್ ಅವರ ನಿಧನಕ್ಕೆ ಮಾಜಿ ಸಿಎಂ ಜಗದೀಶ ಶೆಟ್ಟರ್ ಸಂತಾಪ ಸೂಚಿಸಿದ್ದಾರೆ.
ಬಳ್ಳಾರಿಯ ಪಾರ್ವತಿ ನಗರದಲ್ಲಿರುವ ಬಸವ ಭವನದಲ್ಲಿಂದು ಬಿಜೆಪಿ ಜಿಲ್ಲಾ ಘಟಕದಿಂದ ನೂತನ ಸಂಸದರಿಗೆ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸುವ ಮುನ್ನ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಗಿರೀಶ ಕಾರ್ನಾಡ್ ಅವರ ಹೆಸರು ಸಾಹಿತ್ಯ ಲೋಕದಲ್ಲಿ ಹಚ್ಚಳಿಯದಂತೆ ಉಳಿದಿದೆ. ಸಾಹಿತ್ಯ ಲೋಕಕ್ಕೆ ಅವರು ಸಲ್ಲಿಸಿದ ಸೇವೆ ಅಗಣಿತವಾಗಿದೆ. ಅಂತಹ ವರ ಅಗಲಿಕೆಯಿಂದ ಈ ನಾಡಿಗೆ ತುಂಬಲಾರದ ನಷ್ಟವಾಗಿದೆ ಎಂದರು.

Body:ಅಭಿನಂದನಾ ಸಮಾರಂಭ ಸರಳವಾಗಿ ಆಚರಣೆ: ಬಳ್ಳಾರಿಯಲ್ಲಿ ಈ ಮೊದಲೇ ನೂತನ ಸಂಸದರಿಗೆ ಅಭಿನಂದನಾ ಸಲ್ಲಿಸುವ ಸಮಾರಂಭ ನಿಗದಿಯಾಗಿತ್ತು. ಹೀಗಾಗಿ, ಅತ್ಯಂತ ಸರಳ ರೀತಿಯಲ್ಲಿ ಆಚರಣೆ ಮಾಡಲಾ ಗುವುದೆಂದರು.
ಹೂವಿನ ಮಳೆಯಿಂದ ಸ್ವಾಗತ: ನೂತನ ಸಂಸದ ವೈ.ದೇವೇಂದ್ರಪ್ಪನವರು ಸಭಾಂಗಣಕ್ಕೆ ಆಗಮಿಸುತ್ತಿದ್ದಂತೆ ಕಾರ್ಯಕರ್ತರು ಹೂವಿನ ಮಳೆ ಸುರಿಸುವ ಮುಖೇನ ಶೋಕಾಚರಣೆ ಮುರಿದರು.
ಮೌನಾಚರಣೆ: ವೇದಿಕೆ ಮೇಲೆ ಜಗದೀಶ ಶೆಟ್ಟರ್ ಸೇರಿದಂತೆ ಗಣ್ಯಮಾನ್ಯರು ಆಗಮಿಸಿದರು. ಮೊದಲಿಗೆ ದೇಶಭಕ್ತಿಯ ಗೀತೆ ಮೊಳಗಿತು. ಆ ಬಳಿಕ, ಐದು ನಿಮಿಷಗಳಕಾಲ ಮೌನಾಚರಣೆ ಮುಖೇನ ಗಿರೀಶ ಕಾರ್ನಾಡರ ನಿಧನಕ್ಕೆ ಸಂತಾಪ ಸೂಚಿಸಿದ ರು.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:KN_BLY_02_10_EX_CM_JAGADISH_SHETTER_BYTE_7203310

KN_BLY_02c_10_EX_CM_JAGADISH_SHETTER_BYTE_7203310

KN_BLY_02d_10_EX_CM_JAGADISH_SHETTER_BYTE_7203310

KN_BLY_02e_10_EX_CM_JAGADISH_SHETTER_BYTE_7203310

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.