ETV Bharat / briefs

ಮೊದಲ ಕ್ವಾಲಿಫೈಯರ್: ಟಾಸ್ ಗೆದ್ದ ಸಿಎಸ್​ಕೆ ಬ್ಯಾಟಿಂಗ್ ಆಯ್ಕೆ... ಗೆದ್ದವರು ಫೈನಲ್​ಗೆ ಎಂಟ್ರಿ - ಮುಂಬೈ

ಚೆನ್ನೈನ ಚೆಪಾಕ್ ಮೈದಾನದಲ್ಲಿ ಮೊದಲ ಕ್ವಾಲಿಫೈಯರ್​ ನಡೆಯುತ್ತಿದ್ದು, ಇಂದಿನ ಪಂದ್ಯ ಗೆದ್ದವರು ನೇರವಾಗಿ ಫೈನಲ್​ಗೆ ಎಂಟ್ರಿ ಕೊಡಲಿದ್ದಾರೆ.

ಸಿಎಸ್​ಕೆ
author img

By

Published : May 7, 2019, 7:16 PM IST

ಚೆನ್ನೈ: ಈ ಆವೃತ್ತಿಯ ಐಪಿಎಲ್​ನ ಲೀಗ್ ಹಂತ ಮುಕ್ತಾಯವಾಗಿ ಇಂದು ಮೊದಲ ಕ್ವಾಲಿಫೈಯರ್​ ಚೆನ್ನೈನ ಚೆಪಾಕ್ ಮೈದಾನದಲ್ಲಿ ನಡೆಯುತ್ತಿದ್ದು ಟಾಸ್ ಗೆದ್ದಿರುವ ಚೆನ್ನೈ ಸೂಪರ್​ ಕಿಂಗ್ಸ್ ಬೌಲಿಂಗ್ ಆಯ್ದುಕೊಂಡಿದೆ.

ಚೆನ್ನೈ ಹಾಗೂ ಮುಂಬೈ ತಲಾ ಒಂದೊಂದು ಬದಲಾವಣೆ ಮಾಡಿಕೊಂಡು ಕಣಕ್ಕಿಳಿಯುತ್ತಿವೆ. ಗಾಯಗೊಂಡಿರುವ ಕೇದಾರ್ ಜಾಧವ್ ಬದಲಿಗೆ ಮುರಳಿ ವಿಜಯ್ ಆಡುತ್ತಿದ್ದರೆ ಅತ್ತ ಮುಂಬೈನಲ್ಲಿ ಮೆಕ್ಲನಗನ್ ಸ್ಥಾನದಲ್ಲಿ ಜಯಂತ್ ಯಾದವ್ ಕಾಣಿಸಿಕೊಳ್ಳುತ್ತಿದ್ದಾರೆ.

ಇಂದಿನ ಪಂದ್ಯ ಗೆದ್ದವರು ನೇರವಾಗಿ ಫೈನಲ್​ಗೆ ಅರ್ಹತೆ ಪಡೆಯಲಿದ್ದಾರೆ. ಸೋತ ತಂಡ ಎಲಿಮಿನೇಟರ್​​ನಲ್ಲಿ ಗೆದ್ದ ತಂಡದ ಜೊತೆಗೆ ಎರಡನೇ ಕ್ವಾಲಿಫೈಯರ್​​ ಆಡಲಿದೆ.

ಚೆನ್ನೈ ತಂಡ:

ಅಂಬಟಿ ರಾಯುಡು, ಶೇನ್​ ವ್ಯಾಟ್ಸನ್​, ಮುರಳಿ ವಿಜಯ್, ಸುರೇಶ್​ ರೈನಾ, ಫಫ್​ ಡು ಪ್ಲೆಸಿಸ್, ಎಂಎಸ್​ ಧೋನಿ (ನಾಯಕ​), ರವೀಂದ್ರ ಜಡೇಜಾ, ಹರ್ಭಜನ್​​​ ಸಿಂಗ್​​, ದೀಪಕ್​ ಚಹಾರ್​, ಇಮ್ರಾನ್​ ತಾಹೀರ್,ಡ್ವೇನ್ ಬ್ರಾವೋ​

ಮುಂಬೈ ತಂಡ:

ರೋಹಿತ್‌ ಶರ್ಮಾ (ನಾಯಕ), ಕ್ವಿಂಟನ್‌ ಡಿ ಕಾಕ್‌, ಸೂರ್ಯಕುಮಾರ್‌ ಯಾದವ್​, ಕೀರನ್​ ಪೊಲ್ಲಾರ್ಡ್‌, ಹಾರ್ದಿಕ್‌ ಪಾಂಡ್ಯ, ಕೃನಾಲ್‌ ಪಾಂಡ್ಯ, ಲಸಿತ್ ಮಲಿಂಗಾ, ರಾಹುಲ್​ ಚಹಾರ್​​, ಜಯಂತ್ ಯಾದವ್,ಇಶಾನ್ ಕಿಶನ್, ಜಸ್ಪ್ರೀತ್ ಬುಮ್ರಾ

Intro:Body:

ipl

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.