ETV Bharat / briefs

ಫಿನಿಕ್ಸ್​​ನಂತೆ ಮೇಲೆದ್ದು ಬರ್ತಾರಾ ವಿರಾಟ್ ಕೊಹ್ಲಿ...? ಇತಿಹಾಸದ ಮೇಲೊಮ್ಮೆ ಕಣ್ಣಾಡಿಸಿ

ವಿಶ್ವಕಪ್​ ಮಹಾಸಮರಕ್ಕೂ ಕೆಲ ವಾರಗಳ ಹಿಂದೆ ಮುಕ್ತಾಯವಾದ ಮಿಲಿಯನ್ ಡಾಲರ್ ಟೂರ್ನಿ ಐಪಿಎಲ್​​ನಲ್ಲಿ ವಿರಾಟ್ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್​ ಬೆಂಗಳೂರು ಹೀನಾಯ ಪ್ರದರ್ಶನ ತೋರಿತ್ತು. ಇದು ಸಹಜವಾಗಿಯೇ ವಿಶ್ವಕಪ್ ಮೇಲೆ ಪರಿಣಾಮ ಬೀರಲಿದೆ ಎನ್ನುವ ಕ್ರಿಕೆಟ್ ವಿಶ್ಲೇಷಕರ ಮಾತಿಗೆ ಕೊಹ್ಲಿಯ ಒಂದಷ್ಟು ಇತಿಹಾಸ ಕೆದಕಿದರೆ ಭಾರತೀಯ ಕ್ರಿಕೆಟ್ ಅಭಿಮಾನಿ ಖುಷಿಪಡುವ ಸಂಗತಿ ತಿಳಿದು ಬರುತ್ತದೆ.

ವಿರಾಟ್ ಕೊಹ್ಲಿ
author img

By

Published : May 30, 2019, 3:14 PM IST

ಹೈದರಾಬಾದ್: ಕೂಲ್​​ ಕ್ಯಾಪ್ಟನ್​​​ ಧೋನಿಯಿಂದ ನಾಯಕತ್ವ ಪಟ್ಟ ಸ್ವೀಕರಿಸಿದ್ದ ಡೆಲ್ಲಿ ಡ್ಯಾಶರ್ ವಿರಾಟ್ ಕೊಹ್ಲಿ ಸದ್ಯ ಟೀಮ್​ ಇಂಡಿಯಾವನ್ನು ಸಮರ್ಥ ರೀತಿಯಲ್ಲಿ ಮುನ್ನಡೆಸುತ್ತಿದ್ದಾರೆ.

ವಿಶ್ವಕಪ್​ ಮಹಾಸಮರಕ್ಕೂ ಕೆಲ ವಾರಗಳ ಹಿಂದೆ ಮುಕ್ತಾಯವಾದ ಮಿಲಿಯನ್ ಡಾಲರ್ ಟೂರ್ನಿ ಐಪಿಎಲ್​​ನಲ್ಲಿ ವಿರಾಟ್ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್​ ಬೆಂಗಳೂರು ಹೀನಾಯ ಪ್ರದರ್ಶನ ತೋರಿತ್ತು. ಇದು ಸಹಜವಾಗಿಯೇ ವಿಶ್ವಕಪ್ ಮೇಲೆ ಪರಿಣಾಮ ಬೀರಲಿದೆ ಎನ್ನುವ ಕ್ರಿಕೆಟ್ ವಿಶ್ಲೇಷಕರ ಮಾತಿಗೆ ಕೊಹ್ಲಿಯ ಒಂದಷ್ಟು ಇತಿಹಾಸ ಕೆದಕಿದರೆ ಭಾರತೀಯ ಕ್ರಿಕೆಟ್ ಅಭಿಮಾನಿ ಖುಷಿಪಡುವ ಸಂಗತಿ ತಿಳಿದು ಬರುತ್ತದೆ.

2012ರ ಐಪಿಎಲ್ ಆವೃತ್ತಿಯಲ್ಲಿ ವಿರಾಟ್ ಕೊಹ್ಲಿ ನೀರಸ ಪ್ರದರ್ಶನ ನೀಡಿದ್ದರು. ಇದಾದ ಬಳಿಕ ನಡೆದ ಸರಣಿಗಳಲ್ಲಿ ಕೊಹ್ಲಿ ಫಿನಿಕ್ಸ್​ ಮೇಲೆದ್ದು ಬಂದಿದ್ದರು. ಟೀಕಾಕಾರರಿಗೆ ಬ್ಯಾಟ್ ಮೂಲಕವೇ ರನ್​ ಮಷಿನ್ ಉತ್ತರ ನೀಡಿದ್ದರು.

ಹಣದ ಹೊಳೆ ಹರಿಸುತ್ತಿದೆ ಕ್ರಿಕೆಟ್: 1 ಸೆಕೆಂಡ್​ ಆ್ಯಡ್​ಗೆ 2 ಲಕ್ಷ ರೂಪಾಯಿ!

2015ರಲ್ಲೂ ಇಂತಹುದೇ ನಿದರ್ಶನವೊಂದು ದೊರೆಯುತ್ತದೆ. ಆ ವರ್ಷದಲ್ಲಿ ಆಂಗ್ಲರ ನಾಡಿನಲ್ಲಿ ವಿರಾಟ್ ಕೊಹ್ಲಿ ಪ್ರದರ್ಶನ ಅತ್ಯಂತ ಕಳಪೆಯಾಗಿತ್ತು. ಆದರೆ, ಇದರ ಬಳಿಕ ಆಸ್ಟ್ರೇಲಿಯಾದಲ್ಲಿ ನಡೆದ ಸರಣಿಯಲ್ಲಿ ಕೊಹ್ಲಿ ಭರ್ಜರಿಯಾಗಿ ಮಿಂಚಿದ್ದರು.

ಗುರಿಯನ್ನು ಬೆನ್ನತ್ತುವ ವೇಳೆ ಕೊಹ್ಲಿ ಆಟ ಭಾರತದ ಪರವಾಗಿಯೇ ಇದೆ. ಚೇಸಿಂಗ್​​ನಲ್ಲಿ ಕೊಹ್ಲಿ ಹತ್ತು ಶತಕ ಬಾರಿಸಿ ತಂಡಕ್ಕೆ ಗೆಲುವು ತಂದಿತ್ತಿದ್ದಾರೆ. ರನ್​ ಗಳಿಕೆಯ ಸರಾಸರಿ(80.84)ಯಲ್ಲಿ ವಿರಾಟ್ ಕೊಹ್ಲಿಯೇ ಮುಂದಿದ್ದಾರೆ.

ಏಕದಿನ ಕ್ರಿಕೆಟ್​ನಲ್ಲಿ 500 ರನ್​ಗಳಿಸುವ ತಾಕತ್ತು ನಮ್ಮ ತಂಡಕ್ಕಿದೆ: ಶೈ ಹೋಪ್​

ಸದ್ಯ ವಿರಾಟ್ ಕೊಹ್ಲಿ 2019 ವಿಶ್ವಕಪ್​​ ವೇಳೆಯಲ್ಲಿ ಮತ್ತೊಮ್ಮೆ ಐಪಿಎಲ್​​ನಲ್ಲಿ ನೀರಸ ಪ್ರದರ್ಶನದಿಂದ ಇತಿಹಾಸದ ಮೇಲೆ ಕಣ್ಣಾಡಿಸುವಂತೆ ಮಾಡಿದ್ದಾರೆ. ಅಂಕಿ-ಅಂಶಗಳನ್ನು ನೋಡಿದರೆ ಕೊಹ್ಲಿ ವಿಶ್ವಕಪ್​​ನಲ್ಲಿ ಅಬ್ಬರಿಸುವ ಸೂಚನೆ ದೊರೆತಿದೆ. ನಾಯಕನ ಆಟ ಇಡೀ ತಂಡಕ್ಕೆ ಪರಿಣಾಮ ಬೀರುವ ಸಹಜ ಸಾಧ್ಯತೆ ಇರುವುದರಿಂದ ಇತಿಹಾಸ ಟೀಮ್ ಇಂಡಿಯಾ ಫ್ಯಾನ್ಸ್​​ಗೆ ಹಳೆಯ ಲೆಕ್ಕಾಚಾರಗಳು ಖುಷಿ ತಂದಿದೆ.

Intro:Body:

ಫೀನಿಕ್ಸ್​​ನಂತೆ ಮೇಲೆದ್ದು ಬರ್ತಾರಾ ವಿರಾಟ್ ಕೊಹ್ಲಿ...? ಇತಿಹಾಸದ ಮೇಲೊಮ್ಮೆ ಕಣ್ಣಾಡಿಸಿ

ಹೈದರಾಬಾದ್: ಕೂಲ್​​ ಕ್ಯಾಪ್ಟನ್​​​ ಧೋನಿಯಿಂದ ನಾಯಕತ್ವ ಪಟ್ಟವನ್ನು ಸ್ವೀಕರಿಸಿದ್ದ ಡೆಲ್ಲಿ ಡ್ಯಾಶರ್ ವಿರಾಟ್ ಕೊಹ್ಲಿ ಸದ್ಯ ಟೀಮ್​ ಇಂಡಿಯಾವನ್ನು ಸಮರ್ಥ ರೀತಿಯಲ್ಲಿ ಮುನ್ನಡೆಸುತ್ತಿದ್ದಾರೆ.

ವಿಶ್ವಕಪ್​ ಮಹಾಸಮರಕ್ಕೂ ಕೆಲ ವಾರಗಳ ಹಿಂದೆ ಮುಕ್ತಾಯವಾದ ಮಿಲಿಯನ್ ಡಾಲರ್ ಟೂರ್ನಿ ಐಪಿಎಲ್​​ನಲ್ಲಿ ವಿರಾಟ್ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್​ ಬೆಂಗಳೂರು ಹೀನಾಯ ಪ್ರದರ್ಶನ ತೋರಿತ್ತು. ಇದು ಸಹಜವಾಗಿಯೇ ವಿಶ್ವಕಪ್ ಮೇಲೆ ಪರಿಣಾಮ ಬೀರಲಿದೆ ಎನ್ನುವ ಕ್ರಿಕೆಟ್ ವಿಶ್ಲೇಷಕರ ಮಾತಿಗೆ ಕೊಹ್ಲಿಯ ಒಂದಷ್ಟು ಇತಿಹಾಸ ಕೆದಕಿದರೆ ಭಾರತೀಯ ಕ್ರಿಕೆಟ್ ಅಭಿಮಾನಿ ಖುಷಿಪಡುವ ಸಂಗತಿ ತಿಳಿದು ಬರುತ್ತದೆ.

2012ರ ಐಪಿಎಲ್ ಆವೃತ್ತಿಯಲ್ಲಿ ವಿರಾಟ್ ಕೊಹ್ಲಿ ನೀರಸ ಪ್ರದರ್ಶನ ನೀಡಿದ್ದರು. ಇದಾದ ಬಳಿಕ ನಡೆದ ಸರಣಿಗಳಲ್ಲಿ ಕೊಹ್ಲಿ ಫೀನಿಕ್ಸ್​ ಮೇಲೆದ್ದು ಬಂದಿದ್ದರು. ಟೀಕಾಕಾರರಿಗೆ ಬ್ಯಾಟ್ ಮೂಲಕವೇ ರನ್​ ಮಷಿನ್ ಉತ್ತರ ನೀಡಿದ್ದರು.

2015ರಲ್ಲೂ ಇಂತಹುದೇ ನಿದರ್ಶನವೊಂದು ದೊರೆಯುತ್ತದೆ. ಆ ವರ್ಷದಲ್ಲಿ ಆಂಗ್ಲರ ನಾಡಿನಲ್ಲಿ ವಿರಾಟ್ ಕೊಹ್ಲಿ ಪ್ರದರ್ಶನ ಅತ್ಯಂತ ಕಳಪೆಯಾಗಿತ್ತು. ಆದರೆ ಇದರ ಬಳಿಕ ಆಸ್ಟ್ರೇಲಿಯಾದಲ್ಲಿ ಡೆದ ಸರಣಿಯಲ್ಲಿ ಕೊಹ್ಲಿ ಭರ್ಜರಿಯಾಗಿ ಮಿಂಚಿದ್ದರು.

ಗುರಿಯನ್ನು ಬೆನ್ನತ್ತುವ ವೇಳೆ ಕೊಹ್ಲಿ ಆಟ ಭಾರತದ ಪರವಾಗಿಯೇ ಇದೆ. ಚೇಸಿಂಗ್​​ನಲ್ಲಿ ಕೊಹ್ಲಿ ಹತ್ತು ಶತಕ ಬಾರಿಸಿ ತಂಡಕ್ಕೆ ಗೆಲುವು ತಂದಿತ್ತಿದ್ದಾರೆ. ರನ್​ ಗಳಿಕೆಯ ಸರಾಸರಿ(80.84)ಯಲ್ಲಿ ವಿರಾಟ್ ಕೊಹ್ಲಿಯೇ ಮುಂದಿದ್ದಾರೆ.

ಸದ್ಯ ವಿರಾಟ್ ಕೊಹ್ಲಿ 2019 ವಿಶ್ವಕಪ್​​ ವೇಳೆಯಲ್ಲಿ ಮತ್ತೊಮ್ಮೆ ಐಪಿಎಲ್​​ನ ನೀರಸ ಪ್ರದರ್ಶನದಿಂದ ಇತಿಹಾಸದ ಮೇಲೆ ಕಣ್ಣಾಡಿಸುವಂತೆ ಮಾಡಿದ್ದಾರೆ. ಅಂಕಿ-ಅಂಶಗಳನ್ನು ನೋಡಿದರೆ ಕೊಹ್ಲಿ ವಿಶ್ವಕಪ್​​ನಲ್ಲಿ ಅಬ್ಬರಿಸುವ ಸೂಚನೆ ದೊರೆತಿದೆ. ನಾಯಕನ ಆಟ ಇಡೀ ತಂಡಕ್ಕೆ ಪರಿಣಾಮ ಬೀರುವ ಸಹಜ ಸಾಧ್ಯತೆ ಇರುವುದರಿಂದ ಇತಿಹಾಸ ಟೀಮ್ ಇಂಡಿಯಾ ಫ್ಯಾನ್ಸ್​​ಗೆ ಹಳೆಯ ಲೆಕ್ಕಾಚಾರಗಳು ಖುಷಿ ತಂದಿದೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.