ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯ ವಿಮಾನ ನಿಲ್ದಾಣ ರಾಜ್ಯದ ಮೂರನೇ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣವಾಗಿ ಕೋವಿಡ್ ಪೂರ್ವ ಸ್ಥಿತಿಗೆ ಸಾಗುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಟ್ವೀಟ್ ಮಾಡಿದ್ದಾರೆ.
ವರ್ಷಾಂತ್ಯದಲ್ಲಿ ನಾವು ಆ ಹೆಗ್ಗುರುತನ್ನು ಸಾಧಿಸುತ್ತೇವೆ. ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಬೆಳವಣಿಗೆಯನ್ನು ಎದುರು ನೋಡುವ ಭರವಸೆ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ಇಂಡಿಗೋ, ಸ್ಟಾರ್ ಏರ್ ವಿಮಾನ ಸೇವೆ ಪ್ರಾರಂಭವಾಗಿದೆ. ಹುಬ್ಬಳ್ಳಿ-ಬೆಂಗಳೂರು, ಹುಬ್ಬಳ್ಳಿ-ಕಣ್ಣೂರು, ಹುಬ್ಬಳ್ಳಿ-ಹಿಂಡನ್ ಹಾಗೂ ಹಿಂಡನ್-ಹುಬ್ಬಳ್ಳಿ ಮಾರ್ಗದಲ್ಲಿ ಸಂಚಾರ ನಡೆಯುತ್ತಿದೆ.
-
Glad to know that our Hubballi Airport is heading towards pre-Covid status as third busiest airport of state. By year end we shall achieve that landmark and looking forward for even more growth in coming days@Hubballi_Infra @HubliCityeGroup @AAI_Official @HardeepSPuri https://t.co/UHELRZIRrm
— Pralhad Joshi (@JoshiPralhad) August 29, 2020 " class="align-text-top noRightClick twitterSection" data="
">Glad to know that our Hubballi Airport is heading towards pre-Covid status as third busiest airport of state. By year end we shall achieve that landmark and looking forward for even more growth in coming days@Hubballi_Infra @HubliCityeGroup @AAI_Official @HardeepSPuri https://t.co/UHELRZIRrm
— Pralhad Joshi (@JoshiPralhad) August 29, 2020Glad to know that our Hubballi Airport is heading towards pre-Covid status as third busiest airport of state. By year end we shall achieve that landmark and looking forward for even more growth in coming days@Hubballi_Infra @HubliCityeGroup @AAI_Official @HardeepSPuri https://t.co/UHELRZIRrm
— Pralhad Joshi (@JoshiPralhad) August 29, 2020