ETV Bharat / briefs

ಲಾಕ್​ಡೌನ್​ ನಡುವೆ ಶಿವಾಜಿನಗರದಲ್ಲಿ ಮಾಂಸ ಖರೀದಿಗೆ ಮುಗಿಬಿದ್ದ ಜನ - ಶಿವಾಜಿನಗರ ಟ್ರಾಫಿಕ್ ಜಾಮ್​

ಭಾನುವಾರವಾದ್ದರಿಂದ ದಿನಸಿ, ತರಕಾರಿ ಹಾಗೂ ಮಾಂಸ ಖರೀದಿಗೆ ಜನರು ಆಗಮಿಸಿದ್ದು ಶಿವಾಜಿನಗರದಲ್ಲಿ ವಾಹನದಟ್ಟನೆ ಉಂಟಾಗಿದೆ.

shivaji nagar
shivaji nagar
author img

By

Published : Jun 6, 2021, 11:50 AM IST

ಬೆಂಗಳೂರು: ಲಾಕ್​ಡೌನ್ ನಡುವೆಯೂ ಶಿವಾಜಿನಗರದಲ್ಲಿ ಟ್ರಾಫಿಕ್ ಉಂಟಾಗಿದೆ. ಮುಖ್ಯವಾಗಿ ರಸೆಲ್ ಮಾರ್ಕೆ‌ಟ್​ನಲ್ಲಿ ಜನದಟ್ಟನೆ ಕಂಡುಬಂದಿದ್ದು, ಮಾಂಸ ಖರೀದಿಗೆ ಜನರು ಮುಗಿಬಿದ್ದಿದ್ದರು.

ಇಂದು ಭಾನುವಾರವಾದ್ದರಿಂದ ದಿನಸಿ, ತರಕಾರಿ ಹಾಗೂ ಮಾಂಸ ಖರೀದಿಗೆ ಜನರು ಆಗಮಿಸಿದ್ದರು. ಹೀಗಾಗಿ ಸಣ್ಣ ಪುಟ್ಟ ರಸ್ತೆಗಳಲ್ಲೂ ಜನಜಂಗುಳಿ ಕಂಡುಬಂದಿತ್ತು.

ಲಾಕ್​ಡೌನ್​ ನಡುವೆಯೂ ಜನರು ಕ್ಯಾರೇ ಎನ್ನದೆ ವ್ಯಾಪಾರ ವಹಿವಾಟಿನಲ್ಲಿ ತೊಡಗಿದ್ದರು. ಸಾಮಾಜಿಕ ಅಂತರ ಮಾಯವಾಗಿದ್ದು, ಮಾಸ್ಕ್​ ಹಾಕದೆ ಜನರು ವಹಿವಾಟು ನಡೆಸುತ್ತಿದ್ದ ದೃಶ್ಯ ಕಂಡುಬಂತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.