ETV Bharat / briefs

ರಾಹುಲ್​ಗೆ ಸಿಕ್ಕ​ ಸ್ಟೈಲಿಶ್ ಅವಾರ್ಡ್​​​ ​ಕಲೆಕ್ಟ್​ ಮಾಡಿಕೊಂಡ ಹಾರ್ದಿಕ್​​: ಟ್ಟಿಟರ್​​ನಲ್ಲಿ ತಮಾಷೆ - ಹಾರ್ದಿಕ್​ ಪಾಂಡ್ಯ

ನಿನ್ನೆ ಪಂದ್ಯ ಮುಗಿದ ಬಳಿಕ ವಿವಿಧ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ನಡೆದಿದ್ದು, ಈ ವೇಳೆ ಸ್ಟೈಲಿಶ್​ ಅವಾರ್ಡ್​ ಪಂಜಾಬ್​ ತಂಡದ ಪ್ಲೇಯರ್​​ ಕೆಎಲ್​ ರಾಹುಲ್​​ ಪಾಲಾಯಿತು.

ರಾಹುಲ್​,ಪಾಂಡ್ಯ
author img

By

Published : May 13, 2019, 11:05 PM IST

ಹೈದರಾಬಾದ್​​: ಪ್ರಸಕ್ತ ಸಾಲಿನ ಇಂಡಿಯನ್​ ಪ್ರೀಮಿಯರ್​ ಲೀಗ್​ಗೆ ನಿನ್ನೆ ಅದ್ಧೂರಿ ತೆರೆ ಬಿದ್ದಿದೆ. ಮುಂಬೈ ಇಂಡಿಯನ್ಸ್​ ಚಾಂಪಿಯನ್​​ ಆಗಿ ಹೊರಹೊಮ್ಮಿದ್ದು, ವಿವಿಧ ತಂಡದ ಪ್ಲೇಯರ್ಸ್​ ಕೆಲ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಅದರಲ್ಲಿ ಕನ್ನಡಿಗ ಕೆಎಲ್​ ರಾಹುಲ್​​ ಸ್ಟೈಲಿಶ್​ ಅವಾರ್ಡ್​ ಪಡೆದುಕೊಂಡಿದ್ದಾರೆ.

ನಿನ್ನೆ ಪಂದ್ಯ ಮುಗಿದ ಬಳಿಕ ವಿವಿಧ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ನಡೆದಿದ್ದು, ಈ ವೇಳೆ ಸ್ಟೈಲಿಶ್​ ಅವಾರ್ಡ್​ ಪಂಜಾಬ್​ ತಂಡದ ಪ್ಲೇಯರ್​​ ಕೆಎಲ್​ ರಾಹುಲ್​​ ಪಾಲಾಯಿತು. ಆದ್ರೆ ಈ ತಂಡ ಲೀಗ್​ ಹಂತದಲ್ಲೇ ಹೊರಬಿದ್ದಿದ್ದ ಕಾರಣ, ಪ್ರಶಸ್ತಿಯನ್ನ ಹಾರ್ದಿಕ್​ ಪಾಂಡ್ಯ ಕಲೆಕ್ಟ್​ ಮಾಡಿಕೊಂಡಿದ್ದರು. ಇದೇ ವಿಚಾರವನ್ನಟ್ಟಿಕೊಂಡು ನೆಟಿಜನ್ಸ್​ ಸಾಮಾಜಿಕ ಜಾಲತಾಣದಲ್ಲಿ ಪಾಂಡ್ಯಾ ಕಾಲೆಳೆಯುವ ಕೆಲಸ ಮಾಡಿದ್ದಾರೆ.

  • Hardik Pandya collecting Stylish player award on behalf KL Rahul. What a magical moment. #bestFriends

    — Nagarjuna (@Nagarjuna161188) May 12, 2019 " class="align-text-top noRightClick twitterSection" data=" ">

ಈ ಹಿಂದೆ ಖಾಸಗಿ ಚಾನಲ್​ವೊಂದರಲ್ಲಿ ಮಹಿಳೆಯರ ಕುರಿತು ಈ ಇಬ್ಬರು ಪ್ಲೇಯರ್​ ವಿವಾದಿತ ಹೇಳಿಕೆ ನೀಡಿ ಸಂಕಷ್ಟಕ್ಕೊಳಗಾಗಿದ್ದರು. ಆ ವೇಳೆ ಕೂಡ ಇಬ್ಬರು ಪ್ಲೇಯರ್ಸ್​​ ಒಂದೇ ರೀತಿಯ ಶಿಕ್ಷೆಗೊಳಗಾಗಿದ್ದರು. ಸದ್ಯ ಐಪಿಎಲ್​​ನಲ್ಲೂ ಒಬ್ಬರ ಪ್ರಶಸ್ತಿಯನ್ನ ಮತ್ತೊಬ್ಬರು ಪಡೆದುಕೊಂಡಿರುವುದು ವಿಪಯಾರ್ಸವೇ ಸರಿ ಎಂದು ಬರೆದುಕೊಂಡಿದ್ದಾರೆ. ಪ್ರಸಕ್ತ ಸಾಲಿನ ಇಂಡಿಯನ್​ ಪ್ರಿಮಿಯರ್​ ಲೀಗ್​​ನಲ್ಲಿ 593ರನ್​ ಸಿಡಿಸಿದ್ದು, ಅತಿ ಹೆಚ್ಚು ರನ್​ ಸಿಡಿಸಿದರ ಪೈಕಿ 2ನೇ ಸ್ಥಾನದಲ್ಲಿದ್ದಾರೆ.

  • Hardik Pandya taking award on behalf of KL Rahul... Life has its own ways of humour 😂😂😂

    — Hitesh N (@loos_caractur) May 12, 2019 " class="align-text-top noRightClick twitterSection" data=" ">

ಯಾರು ಏನದ್ರೂ ನೋಡಿ!

  • So, Hardik Pandya collects the ‘Stylish player of the Season’ for his coffee buddy KL Rahul. What a moment! #IPL2019 #IPLFinal2019

    — Varun Dikshit (@taurausvarun) May 12, 2019 " class="align-text-top noRightClick twitterSection" data=" ">
  • When commentator said Hardik pandya will collecting award on behalf of Kl rahul.
    Literally in everyone's mind- coffee with karan 😂😂
    Hardik pandya- pic.twitter.com/qPu3pltEYM

    — pradeep(ପ୍ରଦୀପ) 🕯️pattnaik (@pii_ke_pee) May 12, 2019 " class="align-text-top noRightClick twitterSection" data=" ">

Intro:Body:

ರಾಹುಲ್​ಗೆ ಸಿಕ್ಕ​ ಸ್ಟೈಲಿಶ್ ಅವಾರ್ಡ್​​​ ​ಕಲೆಕ್ಟ್​ ಮಾಡಿಕೊಂಡ ಹಾರ್ದಿಕ್​​: ಟ್ಟಿಟರ್​​ನಲ್ಲಿ ತಮಾಷೆ

ಹೈದರಾಬಾದ್​​: ಪ್ರಸಕ್ತ ಸಾಲಿನ ಇಂಡಿಯನ್​ ಪ್ರೀಮಿಯರ್​ ಲೀಗ್​ಗೆ ನಿನ್ನೆ ಅದ್ಧೂರಿ ತೆರೆ ಬಿದ್ದಿದೆ. ಮುಂಬೈ ಇಂಡಿಯನ್ಸ್​ ಚಾಂಪಿಯನ್​​ ಆಗಿ ಹೊರಹೊಮ್ಮಿದ್ದು, ವಿವಿಧ ತಂಡದ ಪ್ಲೇಯರ್ಸ್​ ಕೆಲ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಅದರಲ್ಲಿ ಕನ್ನಡಿಗ ಕೆಎಲ್​ ರಾಹುಲ್​​ ಸ್ಟೈಲಿಶ್​ ಅವಾರ್ಡ್​ ಪಡೆದುಕೊಂಡಿದ್ದಾರೆ. 

ನಿನ್ನೆ ಪಂದ್ಯ ಮುಗಿದ ಬಳಿಕ ವಿವಿಧ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ನಡೆದಿದ್ದು, ಈ ವೇಳೆ ಸ್ಟೈಲಿಶ್​ ಅವಾರ್ಡ್​ ಪಂಜಾಬ್​ ತಂಡದ ಪ್ಲೇಯರ್​​ ಕೆಎಲ್​ ರಾಹುಲ್​​ ಪಾಲಾಯಿತು. ಆದ್ರೆ ಈ ತಂಡ ಲೀಗ್​ ಹಂತದಲ್ಲೇ ಹೊರಬಿದ್ದಿದ್ದ ಕಾರಣ, ಪ್ರಶಸ್ತಿಯನ್ನ ಹಾರ್ದಿಕ್​ ಪಾಂಡ್ಯ ಕಲೆಕ್ಟ್​ ಮಾಡಿಕೊಂಡಿದ್ದರು. ಇದೇ ವಿಚಾರವನ್ನಟ್ಟಿಕೊಂಡು ನೆಟಿಜನ್ಸ್​ ಸಾಮಾಜಿಕ ಜಾಲತಾಣದಲ್ಲಿ ಪಾಂಡ್ಯಾ ಕಾಲೆಳೆಯುವ  ಕೆಲಸ ಮಾಡಿದ್ದಾರೆ. 

ಈ ಹಿಂದೆ ಖಾಸಗಿ ಚಾನಲ್​ವೊಂದರಲ್ಲಿ ಮಹಿಳೆಯರ ಕುರಿತು ಈ ಇಬ್ಬರು ಪ್ಲೇಯರ್​ ವಿವಾದಿತ ಹೇಳಿಕೆ ನೀಡಿ ಸಂಕಷ್ಟಕ್ಕೊಳಗಾಗಿದ್ದರು. ಆ ವೇಳೆ ಕೂಡ ಇಬ್ಬರು ಪ್ಲೇಯರ್ಸ್​​ ಒಂದೇ ರೀತಿಯ ಶಿಕ್ಷೆಗೊಳಗಾಗಿದ್ದರು. ಸದ್ಯ ಐಪಿಎಲ್​​ನಲ್ಲೂ ಒಬ್ಬರ ಪ್ರಶಸ್ತಿಯನ್ನ ಮತ್ತೊಬ್ಬರು ಪಡೆದುಕೊಂಡಿರುವುದು ವಿಪಯಾರ್ಸವೇ ಸರಿ ಎಂದು ಬರೆದುಕೊಂಡಿದ್ದಾರೆ. ಪ್ರಸಕ್ತ ಸಾಲಿನ ಇಂಡಿಯನ್​ ಪ್ರಿಮಿಯರ್​ ಲೀಗ್​​ನಲ್ಲಿ 593ರನ್​ ಸಿಡಿಸಿದ್ದು, ಅತಿ ಹೆಚ್ಚು ರನ್​ ಸಿಡಿಸಿದರ ಪೈಕಿ 2ನೇ ಸ್ಥಾನದಲ್ಲಿದ್ದಾರೆ. 

ಯಾರು ಏನದ್ರೂ ನೋಡಿ! 

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.