ETV Bharat / briefs

ರಜೆ ಮಜೆಗೆ ಐಎನ್​ಎಸ್​ ಬಳಕೆ ಆಗ್ತಿತ್ತು.. ಮತ್ತೆ ಗಾಂಧಿ ಕುಟುಂಬ ಟಾರ್ಗೆಟ್​ ಮಾಡಿದ ನಮೋ - ಯುದ್ಧ ವಿಮಾನ

ರಾಜೀವ್​ ಗಾಂಧಿ ವಿರುದ್ಧ ಮೋದಿ ವೈಯಕ್ತಿಕ ದಾಳಿಯಿಂದ ಕೆಂಡಮಂಡಲರಾಗಿದ್ದ ರಾಹುಲ್​, ಮುಗಿಯಿತು ಹೋರಾಟ, ನಮ್ಮ ತಂದೆ ಹೆಸರು ಎಳೆದುತಂದಿದ್ದು ನಿಮ್ಮ ಕರ್ಮ ಎಂದು ಟ್ವೀಟ್​ ಮೂಲಕ ಎದರಿರೇಟು ನೀಡಿದ್ದರು. ಪ್ರಿಯಾಂಕ ವಾದ್ರಾ ಸಹ ವಾಗ್ದಾಳಿ ನಡೆಸಿದ್ದರು. ಅಷ್ಟೇ ಏಕೆ,  ಸಂಪೂರ್ಣ ಕಾಂಗ್ರೆಸ್ ಮೋದಿ ಮೇಲೆ ಮುಗಿಬಿದ್ದಿತ್ತು

ಮೋದಿ
author img

By

Published : May 8, 2019, 10:43 PM IST

ನವದೆಹಲಿ: ಮಾಜಿ ಪ್ರಧಾನಿ ರಾಜೀವ್​ ಗಾಂಧಿ ತಮ್ಮ ಕುಟುಂಬದವರು ರಜೆ ಕಳೆಯುವುದಕ್ಕಾಗಿ ಐಎನ್​ಎಸ್​ ವಿರಾಟ್​ ಯುದ್ಧ ವಿಮಾನವನ್ನ ಬಳಕೆ ಮಾಡಿಕೊಂಡಿದ್ದರು ಎಂದು ಪ್ರಧಾನಿ ನರೇಂದ್ರ ಮೋದಿ ನೇರವಾಗಿ ಆರೋಪ ಮಾಡಿದ್ದಾರೆ.

ರಾಷ್ಟ್ರ ರಾಜಧಾನಿಯಲ್ಲಿ ಮಾತನಾಡಿದ ಅವರು, ಈ ಗಂಭೀರ ಆರೋಪ ಮಾಡಿದ್ದಾರೆ. ಚೌಕಿದಾರ್​ ಚೋರ್​ ಹೈ ಎಂದು ಪ್ರತಿ ಭಾಷಣದಲ್ಲಿ ನೇರ ವಾಗ್ದಾಳಿ ನಡೆಸಿದ್ದ ರಾಹುಲ್​ ಆರೋಪಕ್ಕೆ ಬಹಳ ದಿನಗಳಿಂದ ಸುಮ್ಮನಿದ್ದ ಪ್ರಧಾನಿ ಇತ್ತೀಚೆಗೆ ಸಿಡಿದೆದ್ದಿದ್ದರು. ರಾಹುಲ್​ ಗಾಂಧಿ ತಂದೆ ರಾಜೀವ್​ ಗಾಂಧಿ ನಂಬರ್ ಒನ್​ ಭ್ರಷ್ಟಾಚಾರಿ ಎಂದು ಜರಿದಿದ್ದರು.

ಮೋದಿ ಅವರ ಈ ವೈಯಕ್ತಿಕ ದಾಳಿಯಿಂದ ಕೆಂಡಮಂಡಲರಾಗಿದ್ದ ರಾಹುಲ್​, ಮುಗಿಯಿತು ಹೋರಾಟ, ನಮ್ಮ ತಂದೆ ಹೆಸರು ಎಳೆದುತಂದಿದ್ದು ನಿಮ್ಮ ಕರ್ಮ ಎಂದು ಟ್ವೀಟ್​ ಮೂಲಕ ಎದರಿರೇಟು ನೀಡಿದ್ದರು. ಪ್ರಿಯಾಂಕ ವಾದ್ರಾ ಸಹ ವಾಗ್ದಾಳಿ ನಡೆಸಿದ್ದರು. ಅಷ್ಟೇ ಏಕೆ, ಸಂಪೂರ್ಣ ಕಾಂಗ್ರೆಸ್ ಮೋದಿ ಮೇಲೆ ಮುಗಿಬಿದ್ದಿತ್ತು.

  • #WATCH PM Modi in Delhi: At the time when, INS Virat was positioned for protection of maritime boundaries, it was sent to take Rajiv Gandhi and his family to an island for their holiday. Even his in-laws were onboard INS Virat. Was it not a compromise of national security? pic.twitter.com/3RXdtJHF2m

    — ANI (@ANI) May 8, 2019 " class="align-text-top noRightClick twitterSection" data=" ">

ಇದೆಲ್ಲದಕ್ಕೆ ತಲೆ ಕೆಡಿಸಿಕೊಳ್ಳದ ಪ್ರಧಾನಿ ಮೋದಿ ಮತ್ತೆ ರಾಜೀವ್​ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಮಾಜಿ ಪ್ರಧಾನಿ ರಾಜೀವ್​ ಗಾಂಧಿ ತಮ್ಮ ಕುಟುಂಬದವರು ರಜೆ ಕಳೆಯುವುದಕ್ಕಾಗಿ ಐಎನ್​ಎಸ್​ ವಿರಾಟ್​ ಯುದ್ಧ ವಿಮಾನವನ್ನ ಬಳಕೆ ಮಾಡಿಕೊಂಡಿದ್ದರು ಎಂದು ನೇರವಾಗಿ ಆರೋಪ ಮಾಡಿದ್ದಾರೆ.

ಕರಾವಳಿ ತೀರಗಳ ಮೇಲೆ ಹಾಗೂ ದೇಶದ ಸರಹದ್ದುಗಳ ಮೇಲೆ ಕಣ್ಗಾವಲು ಇಡಬೇಕಾದ ಐಎನ್​ಎಸ್​ ವಿರಾಟ್​ ರಾಜೀವ್​ ಗಾಂಧಿ ಹಾಗೂ ಅವರ ಕುಟುಂಬದವರು ಕಾಲ ಕಳೆಯಲು ಐಲ್ಯಾಂಡ್​ ಆಗಿ ಮಾರ್ಪಾಡಾಗುತ್ತಿತ್ತು ಎಂದು ಆರೋಪಿಸಿದ್ದು, ಸಂಬಂಧಿಕರ ಅಡ್ಡೆಯಾಗಿತ್ತು ಎಂದಿದ್ದಾರೆ. ಅಷ್ಟೇ ಅಲ್ಲ ಇದು ರಾಷ್ಟ್ರೀಯ ಭದ್ರತೆಯೊಂದಿಗೆ ರಾಜಿ ಮಾಡಿಕೊಂಡಂತೆ ಅಲ್ಲವೇ ಎಂದು ಕಿಡಿಕಾರಿದ್ದಾರೆ.

ಇದೇ ವೇಳೆ, ಅರವಿಂದ್​ ಕೇಜ್ರಿವಾಲ್ ವಿರುದ್ಧ ಹರಿಹಾಯ್ದಿರುವ ಪ್ರಧಾನಿ ದೆಹಲಿ ರಾಜ್ಯ ಸರ್ಕಾರವನ್ನ ನಕಾಮಪಂಥಿ ಸರ್ಕಾರ ಎಂದು ಜರಿದಿದ್ದಾರೆ. ತುಕ್ಡೆ ತುಕ್ಡೆ ಗ್ಯಾಂಗ್​ ಭಾರತದ ವಿರೋಧಿಗಳಿಗೆ ಬಲ ನೀಡುತ್ತಿದೆ ಎಂದು ಹರಿಹಾಯ್ದಿದ್ದಾರೆ.

Intro:Body:

ಗಾಂಧಿ ಕುಟುಂಬ ಐಎನ್​ಎಸ್​ ವಿರಾಟ್​ ರಜೆಗೆ ಬಳಕೆ ಮಾಡ್ತಿತ್ತು: ಮೋದಿ ನೇರ ಆರೋಪ 

ನವದೆಹಲಿ:  ಮಾಜಿ ಪ್ರಧಾನಿ ರಾಜೀವ್​ ಗಾಂಧಿ ತಮ್ಮ ಕುಟುಂಬದವರು ರಜೆ ಕಳೆಯುವುದಕ್ಕಾಗಿ ಐಎನ್​ಎಸ್​ ವಿರಾಟ್​ ಯುದ್ಧ ವಿಮಾನವನ್ನ ಬಳಕೆ ಮಾಡಿಕೊಂಡಿದ್ದರು ಎಂದು  ಪ್ರಧಾನಿ ನರೇಂದ್ರ ಮೋದಿ ನೇರವಾಗಿ ಆರೋಪ ಮಾಡಿದ್ದಾರೆ.  

ರಾಷ್ಟ್ರರಾಜಧಾನಿಯಲ್ಲಿ ಮಾತನಾಡಿದ ಅವರು, ಈ ಗಂಭೀರ ಆರೋಪ ಮಾಡಿದ್ದಾರೆ.  ಚೌಕಿದಾರ್​ ಚೋರ್​ ಹೈ ಎಂದು ಪ್ರತಿ ಭಾಷಣದಲ್ಲಿ ನೇರ ವಾಗ್ದಾಳಿ ನಡೆಸಿದ್ದ ರಾಹುಲ್​ ಆರೋಪಕ್ಕೆ ಬಹಳ ದಿನಗಳಿಂದ ಸುಮ್ಮನಿದ್ದ ಪ್ರಧಾನಿ ಇತ್ತೀಚೆಗೆ ಸಿಡಿದೆದ್ದಿದ್ದರು. ರಾಹುಲ್​ ಗಾಂಧಿ ತಂದೆ ರಾಜೀವ್​ ಗಾಂಧಿ ನಂಬರ್ ಒನ್​ ಭ್ರಷ್ಟಾಚಾರಿ ಎಂದು ಜರಿದಿದ್ದರು.  

ಮೋದಿ ಅವರ ಈ ವೈಯಕ್ತಿಕ ದಾಳಿಯಿಂದ ಕೆಂಡಮಂಡಲರಾಗಿದ್ದ ರಾಹುಲ್​, ಮುಗಿಯಿತು ಹೋರಾಟ, ನಮ್ಮ ತಂದೆ ಹೆಸರು ಎಳೆದುತಂದಿದ್ದು ನಿಮ್ಮ ಕರ್ಮ ಎಂದು ಟ್ವೀಟ್​ ಮೂಲಕ ಎದರಿರೇಟು ನೀಡಿದ್ದರು. ಪ್ರಿಯಾಂಕ ವಾದ್ರಾ ಸಹ ವಾಗ್ದಾಳಿ ನಡೆಸಿದ್ದರು. ಅಷ್ಟೇ ಏಕೆ,  ಇಡಿ ಕಾಂಗ್ರೆಸ್ ದಂಡೆ ಮೋದಿ ಮೇಲೆ ಮುಗಿಬಿದ್ದಿತ್ತು.  

ಇದೆಲ್ಲದಕ್ಕೆ ತಲೆ ಕೆಡಿಸಿಕೊಳ್ಳದ ಪ್ರಧಾನಿ ಮೋದಿ ಮತ್ತೆ ರಾಜೀವ್​ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.  ಮಾಜಿ ಪ್ರಧಾನಿ ರಾಜೀವ್​ ಗಾಂಧಿ ತಮ್ಮ ಕುಟುಂಬದವರು ರಜೆ ಕಳೆಯುವುದಕ್ಕಾಗಿ ಐಎನ್​ಎಸ್​ ವಿರಾಟ್​ ಯುದ್ಧ ವಿಮಾನವನ್ನ ಬಳಕೆ ಮಾಡಿಕೊಂಡಿದ್ದರು ಎಂದು ನೇರವಾಗಿ ಆರೋಪ ಮಾಡಿದ್ದಾರೆ.  

ಕರಾವಳಿ ತೀರಗಳ ಮೇಲೆ ಹಾಗೂ ದೇಶದ ಸರಹದ್ದುಗಳ ಮೇಲೆ ಕಣ್ಗಾವಲು ಇಡಬೇಕಾದ ಐಎನ್​ಎಸ್​ ವಿರಾಟ್​ ರಾಜೀವ್​ ಗಾಂಧಿ ಹಾಗೂ ಅವರ ಕುಟುಂಬದವರು ಕಾಲ ಕಳೆಯಲು ಐಲ್ಯಾಂಡ್​ ಆಗಿ ಮಾರ್ಪಾಡಾಗುತ್ತಿತ್ತು ಎಂದು ಆರೋಪಿಸಿದ್ದು, ಸಂಬಂಧಿಕರ ಅಡ್ಡೆಯಾಗಿತ್ತು ಎಂದಿದ್ದಾರೆ.   ಅಷ್ಟೇ ಅಲ್ಲ ಇದು ರಾಷ್ಟ್ರೀಯ ಭದ್ರತೆಯೊಂದಿಗೆ ರಾಜಿ ಮಾಡಿಕೊಂಡಂತೆ ಅಲ್ಲವೇ ಎಂದು  ಕಿಡಿಕಾರಿದ್ದಾರೆ. 

 ಇದೇ ವೇಳೆ, ಅರವಿಂದ್​ ಕೇಜ್ರಿವಾಲ್  ವಿರುದ್ಧ ಹರಿಹಾಯ್ದಿರುವ ಪ್ರಧಾನಿ ದೆಹಲಿ ರಾಜ್ಯ ಸರ್ಕಾರವನ್ನ ನಕಾಮಪಂಥಿ ಸರ್ಕಾರ ಎಂದು ಜರಿದಿದ್ದಾರೆ.  ತುಕ್ಡೆ ತುಕ್ಡೆ  ಗ್ಯಾಂಗ್​  ಭಾರತದ ವಿರೋಧಿಗಳಿಗೆ ಬಲ ನೀಡುತ್ತಿದ್ದಾರೆ ಎಂದು ಹರಿಹಾಯ್ದಿದ್ದಾರೆ. 

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.