ಮುಂಬೈ: ಮೋದಿ ಹಣೆಬರಹವನ್ನ ನಿರ್ಧರಿಸುವ ಪ್ರಮುಖ 72 ಸ್ಥಾನಗಳ ಚುನಾವಣೆಗೆ ಇಂದು ಮತದಾನ ನಡೆಯುತ್ತಿದೆ. ಇಂದು ಮುಂಬೈನಲ್ಲಿ ಖ್ಯಾತ ಬಾಲಿವುಡ್ ತಾರೆಗಳು ತಮ್ಮ ಹಕ್ಕು ಚಲಾಯಿಸಿ ಪ್ರಜಾಪ್ರಭುತ್ವದ ಹಬ್ಬದಲ್ಲಿ ಪಾಲ್ಗೊಂಡರು.
ಮುಂಬೈನಲ್ಲಿ ಬಿಗ್ ಬಿ ಅಮಿತಾಬ್ ಬಚ್ಚನ್, ಅಭಿಷೇಕ್, ಐಶ್ವರ್ಯ ಸೇರಿದಂತೆ ಕುಟುಂಬ ವರ್ಗ ಮತದಾನ ಕೇಂದ್ರಕ್ಕೆ ಆಗಮಿಸಿ ಮತದಾನ ಮಾಡಿತು.
-
Maharashtra: Actor Salman Khan casts his vote at polling booth number 283 in Bandra, Mumbai. #LokSabhaElections2019 pic.twitter.com/dg7TvYsyQL
— ANI (@ANI) April 29, 2019 " class="align-text-top noRightClick twitterSection" data="
">Maharashtra: Actor Salman Khan casts his vote at polling booth number 283 in Bandra, Mumbai. #LokSabhaElections2019 pic.twitter.com/dg7TvYsyQL
— ANI (@ANI) April 29, 2019Maharashtra: Actor Salman Khan casts his vote at polling booth number 283 in Bandra, Mumbai. #LokSabhaElections2019 pic.twitter.com/dg7TvYsyQL
— ANI (@ANI) April 29, 2019
ಇನ್ನು ನಟಿ ಕಂಗನಾ ರಣಾವತ್, ಖರ್ ಪೊಲಿಂಗ್ ಬೂತ್ನಲ್ಲಿ ತಮ್ಮ ಹಕ್ಕು ಚಲಾವಣೆ ಮಾಡಿದ್ದು, ಮತದಾನ ಕೇಂದ್ರದಿಂದ ಹೊರ ಬಂದು ಶಾಹಿ ಹಚ್ಚಿದ ಬೆರಳು ತೋರಿಸಿ ಖುಷಿ ಹಂಚಿಕೊಂಡರು. ಇನ್ನು ಉತ್ತರ ಪ್ರದೇಶದ ಮಥುರಾದಲ್ಲಿ ಹೇಮಾ ಮಾಲಿನಿ, ಮಗಳು ಇಶಾ ಡಿಯೋಲ್, ಅಹಾನ ಡಿಯೋಲ್ ವಿಲೆ ಪಾರ್ಲೆ ಮತ ಕೇಂದ್ರದಲ್ಲಿ ಹಕ್ಕು ಚಲಾವಣೆ ಮಾಡಿದರು
-
Mumbai: Sachin Tendulkar, his wife Anjali Tendulkar, daughter Sara Tendulkar, and son Arjun Tendulkar after casting their vote at polling center number 203 in Bandra. Sara Tendulkar and Arjun Tendulkar are first time voters. #LokSabhaElections2019 pic.twitter.com/0dNVhNR8mg
— ANI (@ANI) April 29, 2019 " class="align-text-top noRightClick twitterSection" data="
">Mumbai: Sachin Tendulkar, his wife Anjali Tendulkar, daughter Sara Tendulkar, and son Arjun Tendulkar after casting their vote at polling center number 203 in Bandra. Sara Tendulkar and Arjun Tendulkar are first time voters. #LokSabhaElections2019 pic.twitter.com/0dNVhNR8mg
— ANI (@ANI) April 29, 2019Mumbai: Sachin Tendulkar, his wife Anjali Tendulkar, daughter Sara Tendulkar, and son Arjun Tendulkar after casting their vote at polling center number 203 in Bandra. Sara Tendulkar and Arjun Tendulkar are first time voters. #LokSabhaElections2019 pic.twitter.com/0dNVhNR8mg
— ANI (@ANI) April 29, 2019
ಮತ್ತೊಂದು ಕಡೆ ಮುಂಬೈನ ಬೂತ್ ನಂಬರ್ 167ರಲ್ಲಿ ಬಾಲಿವುಡ್ನ ಪ್ರಖ್ಯಾತ ನಿರ್ದೇಶಕ ಮಧುರ್ ಭಂಡಾರ್ಕರ್ ಹಕ್ಕು ಚಲಾವಣೆ ಮಾಡಿದರು. ಇನ್ನು ಗಾಂಧಿನಗರದ ಪೊಲಿಂಗ್ ಬೂತ್ನಲ್ಲಿ ಶಿವಸೇನಾ ನಾಯಕ ಉದ್ದವ್ ಠಾಕ್ರೆ, ಪತ್ನಿ ರಶ್ಮಿ ಠಾಕ್ರೆ ಪುತ್ರ ಆದಿತ್ಯ ಠಾಕ್ರೆ ಮತದಾನ ಮಾಡಿದರು.
ಇನ್ನು ಮುಂಬೈನ ನಾರ್ತ್ ಸೆಂಟ್ರಲ್ ಲೋಕಸಭಾ ಚುನಾವಣಾ ವ್ಯಾಪ್ತಿಯಲ್ಲಿ ಪೂನಂ ಮಹಾಜನ್ ವೋಟಿಂಗ್ ಮಾಡಿದರು. ಕ್ರಿಕೆಟ್ ದೇವರು ಸಚಿನ್ ತೆಂಡುಲ್ಕರ್ ಕುಟುಂಬ ಸಮೇತರಾಗಿ ಬಂದು ಬಾಂದ್ರಾದಲ್ಲಿ ಹಕ್ಕು ಚಲಾಯಿಸಿದರು. ಬಾಲಿವುಡ್ ನಟ ಸಲ್ಮಾನ್ ಖಾನ್ ಸಹ ಬಾಂದ್ರಾದಲ್ಲಿ ಮತದಾನ ಮಾಡಿದರು.