ETV Bharat / briefs

ಇಂಗ್ರಾಮ್​ ನಂತರ ಪ್ಲೆಸಿಸ್​​ ​ಅದ್ಭುತ ಕ್ಯಾಚ್​​...  ಫೀಲ್ಡಿಂಗ್​ನಲ್ಲಿ ಕಮಾಲ್​​ ಮಾಡ್ತಿದ್ದಾರೆ ದ.ಆಫ್ರಿಕಾ ಫೀಲ್ಡರ್ಸ್​​​ - ಚೆನ್ನೈ ಸೂಪರ್​ ಕಿಂಗ್ಸ್

ವಿಶ್ವ ಕ್ರಿಕೆಟ್​ನಲ್ಲಿ ಬೆಸ್ಟ್​ ಫೀಲ್ಡಿಂಗ್​ ಟೀಮ್​ಗೆ ಹೆಸರಾಗಿರುವ ದ. ಆಫ್ರಿಕಾ ತಂಡದ ಆಟಗಾರರು ತಮ್ಮ ಫೀಲ್ಡಿಂಗ್​ ಕರಾಮತ್ತನ್ನು ಐಪಿಎಲ್​ನಲ್ಲೂ ಮುಂದುವರಿಸಿದ್ದಾರೆ. ನಿನ್ನೆ ಬೆಂಗಳೂರಿನಲ್ಲಿ ನಡೆದ ಪಂದ್ಯದಲ್ಲಿ ಡುಪ್ಲೆಸಿಸ್​ ಹಾಗೂ ದ್ರುವ್​ ಸರ್ಜಾ ಪಡೆದ ಕ್ಯಾಚ್​ ಪ್ರಶಂಸೆಗೆ ಪಾತ್ರವಾಗುತ್ತಿದೆ.

catch
author img

By

Published : Apr 22, 2019, 5:11 PM IST

ಬೆಂಗಳೂರು: 12ನೇ ಆವೃತ್ತಿಯಲ್ಲಿ ದ.ಆಫ್ರಿಕಾದ ಆಟಗಾರರು ಬ್ಯಾಟಿಂಗ್​, ಬೌಲಿಂಗ್ ​ಜೊತೆಗೆ ಫೀಲ್ಡಿಂಗ್​ನಲ್ಲೂ ಕಮಾಲ್​ ಮಾಡುತ್ತಿದ್ದಾರೆ.

ಭಾನುವಾರ ನಡೆದ ಆರ್​ಸಿಬಿ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​ ತಂಡದಲ್ಲಿ ಆಡುತ್ತಿರುವ ಪಾಫ್​ ಡು ಪ್ಸೆಸಿಸ್​ ವಿಕೆಟ್​ ನೇರವಾಗಿ ಆಗಸದೆತ್ತರಕ್ಕೆ ಬಾರಿಸಿದ ಚೆಂಡನ್ನು ಬೌಂಡರಿ ಗೆರೆ ಬಳಿ ನಿಂತಿದ್ದ ಪ್ಲೆಸಿಸ್​ ಕ್ಯಾಚ್​ ಪಡೆದರು. ಆದರೆ ಸ್ಥೀಮಿತ ಕಳೆದುಕೊಂಡು ಬೌಂಡರಿ ಗೆರೆ ದಾಟುತ್ತೇನೆಂದು ತಿಳಿದ ಪ್ಲೆಸಿಸ್​ ತಕ್ಷಣ ಬಾಲನ್ನು ಪಕ್ಕದಲ್ಲಿ ನಿಂತಿದ್ದ ಫೀಲ್ಡರ್​ಗೆ ಎಸೆದು ಬೌಂಡರಿ ಹೊರಗೆ ಬಿದ್ದರು.

ಈ ಇಬ್ಬರ ಫೀಲ್ಡರ್​ಗಳ ಅದ್ಭುತ ಕ್ಯಾಚ್​ಗೆ ಆಗಷ್ಟೇ ಸ್ಫೋಟಕ ಆಟವಾಡಲು ಸಿದ್ದರಾಗಿದ್ದ ಮಾರ್ಕಸ್​ ಸ್ಟೋಯ್ನಿಸ್​ ಪೆವಿಲಿಯನ್​ ಸೇರಬೇಕಾಯಿತು. ಈ ಪಂದ್ಯದಲ್ಲಿ ಈ ಕ್ಯಾಚ್​ ಜೊತೆಗೆ ಮತ್ತೆರಡು ಕ್ಯಾಚ್​ ಪಡೆದು ಟೂರ್ನಿಯಲ್ಲಿ ಅತಿ ಹೆಚ್ಚು ಕ್ಯಾಚ್​ ಪಡೆದ ಫೀಲ್ಡರ್​ ಎನಿಸಿದರು. ಪ್ಲೆಸಿಸ್​ 10 ಕ್ಯಾಚ್​ ಪಡೆದಿದ್ದರೆ, ಆಫ್ರಿಕಾದವರೆ ಅದ ಡೇವಿಡ್​ ಮಿಲ್ಲರ್ 7, ರಬಡಾ 6 ಕ್ಯಾಚ್​ ಪಡೆದಿದ್ದಾರೆ.

  • Fantastic innings from @SDhawan25 and great composure from Shreyas gives a well deserved win.
    The catch by Colin Ingram ( eventually by Axar) to dismiss Chris Gayle made a huge difference , Great presence of mind #DCvKXIP https://t.co/xzaTK1Qz8w

    — Mohammad Kaif (@MohammadKaif) April 20, 2019 " class="align-text-top noRightClick twitterSection" data=" ">

Intro:Body:

ಇಂಗ್ರಾಮ್ ನಂತರ ಪ್ಲೆಸಿಸ್ ​ಅದ್ಭುತ ಕ್ಯಾಚ್...  ಫೀಲ್ಡಿಂಗ್​ನಲ್ಲಿ ಕಮಾಲ್ ಮಾಡ್ತಿದ್ದಾರೆ ದ.ಆಫ್ರಿಕಾ ಫೀಲ್ಡರ್ಸ್​​  

ಬೆಂಗಳೂರು: 12ನೇ ಆವೃತ್ತಿಯಲ್ಲಿ ದ.ಆಫ್ರಿಕಾದ ಆಟಗಾರರು ಬ್ಯಾಟಿಂಗ್​, ಬೌಲಿಂಗ್ ​ಜೊತೆಗೆ ಫೀಲ್ಡಿಂಗ್​ನಲ್ಲೂ  ಕಮಾಲ್​ ಮಾಡುತ್ತಿದ್ದಾರೆ.

ಭಾನುವಾರ ನಡೆದ ಆರ್​ಸಿಬಿ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​ ತಂಡದಲ್ಲಿ ಆಡುತ್ತಿರುವ ಪಾಫ್​ ಡು ಪ್ಸೆಸಿಸ್​ ವಿಕೆಟ್​ ನೇರವಾಗಿ ಆಗಸದೆತ್ತರಕ್ಕೆ ಬಾರಿಸಿದ ಚೆಂಡನ್ನು ಬೌಂಡರಿ ಗೆರೆ ಬಳಿ ನಿಂತಿದ್ದ ಪ್ಲೆಸಿಸ್​ ಕ್ಯಾಚ್​ ಪಡೆದರು. ಆದರೆ ಸ್ಥೀಮಿತ ಕಳೆದುಕೊಂಡು ಬೌಂಡರಿ ಗೆರೆ ದಾಟುತ್ತೇನೆಂದು ತಿಳಿದ ಪ್ಲೆಸಿಸ್​ ತಕ್ಷಣ ಬಾಲನ್ನು ಪಕ್ಕದಲ್ಲಿ ನಿಂತಿದ್ದ ಫೀಲ್ಡರ್​  ದ್ರುವ್​​ ಶೋರೆಗೆ ಎಸೆದು ಬೌಂಡರಿ ಹೊರಗೆ ಬಿದ್ದರು.

ಈ ಇಬ್ಬರ ಫೀಲ್ಡರ್​ಗಳ ಅದ್ಭುತ ಕ್ಯಾಚ್​ಗೆ ಆಗಷ್ಟೇ ಸ್ಫೋಟಕ ಆಟವಾಡಲು ಸಿದ್ದರಾಗಿದ್ದ ಮಾರ್ಕಸ್​ ಸ್ಟೋಯ್ನಿಸ್​ ಪೆವಿಲಿಯನ್​ ಸೇರಬೇಕಾಯಿತು. ಈ ಪಂದ್ಯದಲ್ಲಿ ಈ ಕ್ಯಾಚ್​ ಜೊತೆಗೆ ಮತ್ತೆರಡು ಕ್ಯಾಚ್​ ಪಡೆದು ಟೂರ್ನಿಯಲ್ಲಿ ಅತಿ ಹೆಚ್ಚು ಕ್ಯಾಚ್​ ಪಡೆದು ಫೀಲ್ಡರ್​ ಎನಿಸಿದರು.  ಪ್ಲೆಸಿಸ್​ 10 ಕ್ಯಾಚ್​ ಪಡೆದಿದ್ದರೆ, ಆಫ್ರಿಕಾದವರೆ ಅದ ಡೇವಿಡ್​ ಮಿಲ್ಲರ್ 7, ರಬಡಾ 6 ಕ್ಯಾಚ್​ ಪಡೆದಿದ್ದಾರೆ. 

ಮೊನ್ನೆ ಪಂಜಾಬ್​ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ತಂಡದ ಕಾಲಿನ್​ ಇಂಗ್ರಾಮ್​ ಕೂಡ ಇದೇ ರೀತಿ ಕ್ರಿಸ್​ ಗೇಲ್​ ಕ್ಯಾಚ್​ ಹಿಡಿದು, 20 ಮೀಟರ್​ ದೂರದಲ್ಲಿದ್ದ ಅಕ್ಷರ್​ ಪಟೇಲ್​ಗೆ ಎಸೆದಿದ್ದರು.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.