ETV Bharat / briefs

'ಪ್ರಧಾನಿ ಮೋದಿಗೆ ಶುಭಾಶಯಗಳು'... ಎಕ್ಸಿಟ್ ಪೋಲ್​ ಬೆನ್ನಲ್ಲೇ ಮಾಲ್ಡೀವ್ಸ್​​ ಅಧ್ಯಕ್ಷರ ಟ್ವೀಟ್

ಭಾನುವಾರದಂದು ಲೋಕಸಭಾ ಚುನಾವಣೆಗೆ ತೆರೆ ಬಿದ್ದಿದ್ದು, ಬಹುತೇಕ ಎಲ್ಲ ಸಮೀಕ್ಷೆಗಳು ಮೋದಿ ಸರ್ಕಾರ ಎರಡನೇ ಬಾರಿಗೆ ಅಸ್ತಿತ್ವಕ್ಕೆ ಬರಲಿದೆ ಎಂದು ಭವಿಷ್ಯ ನುಡಿದಿವೆ.

author img

By

Published : May 20, 2019, 3:08 PM IST

Updated : May 20, 2019, 4:08 PM IST

ಟ್ವೀಟ್

ನವದೆಹಲಿ: ಚುನಾವಣೋತ್ತರ ಸಮೀಕ್ಷೆಗಳು ಎನ್​ಡಿಎ ಮೈತ್ರಿಕೂಟವೇ ಕೇಂದ್ರದಲ್ಲಿ ಗದ್ದುಗೆ ಏರಲಿದೆ ಎಂದು ಭವಿಷ್ಯ ನುಡಿದ ಬೆನ್ನಲ್ಲೇ ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ನಶೀದ್ ಮೋದಿಗೆ ಶುಭಾಶಯ ತಿಳಿಸಿದ್ದಾರೆ.

ಭಾರತದಲ್ಲಿ ಸಾರ್ವತ್ರಿಕ ಚುನಾವಣೆ ಮುಕ್ತಾಯವಾಗಿದೆ. ಪ್ರಧಾನಿ ಮೋದಿ ಹಾಗೂ ಬಿಜೆಪಿಗೆ ಶುಭಾಷಯಗಳು. ಮಾಲ್ಡೀವ್ಸ್ ದೇಶ ಭಾರತದ ಜೊತೆಗೆ ಉತ್ತಮ ಬಾಂಧವ್ಯವನ್ನು ಮುಂದುವರೆಸಲು ಇಚ್ಛಿಸುತ್ತದೆ ಎಂದು ಮೊಹಮ್ಮದ್ ನಶೀದ್ ಟ್ವೀಟ್ ಮಾಡಿದ್ದಾರೆ.

  • As Indian polls close, congratulations are in order for @narendramodi and the BJP. I am sure the Maldives people and Govt will be delighted to continue their close cooperation with the PM and the BJP-led Govt.

    — Mohamed Nasheed (@MohamedNasheed) May 19, 2019 " class="align-text-top noRightClick twitterSection" data=" ">

Intro:Body:

'ಪ್ರಧಾನಿ ಮೋದಿಗೆ ಶುಭಾಷಯಗಳು'... ಎಕ್ಸಿಟ್ ಪೋಲ್​ ಬೆನ್ನಲ್ಲೇ ಮಿತ್ರರಾಷ್ಟ್ರದ ಅಧ್ಯಕ್ಷರ ಟ್ವೀಟ್

ನವದೆಹಲಿ: ಚುನಾವಣೋತ್ತರ ಸಮೀಕ್ಷೆಗಳು ಎನ್​ಡಿಎ ಮೈತ್ರಿಕೂಟವೇ ದೆಹಲಿ ಗದ್ದುಗೆ ಏರಲಿದೆ ಎಂದು ಭವಿಷ್ಯ ನುಡಿದ ಬೆನ್ನಲ್ಲೇ ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ನಶೀದ್ ಮೋದಿಗೆ ಶುಭಾಶಯ ತಿಳಿಸಿದ್ದಾರೆ.

ಭಾರತದಲ್ಲಿ ಸಾರ್ವತ್ರಿಕ ಚುನಾವಣೆ ಮುಕ್ತಾಯವಾಗಿದೆ. ಪ್ರಧಾನಿ ಮೋದಿ ಹಾಗೂ ಬಿಜೆಪಿಗೆ ಶುಭಾಷಯಗಳು. ಮಾಲ್ಡೀವ್ಸ್ ದೇಶ ಭಾರತದ ಜೊತೆಗೆ ಉತ್ತಮ ಬಾಂಧವ್ಯವನ್ನು ಮುಂದುವರೆಸಲು ಇಚ್ಛಿಸುತ್ತದೆ ಎಂದು ಮೊಹಮ್ಮದ್ ನಶೀದ್ ಟ್ವೀಟ್ ಮಾಡಿದ್ದಾರೆ.

ಭಾನುವಾರದಂದು ಲೋಕಸಭಾ ಚುನಾವಣೆಗೆ ತೆರೆಬಿದ್ದಿದ್ದು ಬಹುತೇಕ ಎಲ್ಲ ಸಮೀಕ್ಷೆಗಳು ಮೋದಿ ಸರ್ಕಾರ ಎರಡನೇ ಬಾರಿಗೆ ಅಸ್ತಿತ್ವಕ್ಕೆ ಬರಲಿದೆ ಎಂದು ಭವಿಷ್ಯ ನುಡಿದಿವೆ.

Conclusion:
Last Updated : May 20, 2019, 4:08 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.