ETV Bharat / briefs

ಚುನಾವಣೋತ್ತರ ಸಮೀಕ್ಷೆಗಳನ್ನು ತೆಗೆದುಹಾಕಿ: ಟ್ವಿಟ್ಟರ್​ಗೆ ಚುನಾವಣಾ ಆಯೋಗ ಸೂಚನೆ

ಮೇ 19ರಂದು ಕೊನೆಯ ಹಂತದ ಲೋಕಸಭಾ ಚುನಾವಣೆಯ ಮತದಾನ ನಡೆಯಲಿದೆ. ಅದೇ ದಿನ ಚುನಾಣೋತ್ತರ ಸಮೀಕ್ಷೆಗಳು ಹೊರಬೀಳಲಿವೆ. ಇದಕ್ಕೆ ಬ್ರೇಕ್​ ಹಾಕುವಂತೆ ಕೇಂದ್ರ ಚುನಾವಣಾ ಆಯೋಗ ಟ್ವಿಟ್ಟರ್​ಗೆ​ ಸೂಚಿಸಿದೆ.

author img

By

Published : May 16, 2019, 8:11 AM IST

ಚುನಾವಣಾ ಆಯೋಗ

ನವದೆಹಲಿ: ಲೋಕಸಭಾ ಚುನಾವಣೆ ಹಂತಕ್ಕೆ ಬಂದಿದ್ದು, ಟ್ವಿಟ್ಟರ್​ನಲ್ಲಿ ಸದ್ಯ ಇರುವ ಎಲ್ಲ ಚುನಾವಣೋತ್ತರ ಸಮೀಕ್ಷೆಗಳ ಕುರಿತಾದ ಟ್ವೀಟ್​ಗಳನ್ನು ತೆಗೆದುಹಾಕುವಂತೆ ಚುನಾವಣಾ ಆಯೋಗ ಟ್ವಿಟ್ಟರ್​​ ಇಂಡಿಯಾಗೆ ಸೂಚಿಸಿದೆ.

ಮೇ 19ರಂದು ಕೊನೆಯ ಹಂತದ ಲೋಕಸಭಾ ಚುನಾವಣೆಯ ಮತದಾನ ನಡೆಯಲಿದ್ದು, ಅದೇ ದಿನ ಚುನಾಣೋತ್ತರ ಸಮೀಕ್ಷೆಗಳು ಹೊರಬೀಳಲಿವೆ. ಈ ಕುರಿತು ಚುನಾವಣಾ ಆಯೋಗಕ್ಕೆ ದೂರು ಬಂದಿದೆ. ಹೀಗಾಗಿ ಟ್ವಿಟ್ಟರ್​​​ ಇಂಡಿಯಾಗೆ ಪ್ರಸ್ತುತ ಇರುವ ಚುನಾಣೋತ್ತರ ಸಮೀಕ್ಷೆಗಳ ಟ್ವೀಟ್​ ಅನ್ನು ತೆಗೆದುಹಾಕುವಂತೆ ಆಯೋಗ ತಾಕೀತು ಮಾಡಿದೆ.

ಮೇ 19ರಂದು ಕೊನೆಯ ಹಂತದ ಮತದಾನ ನಡೆಯಲಿದ್ದು, ಮೇ 23ರಂದು ಬಹುನಿರೀಕ್ಷಿತ ಫಲಿತಾಂಶ ಹೊರಬೀಳಲಿದೆ.

Intro:Body:

ಚುನಾವಣೋತ್ತರ ಸಮೀಕ್ಷೆಗಳನ್ನು ತೆಗೆದುಹಾಕಿ: ಟ್ವಿಟರ್​ಗೆ ಇಸಿ ಸೂಚನೆ

ನವದೆಹಲಿ: ಲೋಕಸಭಾ ಚುನಾವಣೆ ಹಂತಕ್ಕೆ ಬಂದಿದ್ದು, ಟ್ವಿಟರ್​ನಲ್ಲಿ ಸದ್ಯ ಇರುವ ಎಲ್ಲ ಚುನಾವಣೋತ್ತರ ಸಮೀಕ್ಷೆಗಳ ಕುರಿತಾದ ಟ್ವೀಟ್​ಗಳನ್ನು ತೆಗೆದುಹಾಕುವಂತೆ ಚುನಾವಣಾ ಆಯೋಗ ಟ್ವಿಟರ್​​ ಇಂಡಿಯಾಗೆ ಸೂಚಿಸಿದೆ.

ಮೇ 19ರಂದು ಕೊನೆಯ ಹಂತದ ಲೋಕಸಭಾ ಚುನಾವಣೆಯ ಮತದಾನ ನಡೆಯಲಿದ್ದು ಅದೇ ದಿನ ಚುನಾಣೋತ್ತರ ಸಮೀಕ್ಷೆಗಳು ಹೊರಬೀಳಲಿವೆ.

ಚುನಾವಣಾ ಆಯೋಗಕ್ಕೆ ದೂರು ದಾಖಲಾದ ಹಿನ್ನೆಲಯಲ್ಲಿ ಟ್ವಿಟರ್​​ ಇಂಡಿಯಾಗೆ ಪ್ರಸ್ತುತ ಇರುವ ಚುನಾಣೋತ್ತರ ಸಮೀಕ್ಷೆಗಳ ಟ್ವೀಟ್​ ಅನ್ನು ತೆಗೆದುಹಾಕಲು ಸೂಚಿಸಿದೆ.

ಮೇ 19ರಂದು ಕೊನೆಯ ಹಂತದ ಮತದಾನ ನಡೆಯಲಿದ್ದು, ಮೇ 23ರಂದು ಬಹುನಿರೀಕ್ಷಿತ ಫಲಿತಾಂಶ ಹೊರಬೀಳಲಿದೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.