ETV Bharat / briefs

ಧಾರವಾಡದಲ್ಲಿ ಇಂದು 8 ಕೋವಿಡ್ ಪ್ರಕರಣಗಳು ಪತ್ತೆ - ಕೊರೊನಾ ವೈರಸ್

ಸೋಂಕಿತರ ಸಂಪರ್ಕದಿಂದ ಧಾರವಾಡ ಜಿಲ್ಲೆಯಲ್ಲಿ 6 ಜನರಲ್ಲಿ ಕೊರೊನಾ ಸೋಂಕು ಕಂಡುಬಂದಿದೆ. ಅಲ್ಲದೆ ಹೊರ ರಾಜ್ಯದಿಂದ ಇಬ್ಬರು ಸೇರಿ ಇಂದು 8 ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ.

Eight corona cases found in dharwad
Eight corona cases found in dharwad
author img

By

Published : Jun 16, 2020, 9:26 PM IST

ಧಾರವಾಡ: ಜಿಲ್ಲೆಯಲ್ಲಿ ಇಂದು 8 ಜನರಿಗೆ ಕರೊನಾ ಸೋಂಕು ದೃಢಪಟ್ಟಿದೆ. ಇದರಿಂದ ಸೋಂಕಿತರ ಸಂಖ್ಯೆ 163ಕ್ಕೇರಿಕಯಾಗಿದೆ..

ರೋಗಿ-6835ರ ಸಂಪರ್ಕದಿಂದ 4 ಜನರಿಗೆ ಸೋಂಕು ತಗುಲಿದೆ. ಮಾಳಮಡ್ಡಿಯ ರೋಗಿ- 6836 ಸಂಪರ್ಕದಿಂದ ಓರ್ವನಿಗೆ, ಹುಬ್ಬಳ್ಳಿಯ ಉಣಕಲ್ ರೋಗಿ- 6255 ಸಂಪರ್ಕದಿಂದ ಓರ್ವನಿಗೆ ಹಾಗೂ ಮಹಾರಾಷ್ಟ್ರ ಮತ್ತು ಗುಜರಾತ್ನಿಂದ ಬಂದ ತಲಾ ಒಬ್ಬರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.