ETV Bharat / briefs

ಎರಡು ಕಡೆ ವೋಟರ್ ಐಡಿ: ಗಂಭೀರ್​ ಮೇಲೆ ಕೇಸ್ ಹಾಕಿದ ಆಪ್ ಅಭ್ಯರ್ಥಿ​

ಬಿಜೆಪಿ ಅಭ್ಯರ್ಥಿ ಗೌತಮ್​​ ಗಂಭೀರ್​ ಎರಡು ವೋಟರ್​ ಐಡಿ ಹೊಂದಿದ್ದಾರೆ ಎಂದು ಆಪ್​ ಅಭ್ಯರ್ಥಿ ಅತಿಶ್​ ದೂರು ನೀಡಿದ್ದಾರೆ.

ಗೌತಮ್​ ಗಂಭೀರ್​
author img

By

Published : Apr 26, 2019, 5:38 PM IST

Updated : Apr 26, 2019, 10:30 PM IST

ನವದೆಹಲಿ: ದೆಹಲಿ ಪೂರ್ವ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಟೀಂ ಇಂಡಿಯಾದ ಮಾಜಿ ಪ್ಲೇಯರ್​ ಗಂಭೀರ್​ ವಿರುದ್ಧ ಆಮ್ ಆದ್ಮಿ ಪಕ್ಷ ಕ್ರಿಮಿನಲ್​ ಕೇಸ್​ ದಾಖಲು ಮಾಡಿದೆ.

  • Atishi Marlena, AAP leader & East Delhi Lok Sabha candidate, has filed a criminal complaint in the trial court against cricketer & BJP candidate Gautam Gambhir seeking direction to police to investigate Gambhir for allegedly enrolling as voter in two separate constituencies. pic.twitter.com/JzGUOyjkpd

    — ANI (@ANI) April 26, 2019 " class="align-text-top noRightClick twitterSection" data=" ">

ಗಂಭೀರ್​ ದೆಹಲಿಯ ಕರೋಲ್ ಬಾಗ್ ಮತ್ತು ರಾಜಿಂದರ್ ನಗರ್ ಎರಡು ಕಡೆ ವೋಟರ್ ಐಡಿ ಹೊಂದಿದ್ದಾರೆ. ಇದೊಂದು ಕ್ರಿಮಿನಲ್ ಪ್ರಕರಣವಾಗಿದೆ. ಹಾಗಾಗಿ ಅವರ ಸ್ಪರ್ಧೆಯನ್ನ ಅನರ್ಹಗೊಳಿಸಬೇಕೆಂದು ಆಪ್​ ಅಭ್ಯರ್ಥಿ ಅತಿಶಿ ಮರ್ಲೇನಾ​ ಒತ್ತಾಯಿಸಿದ್ದಾರೆ. ಐಪಿಸಿ ಸೆಕ್ಷನ್​ 17, 31 ಹಾಗೂ 125 A ಪ್ರಕಾರ ದೂರು ದಾಖಲು ಮಾಡಲಾಗಿದೆ ಎಂದು ಅವರು ಇದೇ ವೇಳೆ ತಿಳಿಸಿದರು.

ಈಗಾಗಲೇ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಗಂಭೀರ್​ ವಿರುದ್ಧ ದೆಹಲಿಯ ತೀಸ್ ಹಜಾರಿ ಕೋರ್ಟ್​​ನಲ್ಲಿ ಕೇಸ್​ ದಾಖಲು ಮಾಡಿದ್ದಾರೆ. ಚುನಾವಣಾ ಆಯೋಗಕ್ಕೆ ತಪ್ಪು ಮಾಹಿತಿ ನೀಡಿರುವ ಕಾರಣ ಅವರಿಗೆ ವರ್ಷಗಳ ಕಾಲ ಜೈಲು ಶಿಕ್ಷೆ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

Intro:Body:

ಗೌತಮ್​ ಗಂಭೀರ್​ ಮೇಲೆ ಕ್ರಿಮಿನಲ್ ಕೇಸ್​ ದಾಖಲು ಮಾಡಿದ ಎಎಪಿ ಅಭ್ಯರ್ಥಿ

ನವದೆಹಲಿ: ದೆಹಲಿ ಪೂರ್ವ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿರುವ ಟೀಂ ಇಂಡಿಯಾ ಮಾಜಿ ಪ್ಲೇಯರ್​ ಗಂಭೀರ್​ ವಿರುದ್ಧ ಆಮ್ ಆದ್ಮಿ ಪಕ್ಷ ಕ್ರಿಮಿನಲ್​ ಕೇಸ್​ ದಾಖಲು ಮಾಡಿದೆ. 

ಗೌತಮ್​ ಗಂಭೀರ್​, ಎರಡು ವೋಟರ್​ ಐಡಿ ಹೊಂದಿದ್ದಾರೆ ಎಂದು ಆಪ್​ ಅಭ್ಯರ್ಥಿ ಅತಿಸ್​ ಹಜಾರಿ ದೂರು ದಾಖಲು ಮಾಡಿದ್ದಾರೆ. ಅವರ ದೂರಿನ ಪ್ರಕಾರ ಬಿಜೆಪಿ ಅಭ್ಯರ್ಥಿ ಗಂಭೀರ್​ಮ ದೆಹಲಿಯ ಕರೋಲ್ ಬಾಗ್ ಮತ್ತು ರಾಜಿಂದರ್ ನಗರ್ ಎರಡು ಕಡೆ ವೋಟರ್ ಐಡಿ ಹೊಂದಿದ್ದಾರೆ ಎಂದು ಆರೋಪಿಸಿದ್ದು, ಇದೊಂದು ಕ್ರಿಮಿನಲ್ ಪ್ರಕರಣವಾಗಿದೆ ಎಂದು ತಿಳಿಸಿದ್ದಾರೆ. ಜತೆಗೆ ಅವರ ಸ್ಪರ್ಧೆಯನ್ನ ಅನರ್ಹಗೊಳಿಸಬೇಕೆಂದು ಅವರು ಹೇಳಿದ್ದಾರೆ. ಸೆಕ್ಷನ್​ 17,31 ಹಾಗೂ 125A ಪ್ರಕಾರ ದೂರು ದಾಖಲು ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಈಗಾಗಲೇ ಇದೇ ವಿಷಯಕ್ಕೆ ಸಂಬಂಸಿದಂತೆ ಗಂಭೀರ್​ ವಿರುದ್ಧ ಅತಿಸ್​ ಹಜಾರಿ ಕೋರ್ಟ್​​ನಲ್ಲಿ ಕೇಸ್​ ದಾಖಲು ಮಾಡಿದ್ದು, ಚುನಾವಣಾ ಆಯೋಗಕ್ಕೆ ತಪ್ಪು ಮಾಹಿತಿ ನೀಡಿರುವ ಇವರಿಗೆ ವರ್ಷಗಳ ಕಾಲ ಜೈಲು ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದ್ದಾರೆ. 

Conclusion:
Last Updated : Apr 26, 2019, 10:30 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.