ETV Bharat / briefs

ಸಲಿಂಗ ಸಂಬಂಧ ಘೋಷಿಸಿಕೊಂಡ ಖ್ಯಾತ ಭಾರತೀಯ ಅಥ್ಲೀಟ್

author img

By

Published : May 19, 2019, 10:13 AM IST

ಸೆಕ್ಷನ್ 377 ಅನ್ನು ಸುಪ್ರೀಂ ಕೋರ್ಟ್​ ಕಳೆದ ವರ್ಷ ತೆರವುಗೊಳಿಸಿ ಸಲಿಂಗ ಸಂಬಂಧವನ್ನು ಭಾರತದಲ್ಲಿ ಮಾನ್ಯ ಮಾಡಿತ್ತು.

ದ್ಯುತಿ ಚಾಂದ್

ಹೈದರಾಬಾದ್: ಖ್ಯಾತ ಅಥ್ಲೀಟ್​ ದ್ಯುತಿ ಚಾಂದ್​ ತಾವು ಸಲಿಂಗ ಸಂಬಂಧ ಹೊಂದಿರುವುದಾಗಿ ಅಧಿಕೃತವಾಗಿ ಘೋಷಿಸಿಕೊಂಡಿದ್ದಾರೆ.

ಒಡಿಶಾ ರಾಜ್ಯದ ಚಕ ಗೋಪಾಲ್​ಪುರ ಮೂಲದ 23 ವರ್ಷದ ದ್ಯುತಿ ಚಾಂದ್ ತಾವು ಸಲಿಂಗ ಸಂಬಂಧದ ಮೂಲಕ ಬಾಳ ಸಂಗಾತಿಯನ್ನು ಕಂಡುಕೊಂಡಿದ್ದು, ಆಕೆ ಸಹ ತನ್ನದೇ ಊರಿನವಳು ಎಂದು ಚಾಂದ್ ತಿಳಿಸಿದ್ದಾರೆ.

"ನಾನು ನನ್ನ ಬಾಳಸಂಗಾತಿಯನ್ನು ಕಂಡುಕೊಂಡಿದ್ದೇನೆ. ಎಲ್ಲರಿಗೂ ಈ ವಿಚಾರದಲ್ಲಿ ತಮ್ಮದೇ ಆದ ಸ್ವಾತಂತ್ರ್ಯವನ್ನು ಹೊಂದಿದ್ದಾರೆ. ಸಲಿಂಗ ಸಂಬಂಧವನ್ನು ಈ ಮೊದಲಿನಿಂದಲೂ ನಾನು ಬೆಂಬಲಿಸುತ್ತಲೇ ಬಂದಿದ್ದೇನೆ. ಪ್ರಸ್ತುತ ನನ್ನ ಗಮನವನ್ನು ವಿಶ್ವ ಚಾಂಪಿಯನ್​ಶಿಪ್ ಹಾಗೂ ಒಲಂಪಿಕ್ಸ್ ಗೇಮ್ ಕಡೆಗೆ ಹರಿಸಿದ್ದೇನೆ" ಎಂದು ದ್ಯುತಿ ಚಾಂದ್ ಹೇಳಿದ್ದಾರೆ.

ಸೆಕ್ಷನ್ 377 ಅನ್ನು ತೆರವುಗೊಳಿಸಿದ ಬಳಿಕ ಸಲಿಂಗ ಸಂಬಂಧದಲ್ಲಿರುವುದಾಗಿ ಮೊದಲ ಭಾರತೀಯ ಅಥ್ಲೀಟ್ ದ್ಯುತಿ ಚಾಂದ್ ಆಗಿದ್ದಾರೆ.

Intro:Body:

ಹೈದರಾಬಾದ್: ಖ್ಯಾತ ಅಥ್ಲೀಟ್​ ದ್ಯುತಿ ಚಾಂದ್​ ತಾವು ಸಲಿಂಗ ಸಂಬಂಧ ಹೊಂದಿರುವುದಾಗಿ ಅಧಿಕೃತವಾಗಿ ಘೋಷಿಸಿಕೊಂಡಿದ್ದಾರೆ.

ಒಡಿಶಾ ರಾಜ್ಯದ ಚಕ ಗೋಪಾಲ್​ಪುರ ಮೂಲದ 23 ವರ್ಷದ ದ್ಯುತಿ ಚಾಂದ್ ತಾವು ಸಲಿಂಗ ಸಂಬಂಧದ ಮೂಲಕ ಬಾಳ ಸಂಗಾತಿಯನ್ನು ಕಂಡುಕೊಂಡಿದ್ದು, ಆಕೆ ಸಹ ತನ್ನದೇ ಊರಿನವಳು ಎಂದಿದ್ದಾಳೆ.

"ನಾನು ನನ್ನ ಬಾಳಸಂಗಾತಿಯನ್ನು ಕಂಡುಕೊಂಡಿದ್ದೇನೆ. ಎಲ್ಲರಿಗೂ ಈ ವಿಚಾರದಲ್ಲಿ ತಮ್ಮದೇ ಆದ ಸ್ವಾತಂತ್ರ್ಯವನ್ನು ಹೊಂದಿದ್ದಾರೆ. ಸಲಿಂಗ ಸಂಬಂಧವನ್ನು ಈ ಮೊದಲಿನಿಂದಲೂ ನಾನು ಬೆಂಬಲಿಸುತ್ತಲೇ ಬಂದಿದ್ದೇನೆ. ಪ್ರಸ್ತುತ ನನ್ನ ಗಮನವನ್ನು ವಿಶ್ವ ಚಾಂಪಿಯನ್​ಶಿಪ್ ಹಾಗೂ ಒಲಂಪಿಕ್ಸ್ ಗೇಮ್ ಕಡೆಗೆ ಹರಿಸಿದ್ದೇನೆ" ಎಂದು ದ್ಯುತಿ ಚಾಂದ್ ಹೇಳಿದ್ದಾರೆ.

ಸೆಕ್ಷನ್ 377 ಅನ್ನು ಸುಪ್ರೀಂ ಕೋರ್ಟ್​ ಕಳೆದ ವರ್ಷ ತೆರವುಗೊಳಿಸಿ ಸಲಿಂಗ ಸಂಬಂಧವನ್ನು ಭಾರತದಲ್ಲಿ ಮಾನ್ಯ ಮಾಡಿತ್ತು.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.