ETV Bharat / briefs

ಡೇಂಜರಸ್​​ ಫೋಟೋಗ್ರಫಿ... ಇನ್​ಸ್ಟಾಗ್ರಾಂನಲ್ಲಿ ಫೋಟೋ ಶೇರ್​ ಮಾಡಿದ ಹಾಟ್​ ಜೋಡಿ! - ಹಾಟ್​ ಜೋಡಿ

ಸಮುದ್ರದಲ್ಲಿ ವಿವಿಧ ಭಂಗಿಗಳಲ್ಲಿ ಈ ಜೋಡಿ ಫೋಟೋಗ್ರಫಿ ಮಾಡಿಸಿದ್ದು, ಇದೀಗ ಆ ಪೋಟೋಗಳನ್ನ ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡಿದೆ

ಡೇಂಜರಸ್​​ ಪೋಟೋಗ್ರಾಫಿ
author img

By

Published : Apr 12, 2019, 7:29 PM IST

ನ್ಯೂಯಾರ್ಕ್​: ವಿವಿಧ ಭಂಗಿಗಳಲ್ಲಿ ಫೋಟೋ ಕ್ಲಿಕ್​ ಮಾಡಿಸಿಕೊಳ್ಳಬೇಕು ಎಂಬುದು ಈಗಿನ ಯುವಜನತೆಯ ಕ್ರೇಜ್​. ಅದರಲ್ಲೂ ಎತ್ತರದ ಪ್ರದೇಶ, ಈಜುಕೊಳ, ರೈಲ್ವೆ ಟ್ರ್ಯಾಕ್​ ಹೀಗೆ ಅನೇಕ ಅಪಾಯಕಾರಿ ಪ್ರದೇಶಗಳಲ್ಲಿ ಫೋಟೋ ತೆಗೆಸಿಕೊಂಡು ಅದನ್ನ ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡಿಕೊಳ್ಳುವವರಿದ್ದಾರೆ.

Dangerous Pic
ಡೇಂಜರಸ್​​ ಫೋಟೋಗ್ರಫಿ

ಇದೀಗ ವಿದೇಶಿ ಜೋಡಿಯೊಂದು ಅತಿ ಅಪಾಯಕಾರಿ ಸ್ಥಳದಲ್ಲಿ ಫೋಟೋ ಕ್ಲಿಕ್ ಮಾಡಿಸಿಕೊಂಡು ಅದನ್ನ ತಮ್ಮ ಇನ್​ಸ್ಟಾಗ್ರಾಂನಲ್ಲಿ ಶೇರ್​ ಮಾಡಿದೆ. ಇದೀಗ ಅಮೆರಿಕದ ಕೆಲ್ಲಿ ಮತ್ತು ಕೋಡಿ ವರ್ಕ್​ಮ್ಯಾನ್​ ಎಂಬ ಜೋಡಿ ಡೇಂಜರಸ್ ಫೋಟೋ ಶೇರ್​ ಮಾಡಿ ಎಲ್ಲರ ಚಿತ್ತವನ್ನ ತಮ್ಮತ್ತ ಸೆಳೆದುಕೊಂಡಿದ್ದಾರೆ. ಇಬ್ಬರು ಅಪಾಯಕಾರಿ ಭಂಗಿಗಳಲ್ಲಿ ಫೋಟೋ ತೆಗೆಸಿಕೊಂಡಿದ್ದಾರೆ.

Dangerous Pic
ಡೇಂಜರಸ್​​ ಫೋಟೋಗ್ರಫಿ

ಇಂಡೋನೇಷ್ಯಾದ ಬಾಲಿ ನಗರದ ಉಬುದ್ ಸಮುದ್ರ ಪ್ರದೇಶದಲ್ಲಿ ಈ ಜೋಡಿ ಫೋಟೋ ತೆಗೆಸಿಕೊಂಡಿದ್ದಾರೆ. ಅರಣ್ಯಪ್ರದೇಶದ ಮಧ್ಯೆ, ಸಮುದ್ರದಲ್ಲಿ ನಿಂತು ಇವರು ಫೋಟೋ ತೆಗೆಸಿಕೊಂಡಿದ್ದಾರೆ. ಹಾಟ್ ಆ್ಯಂಡ್ ಸೆಕ್ಸಿ ಆಗಿ ಈ ದಂಪತಿಗಳು ತೆಗೆಸಿಕೊಂಡಿರುವ ಫೋಟೋಗಳಿಗೆ ನೆಟಿಜನ್ಸ್​ ಫುಲ್​ ಫಿದಾ ಆಗಿದ್ದಾರೆ.

Intro:Body:

ಡೇಂಜರಸ್​​ ಪೋಟೋಗ್ರಾಫಿ... ಇನ್​ಸ್ಟಾಗ್ರಾಂನಲ್ಲಿ ಫೋಟೋ ಶೇರ್​ ಮಾಡಿದ ಹಾಟ್​ ಜೋಡಿ! 

ನ್ಯೂಯಾರ್ಕ್​: ವಿವಿಧ ಭಂಗಿಗಳಲ್ಲಿ ಫೋಟೋ ಕ್ಲಿಕ್​ ಮಾಡಿಸಿಕೊಳ್ಳಬೇಕು ಎಂಬುದು ಈಗಿನ ಯುವಜನತೆಯ ಕ್ರೇಜ್​. ಅದರಲ್ಲೂ ಎತ್ತರದ ಪ್ರದೇಶ,ಈಜುಗೊಳ,ರೈಲ್ವೆ ಟ್ರ್ಯಾಕ್​ ಹೀಗೆ ಅನೇಕ ಅಪಾಯಕಾರಿ ಪ್ರದೇಶಗಳಲ್ಲಿ ಫೋಟೋ ತೆಗೆಸಿಕೊಂಡು ಅದನ್ನ ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡಿಕೊಳ್ಳುವರಿದ್ದಾರೆ. 

ಇದೀಗ ವಿದೇಶಿ ಜೋಡಿವೊಂದು ಅತಿ ಅಪಾಯಕಾರಿ ಸ್ಥಳದಲ್ಲಿ ಫೋಟೋ ಕ್ಲಿಕ್ ಮಾಡಿಸಿಕೊಂಡು ಅದನ್ನ ತಮ್ಮ ಇನ್​ಸ್ಟಾಗ್ರಾಂನಲ್ಲಿ ಶೇರ್​ ಮಾಡಿದ್ದಾರೆ. ಇದೀಗ ಅಮೆರಿಕದ ಕೆಲ್ಲಿ ಮತ್ತು ಕೋಡಿ ವರ್ಕ್​ಮ್ಯಾನ್​ ಎಂಬ ಜೋಡಿ ಡೇಂಜರಸ್ ಫೋಟೋ ಶೇರ್​ ಮಾಡಿದ್ದಾರೆ. ಇಬ್ಬರು ಅಪಾಯಕಾರಿ ಭಂಗಿಗಳಲ್ಲಿ ಫೋಟೋ ತೆಗೆಸಿಕೊಂಡಿದ್ದಾರೆ. 

ಇಂಡೋನೇಷ್ಯಾದ ಬಾಲಿ ನಗರದ ಉಬುದ್ ಸಮುದ್ರ ಪ್ರದೇಶದಲ್ಲಿ ಈ ಜೋಡಿ ಫೋಟೋ ತೆಗೆಸಿಕೊಂಡಿದ್ದಾರೆ. ಅರಣ್ಯಪ್ರದೇಶದ ಮಧ್ಯೆ ಸಮುದ್ರದಲ್ಲಿ ನಿಂತು ಇವರು ಫೋಟೋ ತೆಗೆಸಿಕೊಂಡಿದ್ದಾರೆ. ಹಾಟ್ ಆ್ಯಂಡ್ ಸೆಕ್ಸಿ ಆಗಿ ಈ ದಂಪತಿಗಳು ತೆಗೆಸಿಕೊಂಡಿರುವ ಫೋಟೋಗಳಿಗೆ ನೆಟಿಜನ್ಸ್​ ಫುಲ್​ ಫಿದಾ ಆಗಿದ್ದಾರೆ. 

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.