ನವದೆಹಲಿ: ಮುಂಗಾರು ಆಗಮನದ ವೇಳೆಯಲ್ಲಿ ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತವಾಗಿದ್ದು ಪರಿಣಾಮ ವಾಯು ಚಂಡಮಾರುತ ಕಾಣಿಸಿಕೊಂಡಿದೆ.
ಚಂಡಮಾರುತ ನೇರ ಪರಿಣಾಮ ಗುಜರಾತ್ ಮೇಲೆ ಆಗಲಿದ್ದು ಈ ನಿಟ್ಟಿನಲ್ಲಿ ಗುಜರಾತ್ ಕರಾವಳಿಯ ಪೋರಬಂದರ್ ಹಾಗೂ ಮಹುವಾಗಳಲ್ಲಿ ನಿಗಾ ವಹಿಸಲಾಗಿದೆ. ಮೀನುಗಾರರು ಸಮುದ್ರಕ್ಕಿಳಿಯದಂತೆ ಸೂಚಿಸಲಾಗಿದೆ.
-
JUST IN: The Deep Depression in the #ArabianSea has intensified into #CycloneVayu, to become a Severe Cyclonic Storm by evening and intensifying further into a Very Severe Cyclonic Storm by tomorrow. #Cyclone
— SkymetWeather (@SkymetWeather) June 11, 2019 " class="align-text-top noRightClick twitterSection" data="
">JUST IN: The Deep Depression in the #ArabianSea has intensified into #CycloneVayu, to become a Severe Cyclonic Storm by evening and intensifying further into a Very Severe Cyclonic Storm by tomorrow. #Cyclone
— SkymetWeather (@SkymetWeather) June 11, 2019JUST IN: The Deep Depression in the #ArabianSea has intensified into #CycloneVayu, to become a Severe Cyclonic Storm by evening and intensifying further into a Very Severe Cyclonic Storm by tomorrow. #Cyclone
— SkymetWeather (@SkymetWeather) June 11, 2019
ಚಂಡಮಾರುತದಿಂದ ಗುಜರಾತ್ನಲ್ಲಿ ಭಾರಿ ವರ್ಷಧಾರೆಯಾಗುವ ನಿರೀಕ್ಷೆಯಿದ್ದು ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ವಿಪತ್ತು ನಿರ್ವಹಣಾ ದಳವನ್ನು ಅಲರ್ಟ್ನಲ್ಲಿಡಲಾಗಿದೆ. ಇದಲ್ಲದೆ ಸೇನೆ ಹಾಗೂ ನೌಕಾದಳವೂ ಸಿದ್ಧರಿರಬೇಕೆಂದು ಸೂಚಿಸಿದೆ.
-
Cyclonic storm Vayu to cross Gujarat coast on Jun 13: IMD
— ANI Digital (@ani_digital) June 11, 2019 " class="align-text-top noRightClick twitterSection" data="
Read @ANI Story | https://t.co/n3CHF1FpwX pic.twitter.com/vQ65ou3oAm
">Cyclonic storm Vayu to cross Gujarat coast on Jun 13: IMD
— ANI Digital (@ani_digital) June 11, 2019
Read @ANI Story | https://t.co/n3CHF1FpwX pic.twitter.com/vQ65ou3oAmCyclonic storm Vayu to cross Gujarat coast on Jun 13: IMD
— ANI Digital (@ani_digital) June 11, 2019
Read @ANI Story | https://t.co/n3CHF1FpwX pic.twitter.com/vQ65ou3oAm
ಜೂನ್ 13ರ ಮುಂಜಾನೆ ಗುಜರಾತ್ ಪ್ರವೇಶಿಸುವ ವಾಯು ಚಂಡಮಾರುತ 135 ಕಿ.ಮೀ ವೇಗದಲ್ಲಿ ಅಪ್ಪಳಿಸಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.