ETV Bharat / briefs

ಬಿರುಸುಗೊಂಡ ಚಿಂಚೋಳಿ ಉಪಚುನಾವಣೆ ಕಾವು... ಕೈ, ಕಮಲ ಅಭ್ಯರ್ಥಿಗಳು ಬಹುತೇಕ ಫೈನಲ್​​​

ಚಿಂಚೋಳಿ ಉಪ ಚುನಾವಣೆಗೆ ಏಪ್ರಿಲ್ 29ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದು, ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳಲ್ಲಿ ಬಿರುಸಿನ ಚಟುವಟಿಕೆಗಳ ನಡೆಯುತ್ತಿವೆ.

ಚಿಂಚೋಳಿ ಉಪಚುನಾವಣೆ
author img

By

Published : Apr 28, 2019, 4:43 AM IST

ಕಲಬುರಗಿ: ಲೋಕಸಭಾ ಚುನಾವಣೆ ನಂತರ ಚಿಂಚೋಳಿ ಉಪ ಚುನಾವಣೆ ಕಾವು ಪಡೆದುಕೊಂಡಿದೆ. ಎರಡು ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳ ಹೆಸರು ಬಹುತೇಕ ಫೈನಲ್ ಮಾಡಿದ್ದು, ಇದೀಗ ಗೆಲವಿಗಾಗಿ ರಣತಂತ್ರ ರೂಪಿಸುತ್ತಿದೆ.

ಚಿಂಚೋಳಿ ಉಪ ಚುನಾವಣೆಗೆ ಏಪ್ರಿಲ್ 29ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದು, ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳಲ್ಲಿ ಬಿರುಸಿನ ಚಟುವಟಿಕೆಗಳ ನಡೆದಿವೆ.

ಬಿಜೆಪಿಯಲ್ಲಿ ಮಾಜಿ ಸಚಿವ ಸುನಿಲ್ ವಲ್ಯಾಪುರೆ, ಜಿಲ್ಲಾ ಪಂಚಾಯತ್ ಸದಸ್ಯ ಸಂಜೀವನ್ ಯಕಾಪೂರ ಟಿಕೇಟ್ ಪ್ರಬಲ ಆಕಾಂಕ್ಷಿಯಾಗಿದ್ದರು. ಆದ್ರೆ ಉಮೇಶ್ ಜಾಧವ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆಗೊಳ್ಳುವ ಸಂದರ್ಭದಲ್ಲಿ ವಿಧಿಸಿದ ಶರತ್ತಿಗೆ ಅನುಗುಣವಾಗಿ ಚಿಂಚೋಳಿ ಟಿಕೇಟ್ ಅನ್ನು ಜಾಧವ್ ಪುತ್ರ ಅವಿನಾಶ್​​ಗೆ ಕೊಡಲು ಬಿಜೆಪಿ ತೀರ್ಮಾನಿಸಿದೆ.

ನಾಯಕರ ತೀರ್ಮಾನದಿಂದ ಆರಂಭದಲ್ಲಿ ಬಂಡಾಯದ ಕಹಳೆ ಮೊಳಗಿಸಿದ್ದ ಮಾಜಿ ಸಚಿವ ಸುನಿಲ್ ವಲ್ಯಾಪುರೆ, ನಂತರ ಬಿಜೆಪಿ ಹೈಕಮಾಂಡ್ ತೀರ್ಮಾನಕ್ಕೆ ಬೆಂಡಾಗಿದ್ದಾರೆ. ಅಸಮಧಾನದ ನಡುವೆಯೇ ಪಕ್ಷದ ನಿರ್ಧಾರಕ್ಕೆ ಬದ್ಧನಾಗಿರುವುದಾಗಿ ಹೇಳಿದ್ದಾರೆ.

ಇದುವರೆಗೂ ಖರ್ಗೆ ವಿರುದ್ಧ ಪುತ್ರ ವ್ಯಾಮೋಹ ಎಂದು ಟೀಕಿಸುತ್ತಾ ಈಗ ತಮ್ಮ ಪುತ್ರನಿಗೆ ಜಾಧವ್ ಟಿಕೇಟ್ ತೆಗೆದುಕೊಂಡಿದ್ದರ ಬಗ್ಗೆ ನನ್ನ ವಿರೋಧವಿದೆ. ಆದರೆ ಬಿಜೆಪಿ ರಾಜ್ಯಾಧ್ಯಕ್ಷರ ಮಾತಿಗೆ ಬದ್ಧನಾಗಿ ಉಮೇಶ್ ಜಾಧವ್ ರನ್ನು ಬೆಂಬಲಿಸುತ್ತಿದ್ದೇನೆ ಎಂದು ಸುನಿಲ್ ವಲ್ಯಾಪುರೆ ಸ್ಪಷ್ಟಪಡಿಸಿದ್ದಾರೆ.

ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಿ, ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರುತ್ತೇವೆ ಎಂದು ಉಮೇಶ್ ಜಾಧವ್ ಪುತ್ರನ ಗೆಲುವು ನಿಶ್ಚಿತ ಎಂಬ ಭರವಸೆಯಲ್ಲಿದ್ದಾರೆ.

ಮತ್ತೊಂದೆಡೆ ಕಾಂಗ್ರೆಸ್ನಲ್ಲಿಯೂ ಟಿಕೆಟ್​ಗಾಗಿ ಪೈಪೋಟಿ ಏರ್ಪಟ್ಟಿದೆ. ಪಕ್ಷದ ಸಭೆ ನಂತರ ಜಿಲ್ಲಾ ಪಂಚಾಯ್ತಿ ಮಾಜಿ ಉಪಾಧ್ಯಕ್ಷ ಸುಭಾಷ್ ರಾಠೋಡ ಹೆಸರು ಫೈನಲ್ ಹಂತ ತಲುಪಿದೆ. ಇದಕ್ಕೂ ಮುನ್ನ ಮಾಜಿ ಸಚಿವ ಬಾಬುರಾವ್ ಚವ್ಹಾಣ, ಸುಭಾಷ್ ರಾಠೋಡ, ಬಾಬು ಹೊನ್ನಾನಾಕ್ ಹಾಗೂ ಜಿಲ್ಲಾ ಪಂಚಾಯ್ತಿ ಸದಸ್ಯ ಜೈಸಿಂಗ್ ರಾಠೋಡ ನಡುವೆ ಪೈಪೋಟಿ ನಡೆದಿತ್ತು.

ಸುಭಾಷ್ ರಾಠೋಡ ಪರವಾಗಿ ಮಲ್ಲಿಕಾರ್ಜುನ ಖರ್ಗೆ ಬ್ಯಾಟಿಂಗ್ ಮಾಡಿದ್ರೆ, ಜೈಸಿಂಗ್ ರಾಠೋಡಗೆ ಟಿಕೇಟ್ ನೀಡುವಂತೆ ಕೆಪಿಸಿಸಿ ಕಾರ್ಯಧ್ಯಕ್ಷ ಈಶ್ವರ್ ಖಂಡ್ರೆ ಒತ್ತಾಯಿಸಿದ್ದರು.

ಚಿಂಚೋಳಿ ಬೀದರ್ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತಿರುವುದರಿಂದಾಗಿ ನಾನು ಸೂಚಿಸಿದ ಅಭ್ಯರ್ಥಿಯನ್ನು ಪರಿಗಣಿಸಬೇಕೆಂದು ಈಶ್ವರ್ ಖಂಡ್ರೆ ಪಟ್ಟು ಹಿಡಿದಿರೋದು ಕಾಂಗ್ರೆಸ್ ನಾಯಕರಿಗೆ ಕಗ್ಗಂಟಾಗಿ ಪರಿಣಮಿಸಿತ್ತು.

ಇನ್ನೊಂದು ಮಾಹಿತಿ ಪ್ರಕಾರ ಬಾಬುರಾವ ಚವ್ಹಾಣ ಪರವಾಗಿ ಸಚಿವ ಪ್ರಿಯಾಂಕ್ ಖರ್ಗೆ ಬ್ಯಾಟ್ ಬೀಸಿದ್ದರು ಎನ್ನಲಾಗಿದೆ. ಕೊನೆಗೆ ಎಲ್ಲರನ್ನ ವಿಶ್ವಾಸಕ್ಕೆ ಪಡೆದ ನಾಯಕರು ಮಲ್ಲಿಕಾರ್ಜುನ ಖರ್ಗೆ ಸೂಚಿಸಿದ್ದ ಸುಭಾಷ ರಾಠೋಡ ಅವರಿಗೆ ಟಿಕೆಟ್ ಖಚಿತವಾಗಿದೆ.

ಚೋಳಿ ಕ್ಷೇತ್ರದಲ್ಲಿ ಬಂಜಾರ ಸಮುದಾಯದ ಮತಗಳು ಹೆಚ್ಚಿರುವದರಿಂದ ಎರಡು ಪಕ್ಷಗಳು ಬಂಜಾರ ಸಮುದಾಯಕ್ಕೆ ಟಿಕೇಟ್ ನೀಡಿವೆ. ಬಿಜೆಪಿ ಅಭ್ಯರ್ಥಿ ಅವಿನಾಶ್ ತಮ್ಮ ತಂದೆ ಉಮೇಶ ಜಾಧವ ವರ್ಚಸ್ಸು ಮೇಲೆ ಗೆದ್ದು ಬರುವ ನೀರಿಕ್ಷೆ ಹೊಂದಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ ಸುಭಾಷ ರಾಠೋಡ, ಈ ಹಿಂದೆ ಚಿಂಚೋಳಿ ಕ್ಷೇತ್ರದಲ್ಲಿ ಮಕ್ಕಳ ಮಾರಾಟ ದಂಧೆ ತಡೆ, ಜನರಲ್ಲಿ ಜಾಗೃತಿ ಮೂಡಿಸುವುದು ಸೇರಿದಂತೆ ಹಲವು ಕಾರ್ಯಕ್ರಮಗಳ ಮೂಲಕ ಕ್ಷೇತ್ರದ ಜನರ ಜೊತೆ ಉತ್ತಮ ಸಂಬಂದ ಹೊಂದಿದ್ದಾರೆ. ಇದೇ ಅವರಿಗೆ ಗೆಲುವಿಗೆ ಕಾರಣವಾಗಲಿದೆ ಎನ್ನುವ ಲೆಕ್ಕಾಚಾರವಿದೆ.

ಒಟ್ಟಾರೆ ಈ ಇಬ್ಬರು ಅಭ್ಯರ್ಥಿಗಳು ಕಣಕ್ಕೆ ಇಳಿದಿದ್ದೆ ಆದಲ್ಲಿ ಭಾರಿ ಪೈಪೋಟಿ ಏರ್ಪಡುದರಲ್ಲಿ ಯಾವುದೇ ಅನುಮಾನವಿಲ್ಲ.

Intro:ಕಲಬುರಗಿ: ಲೋಕಸಭಾ ಚುನಾವಣೆ ನಂತರ ಚಿಂಚೋಳಿ ಉಪ ಚುನಾವಣೆ ಕಾವು ಪಡೆದುಕೊಂಡಿದೆ. ಎರಡು ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳ ಹೆಸರು ಬಹುತೇಕ ಫೈನಲ್ ಮಾಡಿದ್ದು, ಇದೀಗ ಗೆಲವಿಗಾಗಿ ರಣತಂತ್ರ ರೂಪಿಸಲಾಗ್ತಿದೆ.

ಉಪ ಚುನಾವಣೆಗೆ ಏಪ್ರಿಲ್ 29 ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದು, ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳಲ್ಲಿ ಬಿರುಸಿನ ಚಟುವಟಿಕೆಗಳ ನಡೆದಿವೆ. ಬಿಜೆಪಿಯಲ್ಲಿ ಮಾಜಿ ಸಚಿವ ಸುನಿಲ್ ವಲ್ಯಾಪುರೆ, ಜಿಲ್ಲಾ ಪಂಚಾಯತ್ ಸದಸ್ಸ ಸಂಜೀವನ್ ಯಕಾಪೂರ ಟಿಕೇಟ್ ಪ್ರಭಲ ಆಕಾಂಕ್ಷಿಯಾಗಿದ್ದರು. ಆದ್ರೆ ಉಮೇಶ್ ಜಾಧವ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆಗೊಳ್ಳುವ ಸಂದರ್ಭದಲ್ಲಿ ವಿಧಿಸಿದ ಕಂಡೀಶನ್ ಅನುಗುಣವಾಗಿ ಚಿಂಚೋಳಿ ಟಿಕೇಟ್ ನ್ನು ಜಾಧವ್ ಪುತ್ರ ಅವಿನಾಶ್ ಗೆ ಕೊಡಲು ಬಿಜೆಪಿ ತೀರ್ಮಾನಿಸಿದೆ.

ನಾಯಕರ ತೀರ್ಮಾನದಿಂದ ಆರಂಭದಲ್ಲಿ ಬಂಡಾಯದ ಕಹಳ ಮೊಳಗಿಸಿದ್ದ ಮಾಜಿ ಸಚಿವ ಸುನಿಲ್ ವಲ್ಯಾಪುರೆ, ನಂತರ ಬಿಜೆಪಿ ಹೈಕಮಾಂಡ್ ತೀರ್ಮಾನಕ್ಕೆ ಬೆಂಡಾಗಿದ್ದಾರೆ. ಅಸಮದಾನದ ನಡುವೆಯೇ ಪಕ್ಷದ ನಿರ್ಧಾರಕ್ಕೆ ಬದ್ಧನಾಗಿರುವುದಾಗಿ ಹೇಳಿದ್ದಾರೆ. ಇದುವರೆಗೂ ಖರ್ಗೆ ವಿರುದ್ಧ ಪುತ್ರ ವ್ಯಾಮೋಹ ಎಂದು ಟೀಕಿಸುತ್ತಾ ಈಗ ತಮ್ಮ ಪುತ್ರನಿಗೆ ಜಾಧವ್ ಟಿಕೇಟ್ ತೆಗೆದುಕೊಂಡಿದ್ದರ ಬಗ್ಗೆ ನನ್ನ ವಿರೋಧವಿದೆ. ಆದರೆ ಬಿಜೆಪಿ ರಾಜ್ಯಾಧ್ಯಕ್ಷರ ಮಾತಿಗೆ ಬದ್ಧನಾಗಿ ಉಮೇಶ್ ಜಾಧವ್ ರನ್ನು ಬೆಂಬಲಿಸುತ್ತಿದ್ದೇನೆ ಎಂದು ಸುನಿಲ್ ವಲ್ಯಾಪುರೆ ಸ್ಪಷ್ಟಪಡಿಸಿದ್ದಾರೆ. ಹೇಗೂ ಯಾವೋಬ್ಬ ನಾಯಕ ಕೂಡಾ ಬಿಜೆಪಿಯಲ್ಲಿ ಬಂಡಾಯವಿಲ್ಲ, ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಿ, ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರುತ್ತೇವೆ ಎಂದು ಉಮೇಶ್ ಜಾಧವ್
ಪುತ್ರನ ಗೆಲುವು ನಿಶ್ಚಿತ ಎಂಬ ಭರವಸೆಯಲ್ಲಿದ್ದಾರೆ.

ಮತ್ತೊಂದೆಡೆ ಕಾಂಗ್ರೆಸ್ ನಲ್ಲಿಯೂ ಟಿಕೇಟ್ ಗಾಗಿ ಪೈಪೋಟಿ ಬಿರುಸುಗೊಂಡಿದೆ. ಪಕ್ಷದ ಸಭೆ ನಂತರ ಜಿಲ್ಲಾ ಪಂಚಾಯ್ತಿ ಮಾಜಿ ಉಪಾಧ್ಯಕ್ಷ ಸುಭಾಷ್ ರಾಠೋಡ ಹೆಸರು ಫೈನಲ್ ಹಂತ ತಲುಪಿದೆ. ಇದಕ್ಕೂ ಮುನ್ನ ಮಾಜಿ ಸಚಿವ ಬಾಬುರಾವ್ ಚವ್ಹಾಣ, ಸುಭಾಷ್ ರಾಠೋಡ, ಬಾಬು ಹೊನ್ನಾನಾಕ್ ಹಾಗೂ ಜಿಲ್ಲಾ ಪಂಚಾಯ್ತಿ ಸದಸ್ಯ ಜೈಸಿಂಗ್ ರಾಠೋಡ ನಡುವೆ ಪೈಪೋಟಿ ನಡೆದಿತ್ತು. ಸುಭಾಷ್ ರಾಠೋಡ ಪರವಾಗಿ ಮಲ್ಲಿಕಾರ್ಜುನ ಖರ್ಗೆ ಬ್ಯಾಟಿಂಗ್ ಮಾಡಿದ್ರೆ, ಜೈಸಿಂಗ್ ರಾಠೋಡಗೆ ಟಿಕೇಟ್ ನೀಡುವಂತೆ ಕೆಪಿಸಿಸಿ ಕಾರ್ಯಧ್ಯಕ್ಷ ಈಶ್ವರ್ ಖಂಡ್ರೆ ಒತ್ತಾಯಿಸಿದ್ದರು. ಚಿಂಚೋಳಿ ಬೀದರ್ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತಿರುವುದರಿಂದಾಗಿ ನಾನು ಸೂಚಿಸಿದ ಅಭ್ಯರ್ಥಿಯನ್ನು ಪರಿಗಣಿಸಬೇಕೆಂದು ಈಶ್ವರ್ ಖಂಡ್ರೆ ಪಟ್ಟು ಹಿಡಿದಿರೋದು ಕಾಂಗ್ರೆಸ್ ನಾಯಕರಿಗೆ ಕಗ್ಗಂಟಾಗಿ ಪರಿಣಮಿಸಿತ್ತು. ಇನ್ನೊಂದು ಮಾಹಿತಿ ಪ್ರಕಾರ ಬಾಬುರಾವ ಚೌವ್ಹಾಣ ಪರವಾಗಿ ಸಚಿವ ಪ್ರೀಯಾಂಕ್ ಖರ್ಗೆ ಬ್ಯಾಟ್ ಬಿಸಿದ್ದರು ಎನ್ನಲಾಗಿದೆ. ಕಡೆಗೆ ಎಲ್ಲರನ್ನ ವಿಶ್ವಾಸಕ್ಕೆ ಪಡೆದ ನಾಯಕರು ಮಲ್ಲಿಕಾರ್ಜುನ ಖರ್ಗೆ ಸೂಚಿಸಿದ್ದ ಸುಭಾಷ ರಾಠೋಡ ಅವರಿಗೆ ಟಿಕೇಟ್ ಖಚಿತವಾಗಿದೆ.

ಚಿಂಚೋಳಿ ಕ್ಷೇತ್ರದಲ್ಲಿ ಬಂಜಾರ ಸಮುದಾಯದ ಮತಗಳ ಹೆಚ್ಚಿರುವದರಿಂದ ಎರಡು ಪಕ್ಷಗಳು ಬಂಜಾರ ಸಮುದಾಯಕ್ಕೆ ಟಿಕೇಟ್ ನೀಡಿವೆ. ಬಿಜೆಪಿ ಅಭ್ಯರ್ಥಿ ಅವಿನಾಶ್ ತಮ್ಮ ತಂದೆ ಉಮೇಶ ಜಾಧವ ವರ್ಚಸ್ಸು ಮೇಲೆ ಗೆದ್ದು ಬರುವ ನೀರಿಕ್ಷೆ ಹೊಂದಿದರೆ, ಕಾಂಗ್ರೆಸ್ ಅಭ್ಯರ್ಥಿ ಸುಭಾಷ ರಾಠೋಡ, ಈ ಹಿಂದೆ ಚಿಂಚೋಳಿ ಕ್ಷೇತ್ರದಲ್ಲಿ ಮಕ್ಕಳ ಮಾರಾಟ ದಂದೆ ತಡೆಯುವಲ್ಲಿ, ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ಸೇರಿದಂತೆ ಹಲವು ಕಾರ್ಯಕ್ರಮಗಳ ಮೂಲಕ ಕ್ಷೇತ್ರದ ಜನರ ಜೊತೆ ಅವಿನಾಭಾವ ಸಂಬಂದ ಹೊಂದಿದ್ದು, ಅದು ಶ್ರೀರಕ್ಷೆಯಾಗಲಿದೆ ಎಂಬ ಬರವಸೆಯಲ್ಲಿದ್ದಾರೆ. ಒಟ್ಟಾರೆ ಈ ಇಬ್ಬರು ಅಭ್ಯರ್ಥಿಗಳು ಕಣಕ್ಕೆ ಇಳಿದಿದ್ದೆ ಆದಲ್ಲಿ ಬಾರಿ ಪೈಪೋಟಿ ಏರ್ಪಡುವಲ್ಲಿ ಯಾವುದೆ ಅನುಮಾನವಿಲ್ಲ.
Body:ಕಲಬುರಗಿ: ಲೋಕಸಭಾ ಚುನಾವಣೆ ನಂತರ ಚಿಂಚೋಳಿ ಉಪ ಚುನಾವಣೆ ಕಾವು ಪಡೆದುಕೊಂಡಿದೆ. ಎರಡು ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳ ಹೆಸರು ಬಹುತೇಕ ಫೈನಲ್ ಮಾಡಿದ್ದು, ಇದೀಗ ಗೆಲವಿಗಾಗಿ ರಣತಂತ್ರ ರೂಪಿಸಲಾಗ್ತಿದೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.