ETV Bharat / briefs

ಐಪಿಎಲ್​ ಇತಿಹಾಸದಲ್ಲಿ ವೇಗವಾಗಿ 4000 ರನ್​ ಪೂರೈಸಿದ ಯೂನಿವರ್ಸಲ್​ ಬಾಸ್​

ಯೂನಿವರ್ಸಲ್​ ಬಾಸ್​ ಖ್ಯಾತಿಯ ಕ್ರಿಸ್​ ಗೇಲ್​ ಐಪಿಎಲ್ ಇತಿಹಾಸದಲ್ಲಿ ವೇಗವಾಗಿ 4000 ರನ್​ಗಳಿಸಿದ ದಾಖಲೆಗೆ ಪಾತ್ರರಾಗಿದ್ದಾರೆ.

ಗೇಲ್​
author img

By

Published : Mar 25, 2019, 9:10 PM IST

ಜೈಪುರ:ವಿಶ್ವಕ್ರಿಕೆಟ್​ನ ಯುನಿವರ್ಸಲ್​ ಬಾಸ್​ ಎಂದೇ ಖ್ಯಾತರಾಗಿರುವ ವಿಂಡೀಸ್​ನ ಕ್ರಿಸ್​ಗೇಲ್​ ಇಂದು ರಾಜಸ್ಥಾನ್​ ರಾಯಲ್ಸ್​ ವಿರುದ್ಧ ನಡೆದ ಪಂದ್ಯದಲ್ಲಿ 9 ರನ್​ಗಳಿಸಿದ್ದ ವೇಳೆ ಐಪಿಎಲ್​ ಇತಿಹಾಸದಲ್ಲಿ ಕಡಿಮೆ ಇನಿಂಗ್ಸ್​ನಲ್ಲಿ 4000 ಗಡಿದಾಟಿದ ಆಟಗಾರ ಎಂಬ ದಾಖಲೆಗೆ ಪಾತ್ರರಾದರು.

ಐಪಿಎಲ್​ನಲ್ಲಿ 75 ಇನಿಂಗ್ಸ್​ನಲ್ಲಿ 3 ಸಾವಿರ ರನ್​ ಗಡಿ ದಾಟುವ ಮೂಲಕ ಕಡಿಮೆ ಇನಿಂಗ್ಸ್​ನಲ್ಲಿ ಈ ಸಾಧನೆ ಮಾಡಿದ ಆಟಗಾರ ಆಟಗಾರ ಎನಿಸಿದ್ದರು. ಇದೀಗ ವೇಗವಾಗಿ 4000 ರನ್​ಗಳಿಸಿದ ದಾಖಲೆ ಅವರ ಪಾಲಾಗಿದೆ. ಜೊತೆಗೆ ಈ ಸಾಧನೆ ಮಾಡಿದ 2ನೇ ವಿದೇಶಿ ಆಟಗಾರ ಎನಿಸಿದರು. ಇದಕ್ಕು ಮೊದಲು ಡೇವಿಡ್​ ವಾರ್ನರ್​ ಈ ದಾಖಲೆ ಮಾಡಿದ್ದರು.

ಗೇಲ್​ 4000 ರನ್​ಗಡಿದಾಟಲು 112 ಇನಿಂಗ್ಸ್​ ತೆಗೆದುಕೊಂಡಿದ್ದಾರೆ. ಇದಕ್ಕೂ ಮುನ್ನ ಡೇವಿಡ್​ ವಾರ್ನರ್​ 114 ಇನಿಂಗ್ಸ್​ನಲ್ಲಿ ಈ ಸಾಧನೆ ಮಾಡಿದ್ದರು.

ವೇಗವಾಗಿ 4000 ರನ್​ಗಳಿಸಿ ಆಟಗಾರರು

ಆಟಗಾರರ ಹೆಸರು ಇನಿಂಗ್ಸ್​
ಕ್ರಿಸ್​ ಗೇಲ್​ 112
ಡೇವಿಡ್​ ವಾರ್ನರ್​ 114
ವಿರಾಟ್​ ಕೊಹ್ಲಿ 128
ಸುರೇಶ್​ ರೈನಾ 140
ಗೌತಮ್​ ಗಂಭೀರ್​ 140
ರಾಬಿನ್​ ಉತ್ತಪ್ಪ 159

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.