ಚೆನ್ನೈ: ಇಲ್ಲಿನ ಎಂ.ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಸಿಎಸ್ಕೆ ಬಲಿಷ್ಠ ಪಂಜಾಬ್ ತಂಡದೆದುರು ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದೆ.
ಕಳೆದ ಪಂದ್ಯದಲ್ಲಿ ಡೆಲ್ಲಿ ಡೇರ್ ಡೇವಿಲ್ಸ್ ತಂಡದ ವಿರುದ್ಧ ಗೆದ್ದಿರುವ ಪಂಜಾಬ್ ತಂಡ ಬಲಿಷ್ಠ ಚೆನ್ನೈ ತಂಡವನ್ನು ಮಣಿಸಿ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರುವ ತವಕದಲ್ಲಿದ್ದರೆ, ಮುಂಬೈ ವಿರುದ್ಧ ಸೋಲುವ ಮೂಲಕ 12ನೇ ಆವೃತ್ತಿಯಲ್ಲಿ ಚೊಚ್ಚಲ ಸೋಲನುಭವಿಸಿರುವ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಜಯ ಸಾಧಿಸಿ ತನ್ನ ಮೊದಲ ಸ್ಥಾನವನ್ನು ಮತ್ತೆ ಪಡೆಯುವ ಆಲೋಚನೆಯಲ್ಲಿದೆ.
-
.@msdhoni wins the toss and puts his team @ChennaiIPL in to bat first on a hot afternoon in Chennai. 🌞#CSKvKXIP pic.twitter.com/Hy7vW3www3
— IndianPremierLeague (@IPL) April 6, 2019 " class="align-text-top noRightClick twitterSection" data="
">.@msdhoni wins the toss and puts his team @ChennaiIPL in to bat first on a hot afternoon in Chennai. 🌞#CSKvKXIP pic.twitter.com/Hy7vW3www3
— IndianPremierLeague (@IPL) April 6, 2019.@msdhoni wins the toss and puts his team @ChennaiIPL in to bat first on a hot afternoon in Chennai. 🌞#CSKvKXIP pic.twitter.com/Hy7vW3www3
— IndianPremierLeague (@IPL) April 6, 2019
ಕಿಂಗ್ಸ್ ಇಲೆವೆನ್ ಪಂಜಾಬ್:
ಆರ್ ಅಶ್ವಿನ್ (ನಾಯಕ), ಕೆಎಲ್ ರಾಹುಲ್ , ಕ್ರಿಸ್ ಗೇಲ್ , ಮಯಾಂಕ್ ಅಗರವಾಲ್, ಸರ್ಫರಾಜ್ ಖಾನ್, ಡೇವಿಡ್ ಮಿಲ್ಲರ್, ಕರುಣ್ ನಾಯರ್
ಮುರುಗನ್ ಅಶ್ವಿನ್, ಸ್ಯಾಮ್ ಕರ್ರನ್ ಮಹಮ್ಮದ್ ಶಮಿ, ಆಂಡ್ರ್ಯೂ ಟೈ
ಚೆನ್ನೈ ಸೂಪರ್ ಕಿಂಗ್ಸ್:
ಶೇನ್ ವಾಟ್ಸನ್, ಅಂಬಾಟಿ ರಾಯುಡು, ಸುರೇಶ್ ರೈನಾ, ಎಂ.ಎಸ್.ಧೋನಿ, ಕೇದಾರ್ ಜಾಧವ್, ಇಮ್ರಾನ್ ತಾಹಿರ್, ಹರಭಜನ್ ಸಿಂಗ್, ಡ್ವೇನ್ ಬ್ರಾವೋ, ರವೀಂದ್ರ ಜಡೇಜಾ, ದೀಪಕ್ ಚಹಾರ್, ಫಾಫ್ ಡು ಪ್ಲೆಸಿಸ್