ETV Bharat / briefs

ಸೋಶಿಯಲ್​ ಮೀಡಿಯಾದಿಂದ ದೂರವಿರಿ: CBSE ಟಾಪರ್​ ಹನ್ಸಿಕಾ ಶುಕ್ಲಾ ಸಲಹೆ - ಹನ್ಸಿಕಾ ಶುಕ್ಲಾ

ಸದಾ ಸಾಮಾಜಿಕ ಜಾಲತಾಣಗಳಲ್ಲಿ ಬ್ಯುಸಿಯಾಗಿರುವ ವಿದ್ಯಾರ್ಥಿಗಳಿಗೆ ಸಿಬಿಎಸ್​ಇ ಟಾಪರ್​ ಹನ್ಸಿಕಾ ಶುಕ್ಲಾ ಕಿವಿಮಾತು ಹೇಳಿದ್ದು, ತಮ್ಮ ಭವಿಷ್ಯದ ಯೋಜನೆ ಬಗ್ಗೆ ಮಾತನಾಡಿದ್ದಾರೆ.

ಸಿಬಿಎಸ್​ಇ ಟಾಪರ್​ ಹನ್ಸಿಕಾ ಶುಕ್ಲಾ
author img

By

Published : May 2, 2019, 9:02 PM IST

ಘಾಜಿಯಾಬಾದ್​: ಪ್ರಸಕ್ತ ಸಾಲಿನ ಸಿಬಿಎಸ್​ಇ 12ನೇ ತರಗತಿ ಫಲಿತಾಂಶ ಪ್ರಕಟಗೊಂಡಿದ್ದು,ಇಬ್ಬರು ಮಹಿಳಾ ವಿದ್ಯಾರ್ಥಿಗಳು ಟಾಪರ್​ ಆಗಿ ಹೊರಹೊಮ್ಮಿದ್ದಾರೆ. ಇವರಲ್ಲಿ ಘಾಜಿಯಾಬಾದ್​ನ ಹನ್ಸಿಕಾ ಶುಕ್ಲಾ ಮನದಾಳ ಬಿಚ್ಚಿಟ್ಟರು.

ಐಎಫ್​ಎಸ್​ ಆಗುವ ಕನಸು ಬಿಚ್ಚಿಟ್ಟ ಹನ್ಸಿಕಾ

ಟಾಪರ್​ ಆಗಲು ಯಾವುದೇ ರೀತಿಯ ಕೋಚಿಂಗ್​ ಪಡೆದುಕೊಂಡಿಲ್ಲ ಎಂದಿರುವ ಹನ್ಸಿಕಾ, ಶಿಕ್ಷಕರು ಹೇಳಿರುವ ಪಾಠವನ್ನು ಸರಿಯಾಗಿ ಕೇಳಿಸಿಕೊಂಡು ಮನೆಯಲ್ಲಿ ಸುಮಾರು 8 ಗಂಟೆಗಳ ಕಾಲ ವ್ಯಾಸಂಗ ಮಾಡಿದ್ದರಿಂದ ಇಷ್ಟೊಂದು ಅಂಕ ಪಡೆದುಕೊಳ್ಳಲು ಸಾಧ್ಯವಾಯಿತು ಎಂದರು. ಇದೇ ವೇಳೆ ತಮ್ಮ ಮುಂದಿನ ಕನಸುಗಳ ಬಗ್ಗೆ ಮಾತನಾಡಿರುವ ಅವರು, ದೇಶದ ಪ್ರತಿಷ್ಟಿತ, ಭಾರತೀಯ ವಿದೇಶಾಂಗ ಸೇವೆ (IFS) ಗೆ ಸೇರುವ ಬಯಕೆ ಹೊಂದಿರುವುದಾಗಿ ಹೇಳಿದರು.

ಹನ್ಸಿಕಾ ಶುಕ್ಲಾ ಇತಿಹಾಸ,ರಾಜ್ಯಶಾಸ್ತ್ರ, ಮನೋವಿಜ್ಞಾನ ಹಾಗೂ ಹಿಂದೂಸ್ತಾನಿ ಸಂಗೀತದಲ್ಲಿ ತಲಾ 100 ಅಂಕಗಳಿಸಿದ್ದು, ಆಂಗ್ಲ ಭಾಷೆಯಲ್ಲಿ ಮಾತ್ರ 99 ಅಂಕ ಪಡೆದುಕೊಂಡಿದ್ದಾರೆ.

Intro:Body:

ಸೋಶಿಯಲ್​ ಮೀಡಿಯಾದಿಂದ ದೂರವಿರಿ: ಸಿಬಿಎಸ್​ಇ ಟಾಪರ್​ ಹನ್ಸಿಕಾ ಶುಕ್ಲಾ ಮನದಾಳ!

ಘಾಜಿಯಾಬಾದ್​: ಪ್ರಸಕ್ತ ಸಾಲಿನ ಸಿಬಿಎಸ್​ಇ 12ನೇ ತರಗತಿ ಫಲಿತಾಂಶ ಪ್ರಕಟಗೊಂಡಿದ್ದು, ಇಬ್ಬರು ಮಹಿಳಾ ವಿದ್ಯಾರ್ಥಿಗಳು ಟಾಪರ್​ ಆಗಿ ಹೊರಹೊಮ್ಮಿದ್ದಾರೆ. ಅದರಲ್ಲಿ ಘಾಜಿಯಾಬಾದ್​ನ ಹನ್ಸಿಕಾ ಶುಕ್ಲಾ ತನ್ನ ಮನದಾಳವನ್ನ ಬಿಚ್ಚಿಟ್ಟಿದ್ದಾಳೆ. 

ಟಾಪರ್​ ಆಗಲು ತಾವು ಯಾವುದೇ ರೀತಿಯ ಕೋಚಿಂಗ್​ ಪಡೆದುಕೊಂಡಿಲ್ಲ ಎಂದಿರು ಹನ್ಸಿಕಾ, ಶಿಕ್ಷಕರು ಹೇಳಿರುವ ಪಾಠವನ್ನ ಸರಿಯಾಗಿ ಕೇಳಿಸಿಕೊಂಡು ಮನೆಯಲ್ಲಿ ಸುಮಾರು 8ಗಂಟೆಗಳ ಕಾಲ ವ್ಯಾಸಂಗ ಮಾಡಿದ್ದರಿಂದ ಇಷ್ಟೊಂದು ಅಂಕ ಪಡೆದುಕೊಳ್ಳಲು ಸಾಧ್ಯವಾಯಿತು ಎಂದು ತಿಳಿಸಿದ್ದಾರೆ. ಇದೇ ವೇಳೆ ತಮ್ಮ ಮುಂದಿನ  ಕನಸಿನ ಬಗ್ಗೆ ಮಾತನಾಡಿರುವ ಶುಕ್ಲಾ, ಮನೋವಿಜ್ಞಾನ ಅಥವಾ ಇಂಡಿಯನ್​ ಫಾರಿಸ್​ ಸರ್ವೀಸ್​​ ಮಾಡಬೇಕೆಂದುಕೊಂಡಿರುವೆ ಎಂದು ತಿಳಿಸಿದ್ದಾರೆ. 

ಹನ್ಸಿಕಾ ಶುಕ್ಲಾ ಇತಿಹಾಸ,ರಾಜ್ಯಶಾಸ್ತ್ರ, ಮನೋವಿಜ್ಞಾನ ಹಾಗೂ ಹಿಂದೂಸ್ತಾನಿ ಸಂಗಿತದಲ್ಲಿ 100ಅಂಕಗಳಿಸಿದ್ದು, ಆಂಗ್ಲಭಾಷೆಯಲ್ಲಿ ಮಾತ್ರ 99 ಅಂಕ ಪಡೆದುಕೊಂಡಿದ್ದಾಳೆ. 

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.