ETV Bharat / briefs

ಟಿಎಂಸಿ 40 ಶಾಸಕರು ನನ್ನೊಂದಿಗೆ ಎಂದ ಮೋದಿ... ಕುದುರೆ ವ್ಯಾಪಾರವೇ ಅಂತಾ ತಿರುಗೇಟು ಕೊಟ್ಟ ಮಮತಾ! - ಕುದುರೆ ವ್ಯಾಪಾರ

ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಪ್ರಚಾರ ನಡೆಸಿದ್ದ ಪ್ರಧಾನಿ ನರೇಂದ್ರ ಮೋದಿ ಟಿಎಂಸಿಯ 40 ಶಾಸಕರು ನನ್ನೊಂದಿಗೆ ಟಚ್​​ನಲ್ಲಿದ್ದು, ಲೋಕಸಭಾ ಚುನಾವಣೆ ಫಲಿತಾಂಶ ಬಂದ ಮರುದಿನವೇ ಅವರು ಪಕ್ಷ ತೊರೆಯಲಿದ್ದಾರೆ ಎಂಬ ಮಾತು ಹೇಳಿದ್ದರು.

ಮಮತಾ ಬ್ಯಾನರ್ಜಿ
author img

By

Published : Apr 29, 2019, 6:02 PM IST

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಕ್ಯಾಂಪೇನ್​ ನಡೆಸುತ್ತಿದ್ದ ಪ್ರಧಾನಿ ಮೋದಿ, ತೃಣಮೂಲ ಕಾಂಗ್ರೆಸ್​ನ 40 ಶಾಸಕರು ನನ್ನೊಂದಿಗೆ ಇದ್ದು, ಲೋಕಸಭೆ ಫಲಿತಾಂಶ ಹೊರಬರುತ್ತಿದ್ದಂತೆ ಅವರು ಪಕ್ಷಕ್ಕೆ ಗುಡ್​ಬೈ ಹೇಳಲಿದ್ದಾರೆ ಎಂದು ಬಾಂಬ್​ ಸಿಡಿಸಿದ್ದರು.

ಇದೀಗ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಪ್ರಧಾನಿ ಮೋದಿ ರಾಜ್ಯದಲ್ಲಿ ಚುನಾವಣಾ ಪ್ರಚಾರ ನಡೆಸಲು ಆಗಮಿಸಿದ್ದಾರಾ ಅಥವಾ ನಮ್ಮ ಎಂಎಲ್​ಎಗಳೊಂದಿಗೆ ಕುದುವೆ ವ್ಯಾಪಾರ ನಡೆಸ್ತಿದ್ದಾರಾ ಎಂದು ಪ್ರಶ್ನೆ ಮಾಡಿದ್ದಾರೆ. ನಮ್ಮ ಯಾವೊಬ್ಬ ಶಾಸಕರು ಕೂಡ ಪಕ್ಷ ತೊರೆದು ಬಿಜೆಪಿ ಸೇರುವುದಿಲ್ಲ. ಈ ರೀತಿಯ ಪ್ರಧಾನಿ ಹೇಳಿಕೆ ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • Derek O'Brien, TMC on PM's remark "40 TMC MLAs in contact with me": Expiry Babu PM. Nobody will go with you, not even 1 councilor. Are you election campaigning or horse trading, your expiry date is near. Today, we are complaining to EC. Charging you with horse trading. (file pic) pic.twitter.com/mLkaMq8AwZ

    — ANI (@ANI) April 29, 2019 " class="align-text-top noRightClick twitterSection" data=" ">

ಮೇ 23ರ ನಂತರ ಟಿಎಂಸಿಯ 40 ಶಾಸಕರು ಪಕ್ಷಕ್ಕೆ ಗುಡ್​ಬೈ : ದೀದಿ ವಿರುದ್ಧ ಪ್ರಧಾನಿ ಸಿಡಿಸಿದ್ರು ಬಾಂಬ್​​

ಇತ ಟಿಎಂಸಿ ವಕ್ತಾರ ಡೆರೆಕ್​ ಓಬ್ರೈನ್​ ಕೂಡ ಮಾತನಾಡಿದ್ದು, ಟಿಎಂಸಿಯ ಶಾಸಕ ಅಲ್ಲ, ಓರ್ವ ಕೌನ್ಸಲರ್​ ಕೂಡ ಬಿಜೆಪಿಗೆ ಹೋಗುವುದಿಲ್ಲ. ಪ್ರಧಾನಿ ಮೋದಿ ಅವಧಿ ಮುಗಿದು ಹೋಗಿರುವ ಬಾಬು. ಅವರ ಮುಕ್ತಾಯದ ಅವಧಿ ಸಮೀಪವಾಗಿದೆ ಎಂದಿದ್ದಾರೆ. ಜತೆಗೆ ಇದೇ ವಿಷಯಕ್ಕೆ ಸಂಬಂಧಿಸಿದಂತೆ ನಾವು ಚುನಾವಣಾ ಆಯೋಗಕ್ಕೆ ದೂರು ನೀಡುವುದಾಗಿ ಹೇಳಿದ್ದಾರೆ.

Intro:Body:

ಟಿಎಂಸಿ 40 ಶಾಸಕರು ನನ್ನೊಂದಿಗೆ ಎಂದ ಮೋದಿ... ಕುದುರೆ ವ್ಯಾಪಾರವೇ ಎಂದ ಮಮತಾ!

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.