ETV Bharat / briefs

ವರ್ಲ್ಡ್​ವೈಡ್​ ಟ್ರೆಂಡ್​ ಆಗ್ತಿದೆ #ಒಂದ್_ಕೈ_ನೋಡ್ತೀವಿ..! ಅಷ್ಟಕ್ಕೂ ಏನಿದು ಗೊತ್ತಾ..?

ಇಂದಿನ ಟ್ರೆಂಡಿಂಗ್​​ನಲ್ಲಿ ಕನ್ನಡದ ಹ್ಯಾಶ್​ಟ್ಯಾಗ್​​ ಇದೆ. #ಒಂದ್_ಕೈ_ನೋಡ್ತೀವಿ ಎನ್ನುವುದು ವರ್ಲ್ಡ್​ವೈಡ್ ಟ್ರೆಂಡಿಂಗ್​ನಲ್ಲಿ ಮೂರನೇ ಸ್ಥಾನದಲ್ಲಿದೆ. ಕನ್ನಡದ ಹ್ಯಾಶ್​ಟ್ಯಾಗ್ ಜಗತ್ತಲ್ಲೇ ಮೂರನೇ ಸ್ಥಾನದಲ್ಲಿರುವುದು ವಿಶೇಷ ಎನ್ನಬಹುದು.

author img

By

Published : Mar 19, 2019, 11:28 AM IST

ಟ್ವಿಟರ್

ಹೈದರಾಬಾದ್​: ಟ್ವಿಟರ್​ ಎನ್ನುವುದು ಸದ್ಯ ಜಗತ್ತಿನ ಸುದ್ದಿಗಳು ಕ್ಷಿಪ್ರ ಗತಿಯಲ್ಲಿ ಒಂದು ಮೂಲೆಯಿಂದ ಮತ್ತೊಂದು ಮೂಲೆಗೆ ತಲುಪಿಸುತ್ತಿದೆ. ಅದೇ ರೀತಿ ದಿನದ ಪ್ರಮುಖ ಘಟನಾವಳಿಗಳು ಟ್ರೆಂಡ್​ ಆಗಿ ಬಳಕೆದಾರರ ಮನವನ್ನು ಬಹಿರಂಗ ಮಾಡುತ್ತಿದೆ.

ಮೋದಿ ತಮ್ಮ ಟ್ವಿಟರ್​​ ಹೆಸರಿಗೆ ಚೌಕಿದಾರ್ ಎಂದು ಸೇರಿಸಿಕೊಂಡಾಗ #Chowkidar ಎನ್ನುವುದು ವರ್ಲ್ಡ್​ವೈಡ್ ಟ್ರೆಂಡ್​ ಆಗಿ ಸಂಚಲನ ಮೂಡಿಸಿತ್ತು.

Twitter
ವರ್ಲ್ಡ್​ವೈಡ್ ಟ್ರೆಂಡಿಂಗ್​

ಇಂದಿನ ಟ್ರೆಂಡಿಂಗ್​​ನಲ್ಲಿ ಕನ್ನಡದ ಹ್ಯಾಶ್​ಟ್ಯಾಗ್​​ ಇದೆ. #ಒಂದ್_ಕೈ_ನೋಡ್ತೀವಿ ಎನ್ನುವುದು ವರ್ಲ್ಡ್​ವೈಡ್ ಟ್ರೆಂಡಿಂಗ್​ನಲ್ಲಿ ಮೂರನೇ ಸ್ಥಾನದಲ್ಲಿದೆ. ಕನ್ನಡದ ಹ್ಯಾಶ್​ಟ್ಯಾಗ್ ಜಗತ್ತಲ್ಲೇ ಮೂರನೇ ಸ್ಥಾನದಲ್ಲಿರುವುದು ವಿಶೇಷ ಎನ್ನಬಹುದು.

ಏನಿದು #ಒಂದ್_ಕೈ_ನೋಡ್ತೀವಿ..?

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಿಂದ ಸ್ಪರ್ಧೆ ನಡೆಸಲಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

ಇದೇ ಗಾಳಿ ಸುದ್ದಿಯನ್ನು ಆಧಾರವಾಗಿಸಿ ಬಿಜೆಪಿ ಹಿಂಬಾಲಕರು #ಒಂದ್_ಕೈ_ನೋಡ್ತೀವಿ ಎನ್ನುವುದನ್ನು ಹಾಸ್ಯದ ರೂಪದಲ್ಲಿ ಟ್ರೆಂಡ್ ಮಾಡುತ್ತಿದ್ದಾರೆ.

Intro:Body:

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.