ETV Bharat / briefs

ದೀದಿ ನಾಡಲ್ಲಿ ಮತ್ತೆ ಘರ್ಷಣೆ​... ಬಿಜೆಪಿ ಸಂಸದನ ಕಾರು ಜಖಂ - ತೃಣಮೂಲ ಕಾಂಗ್ರೆಸ್

ಘರ್ಷಣೆ ವೇಳೆ ಮತಗಟ್ಟೆ ಬಳಿಯಿದ್ದ ಬಿಜೆಪಿ ಸಂಸದ ಬಾಬುಲ್ ಸುಪ್ರಿಯೋ ಕಾರಿನ ಗಾಜು ಪುಡಿ ಪುಡಿಯಾಗಿದೆ.

ಘರ್ಷಣೆ​
author img

By

Published : Apr 29, 2019, 10:30 AM IST

ಅಸಾನ್ಸೋಲ್​(ಪ.ಬಂಗಾಳ): ಮತದಾನದ ವೇಳೆ ಉದ್ವಿಗ್ನವಾಗುವ ಪಶ್ಚಿಮ ಬಂಗಾಳ ಇಂದಿನ ವೋಟಿಂಗ್ ಪ್ರಕ್ರಿಯೆಯ ವೇಳೆಯೂ ಘರ್ಷಣೆಗೆ ಸಾಕ್ಷಿಯಾಗಿದೆ.

ತೃಣಮೂಲ ಕಾಂಗ್ರೆಸ್ ಹಾಗೂ ಭದ್ರತಾ ಸಿಬ್ಬಂದಿ ನಡುವೆ ಘರ್ಷಣೆ ಉಂಟಾಗಿದ್ದು ಇದೇ ವೇಳೆ ಮತಗಟ್ಟೆ ಬಳಿಯಿದ್ದ ಬಿಜೆಪಿ ಸಂಸದ ಬಾಬುಲ್ ಸುಪ್ರಿಯೋ ಕಾರಿನ ಗಾಜು ಪುಡಿ ಪುಡಿಯಾಗಿದೆ.

  • #WATCH Clash between TMC workers and security personnel at polling booth number 199 in Asansol. A TMC polling agent said, 'no BJP polling agent was present at the booth.' BJP MP candidate from Asansol, Babul Supriyo's car was also vandalised outside the polling station. pic.twitter.com/goOmFRG96L

    — ANI (@ANI) April 29, 2019 " class="align-text-top noRightClick twitterSection" data=" ">

ಟಿಎಂಸಿ ಕಾರ್ಯಕರ್ತರು ಮತದಾರರನ್ನು ವೋಟ್ ಮಾಡದಂತೆ ತಡೆಯೊಡ್ಡುತ್ತಿದ್ದಾರೆ ಎಂದು ಬಾಬುಲ್ ಸುಪ್ರಿಯೋ ಆರೋಪ ಮಾಡಿದ್ದಾರೆ.

  • #WATCH Clash between TMC workers and QRF and security personnel outside polling booth number 125-129 in Asansol, after disagreement erupted between BJP & CPI(M) workers after TMC workers insisted on polling despite absence of central forces. #WestBengal pic.twitter.com/wmTE97gY4i

ಘರ್ಷಣೆ ಪರಿಣಾಮ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಭದ್ರತಾ ಪಡೆ ಸದ್ಯ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.

Intro:Body:

ದೀದಿ ನಾಡಲ್ಲಿ ಮತ್ತೆ ಘರ್ಷಣೆ​... ಬಿಜೆಪಿ ಸಂಸದ ನ ಕಾರು ಜಖಂ

ಅಸಾನ್ಸೋಲ್​(ಪ.ಬಂಗಾಳ): ಮತದಾನದ ವೇಳೆ ಉದ್ವಿಗ್ನವಾಗುವ ಪಶ್ಚಿಮ ಬಂಗಾಳ ಇಂದಿನ ವೋಟಿಂಗ್ ಪ್ರಕ್ರಿಯೆಯ ವೇಳೆಯೂ ಘರ್ಷಣೆಗೆ ಸಾಕ್ಷಿಯಾಗಿದೆ.

ತೃಣಮೂಲ ಕಾಂಗ್ರೆಸ್ ಹಾಗೂ ಭದ್ರತಾ ಸಿಬ್ಬಂದಿಗಳ ನಡುವೆ ಘರ್ಷಣೆ ಉಂಟಾಗಿದ್ದು ಇದೇ ವೇಳೆ ಮತಗಟ್ಟೆ ಬಳಿಯಿದ್ದ ಬಿಜೆಪಿ ಸಂಸದ ಬಾಬುಲ್ ಸುಪ್ರಿಯೋ ಕಾರಿನ ಗಾಜು ಪುಡಿ ಪುಡಿಯಾಗಿದೆ.

ಟಿಎಂಸಿ ಕಾರ್ಯಕರ್ತರು ಮತದಾರರನ್ನು ವೋಟ್ ಮಾಡದಂತೆ ತಡೆಯೊಡ್ಡುತ್ತಿದ್ದಾರೆ ಎಂದು ಬಾಬುಲ್ ಸುಪ್ರಿಯೋ ಆರೋಫ ಮಾಡಿದ್ದಾರೆ.

ಘರ್ಷಣೆ ಪರಿಣಾಮ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಭದ್ರತಾ ಪಡೆ ಸದ್ಯ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.