ETV Bharat / briefs

47 ಪಂದ್ಯಗಳಲ್ಲಿ ಸೋಲೇ ಕಾಣದ ಕುಸ್ತಿಪಟುವಿನೊಂದಿಗೆ ಕಾದಾಡಲು ಬಜರಂಗ್​ಗೆ ಆಹ್ವಾನ ನೀಡಿದ ಅಮೇರಿಕಾ!

author img

By

Published : Apr 27, 2019, 3:05 PM IST

ವಿಶ್ವಪ್ರಖ್ಯಾತ ಮ್ಯಾಡಿಸನ್​ ಸ್ಕ್ವೇರ್​ ಗಾರ್ಡನ್​ನಲ್ಲಿ ನಡೆಯುವ ಕುಸ್ತಿ ಪಂದ್ಯದಲ್ಲಿ ಪಾಲ್ಗೊಳ್ಳಲು ಅಮೇರಿಕಾ ರೆಸ್ಟ್ಲಿಂಗ್​ ಫೆಡರೇಷನ್​ ಮೇ 6ರಂದು ಆಯೋಜಿಸಿರುವ "ಗ್ರಾಫೆಲ್​ ಅಟ್​ದಿ ಗಾರ್ಡನ್​-ಬೀಟ್​ ದಿ ಸ್ಟ್ರೀಟ್​"  ಫೈಟ್​ನೈಟ್​ಗೆ ಬಜರಂಗ್ ಪೂನಿಯಾ ಅವರನ್ನು ಅಹ್ವಾನಿಸಿದೆ.

ಭಜರಂಗ್

ನವದೆಹಲಿ: ಭಾರತದ ಪ್ರಖ್ಯಾತ ಕುಸ್ತಿಪಟು ಬಜರಂಗ್ ಪೂನಿಯಾಗೆ ಅಮೇರಿಕಾದ ಪ್ರಸಿದ್ಧ ಮ್ಯಾಡಿಸನ್​ ಸ್ಕ್ವೇರ್​ ಗಾರ್ಡನ್​ನಲ್ಲಿ ಕುಸ್ತಿಯಲ್ಲಿ ಪಾಲ್ಗೊಳ್ಳುವ ಅವಕಾಶ ದೊರೆತಿದೆ.

ವಿಶ್ವಪ್ರಖ್ಯಾತ ಮ್ಯಾಡಿಸನ್​ ಸ್ಕ್ವೇರ್​ ಗಾರ್ಡನ್​ನಲ್ಲಿ ನಡೆಯುವ ಕುಸ್ತಿ ಪಂದ್ಯದಲ್ಲಿ ಪಾಲ್ಗೊಳ್ಳಲು ಅಮೇರಿಕಾ ರೆಸ್ಟ್ಲಿಂಗ್​ ಫೆಡರೇಷನ್​ ಮೇ 6ರಂದು ಆಯೋಜಿಸಿರುವ "ಗ್ರಾಫೆಲ್​ ಅಟ್​ದಿ ಗಾರ್ಡನ್​-ಬೀಟ್​ ದಿ ಸ್ಟ್ರೀಟ್​" ಫೈಟ್​ನೈಟ್​ಗೆ ಬಜರಂಗ್ ಅವರನ್ನು ಅಹ್ವಾನಿಸಿದೆ.

ಕಳೆದ 9 ಕುಸ್ತಿ ಟೂರ್ನಿಗಳಲ್ಲಿ 8 ಚಿನ್ನದ ಪದ ಗೆದ್ದಿರುವ 65 ಕೆಜಿ ವಿಭಾಗದ ನಂಬರ್​ 1 ಕುಸ್ತಿಪಟುವಾದ ಬಜರಂಗ್, ಅಂದು ನಡೆಯುವ ಪಂದ್ಯದಲ್ಲಿ ಸತತ 47 ಪಂದ್ಯಗಳಲ್ಲಿ ಸೋಲನ್ನೆ ಕಾಣದ ಯಿನ್ನಿ ಡಿಯಾಕೊಮಿಹಲಿಸ್ ಅವರನ್ನು ಎದುರಿಸಲಿದ್ದಾರೆ.

ಸಣ್ಣ ಹಳ್ಳಿಯಿಂದ ಬಂದು ಕುಸ್ತಿಯಲ್ಲಿ ಭಾರತವನ್ನು ಪ್ರತಿನಿಧಿಸಿ ದೇಶಕ್ಕೆ ಕೀರ್ತಿ ತಂದಿರುವ ಬಜರಂಗ್ ಪೂನಿಯಾ ವಿಶ್ವವಿಖ್ಯಾತ​ 'ಮ್ಯಾಡಿಸನ್​ ಸ್ಕ್ವೇರ್'​ ಗಾರ್ಡನ್​ನಲ್ಲಿ​ ತಮ್ಮ ತಾಕತ್ತನ್ನು ಪ್ರದರ್ಶಿಸುವ ಅವಕಾಶ ದೊರೆತಿರುವುದು ದೇಶಕ್ಕೆ ಹೆಮ್ಮಪಡುವ ವಿಚಾರವಾಗಿದೆ. ಅಲ್ಲದೆ ಈ ಅವಕಾಶ ಪಡೆದಿರುವ ಭಾರತದ ಮೊದಲ ಕ್ರೀಡಾಪಟು ಎಂಬ ಹೆಗ್ಗಳಿಕೆಯೂ ಬಜರಂಗ್ ಸಲ್ಲುತ್ತಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಬಜರಂಗ್​ ' ಚಿಕ್ಕ ಹಳ್ಳಿಯಿಂದ ಬಂದ ನನಗೆ ಅಂತಹ ದೊಡ್ಡ ಸ್ಟೇಜ್​ನಲ್ಲಿ ಕುಸ್ತಿ ಆಡುವ ಅವಕಾಶ ದೊರೆತಿರುವುದಕ್ಕೆ ನಿಜಕ್ಕೂ ನಂಬಲಾಗುತ್ತಿಲ್ಲ, ಇದು ನನಗೆ ಉತ್ತಮ ಅನುಭವ ನೀಡಲಿದೆ ಎಂದಿರುವ ಅವರು ಅವಕಾಶ ಸಿಕ್ಕಿರುವುದಕ್ಕೆ ಖುಷಿಯ ಜೊತೆಗೆ ನರ್ವಸ್​ ಕೂಡ ಆಗಿದ್ದೇನೆ ಎಂದಿದ್ದಾರೆ.

ಮ್ಯಾಡಿಸನ್​ ಸ್ಕ್ವೇರ್​ ಗಾರ್ಡನ್​ನಲ್ಲಿ ಈ ಹಿಂದೆ ವಿಶ್ವಶ್ರೇಷ್ಠ ಬಾಕ್ಸರ್​ಗಳಾದ ಮೊಹಮ್ಮದ್​ ಅಲಿ ಮತ್ತು ಜೋ ಫ್ರಾಜಿರ್ ನಡುವೆ 1971 ರಲ್ಲಿ ಬಾಕ್ಸಿಂಗ್​ ನಡೆದಿತ್ತು. ಇದು ಫೈಟ್​ ಆಫ್​ ದಿ ಸೆಂಚುರಿ ಎಂಬ ಗೌರವ ಪಡೆದಿತ್ತು. 1986 ರಲ್ಲಿ ಮೈಕ್​ ಟೈಸನ್​ ಹಾಗೂ ಮಿಚ್​ ಗ್ರೀನ್​ ನಡುವೆ ,1999ರಲ್ಲಿ ಎವಾಂಡರ್​ ಹೋಲಿಫೈಲ್ಡ್​ ಹಾಗೂ ಲೆನೆಕ್ಸ್​ ಲೇವಿಸ್​ ನಡುವೆ, 2015ರಲ್ಲಿ ಪ್ಲೋಯ್ಡ್​ ಮೇವೇದರ್​ ಹಾಗೂ ಮ್ಯಾನ್ನಿ ಪ್ಯಾಕ್ವಿಯೊ ನಡುವೆ ಬಾಕ್ಸಿಂಗ್​ ಪಂದ್ಯಗಳು ನಡೆದಿದ್ದವು.

ಇಂತಹ ಮಹಾನ್​ ಪ್ರತಿಭೆಗಳ ಪ್ರದರ್ಶನಕ್ಕೆ ವೇಧಿಕೆಯಾಗಿದ್ದ ಮ್ಯಾಡಿಸನ್​ ಸ್ಕ್ವೇರ್​ ಗಾರ್ಡನ್ನಲ್ಲಿ ಭಾರತದ 25 ವರ್ಷದ ಯುವ ಕುಸ್ತಿಪಟು ತಮ್ಮ ಶಕ್ತಿ ಪ್ರದರ್ಶನ ತೋರಿಸಲಿದ್ದಾರೆಂದರೆ ಅದು ಇಡೀ ದೇಶಕ್ಕೆ ಹೆಮ್ಮೆಯ ವಿಷಯವಾಗಿದೆ.

Intro:Body:

ನವದೆಹಲಿ: ಭಾರತದ ಪ್ರಖ್ಯಾತ ಕುಸ್ತಿಪಟು ಭಜರಂಗ್​ ಪೂನಿಯಾಗೆ ಅಮೇರಿಕಾದ ಪ್ರಸಿದ್ಧ ಮ್ಯಾಡಿಸನ್​ ಸ್ಕ್ವೇರ್​ ಗಾರ್ಡನ್​ನಲ್ಲಿ ಕುಸ್ತಿಯಲ್ಲಿ ಪಾಲ್ಗೊಳ್ಳುವ ಅವಕಾಶ ದೊರೆತಿದೆ.

ವಿಶ್ವಪ್ರಖ್ಯಾತ ಮ್ಯಾಡಿಸನ್​ ಸ್ಕ್ವೇರ್​ ಗಾರ್ಡನ್​ನಲ್ಲಿ ನಡೆಯುವ ಕುಸ್ತಿ ಪಂದ್ಯದಲ್ಲಿ ಪಾಲ್ಗೊಳ್ಳಲು ಅಮೇರಿಕಾ ರೆಸ್ಟ್ಲಿಂಗ್​ ಫೆಡರೇಷನ್​ ಮೇ 6ರಂದು ಆಯೋಜಿಸಿರುವ "ಗ್ರಾಫೆಲ್​ ಅಟ್​ದಿ ಗಾರ್ಡನ್​-ಬೀಟ್​ ದಿ ಸ್ಟ್ರೀಟ್​"  ಫೈಟ್​ನೈಟ್​ಗೆ ಭಜರಂಗ್ ಅವರನ್ನು ಅಹ್ವಾನಿಸಿದೆ. 

ಕಳೆದ 9 ಕುಸ್ತಿ ಟೂರ್ನಿಗಳಲ್ಲಿ 8 ಚಿನ್ನದ ಪದ ಗೆದ್ದಿರುವ 65 ಕೆಜಿ ವಿಭಾಗದ ನಂಬರ್​ 1 ಕುಸ್ತಿಪಟುವಾದ ಭಜರಂಗ್​ ಅಂದು ನಡೆಯುವ ಪಂದ್ಯದಲ್ಲಿ ಸತತ 47 ಪಂದ್ಯಗಳಲ್ಲಿ ಸೋಲನ್ನೆ ಕಾಣದ ಯಿನ್ನಿ ಡಿಯಾಕೊಮಿಹಲಿಸ್ ಅವರನ್ನು ಎದುರಿಸಲಿದ್ದಾರೆ. 

ಸಣ್ಣ ಹಳ್ಳಿಯಿಂದ ಬಂದು ಕುಸ್ತಿಯಲ್ಲಿ ಭಾರತವನ್ನು ಪ್ರತಿನಿಧಿಸಿ ದೇಶಕ್ಕೆ ಕೀರ್ತಿ ತಂದಿರುವ ಭಜರಂಗ್ ವಿಶ್ವವಿಖ್ಯಾತ​ 'ಮ್ಯಾಡಿಸನ್​ ಸ್ಕ್ವೇರ್'​ ಗಾರ್ಡನ್​ನಲ್ಲಿ​ ತಮ್ಮ ತಾಕತ್ತನ್ನು ಪ್ರದರ್ಶಿಸುವ ಅವಕಾಶ ದೊರೆತಿರುವುದು ದೇಶಕ್ಕೆ ಹೆಮ್ಮಪಡುವ ವಿಚಾರವಾಗಿದೆ. ಅಲ್ಲದೆ ಈ ಅವಕಾಶ ಪಡೆದಿರುವ ಭಾರತದ ಮೊದಲ ಕ್ರೀಡಾಪಟು ಎಂಬ ಹೆಗ್ಗಳಿಕೆಯೂ ಭಜರಂಗ್​ಗೆ ಸಲ್ಲುತ್ತಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಭಜರಂಗ್​ ' ಸಣ್ಣ ಹಳ್ಳಿಯಿಂದ ಬಂದ ನಾನು,ಅಂತಹ ದೊಡ್ಡ ಸ್ಟೇಜ್​ನಲ್ಲಿ ಕುಸ್ತಿ ಆಡುವ ಅವಕಾಶ ದೊರೆತಿರುವುದಕ್ಕೆ ನನಗೆ ನಿಜಕ್ಕು ನಂಬಲಾಗುತ್ತಿಲ್ಲ, ಇದು ನನಗೆ ಉತ್ತಮ ಅನುಭವ ನೀಡಲಿದೆ ಎಂದಿರುವ ಅವರು ಅವಕಾಶ ಸಿಕ್ಕಿರುವುದಕ್ಕೆ ಖುಷಿಯ ಜೊತೆಗೆ ನರ್ವಸ್​ ಕೂಡ ಆಗಿದ್ದೇನೆ ಎಂದಿದ್ದಾರೆ.

ಮ್ಯಾಡಿಸನ್​ ಸ್ಕ್ವೇರ್​ ಗಾರ್ಡನ್​ನಲ್ಲಿ ಈ ಹಿಂದೆ ವಿಶ್ವಶ್ರೇಷ್ಠ ಬಾಕ್ಸರ್​ಗಳಾದ ಮೊಹಮ್ಮದ್​ ಅಲಿ ಮತ್ತು ಜೋ ಫ್ರಾಜಿರ್ ನಡುವೆ 1971 ರಲ್ಲಿ ಬಾಕ್ಸಿಂಗ್​ ನಡೆದಿತ್ತು. ಇದು ಫೈಟ್​ ಆಫ್​ ದಿ ಸೆಂಚುರಿ ಎಂಬ ಗೌರವ ಪಡೆದಿತ್ತು. 1986 ರಲ್ಲಿ ಮೈಕ್​ ಟೈಸನ್​ ಹಾಗೂ ಮಿಚ್​ ಗ್ರೀನ್​ ನಡುವೆ ,1999ರಲ್ಲಿ ಎವಾಂಡರ್​ ಹೋಲಲಿಫೈಲ್ಡ್​ ಹಾಗೂ ಲೆನೆಕ್ಸ್​  ಲೇವಿಸ್​ ನಡುವೆ, 2015ರಲ್ಲಿ ಪ್ಲೋಯ್ಡ್​ ಮೇವೇದರ್​ ಹಾಗೂ ಮ್ಯಾನ್ನಿ ಪ್ಯಾಕ್ವಿಯೊ ನಡುವೆ ಬಾಕ್ಸಿಂಗ್​ ಪಂದ್ಯಗಳು ನಡೆದಿದ್ದವು.

ಇಂತಹ ಮಹಾನ್​ ಪ್ರತಿಭೆಗಳ ಪ್ರದರ್ಶನಕ್ಕೆ ವೇಧಿಕೆಯಾಗಿದ್ದ ಮ್ಯಾಡಿಸನ್​ ಸ್ಕ್ವೇರ್​ ಗಾರ್ಡನ್ನಲ್ಲಿ ಭಾರತದ 25 ವರ್ಷದ ಯುವ ಕುಸ್ತಿಪಟು ತಮ್ಮ ಶಕ್ತಿ ಪ್ರದರ್ಶನ ತೋರಿಸಲಿದ್ದಾರೆಂದರೆ ಅದು ಇಡೀ ದೇಶಕ್ಕೆ ಹೆಮ್ಮೆಯ ವಿಷಯವಾಗಿದೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.