ETV Bharat / briefs

ಈ ಸಾರಿ ಟೀಂ ಇಂಡಿಯಾ ವಿಶ್ವಕಪ್​ ಗೆಲ್ಲುವುದಿಲ್ವಂತೆ : ಖ್ಯಾತ ಜ್ಯೋತಿಷಿ ನುಡಿದರು ಭವಿಷ್ಯ! - ಜ್ಯೋತಿಷಿ

ಟೀಂ ಇಂಡಿಯಾ ತಂಡ ವಿಶ್ವಕಪ್​ ಗೆಲ್ಲಲ್ಲು ವಿರಾಟ್​ ಕೊಹ್ಲಿ ಜನ್ಮ ಜಾತಕ ಅಡ್ಡಿ ಬರಲಿದೆ ಎಂದು ಜ್ಯೋತಿಷಿಯೊಬ್ಬರು ಭವಿಷ್ಯ ನುಡಿದಿದ್ದಾರೆ.

ಟೀಂ ಇಂಡಿಯಾ
author img

By

Published : Apr 30, 2019, 8:20 PM IST

ನವದೆಹಲಿ: ಇಂಗ್ಲೆಂಡ್​​ನಲ್ಲಿ ನಡೆಯಲಿರುವ ವಿಶ್ವಕಪ್​​ನಲ್ಲಿ ಟೀಂ ಇಂಡಿಯಾ ಫೆವರೇಟ್​ ತಂಡ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ವಿರಾಟ್​ ಕೊಹ್ಲಿ ನೇತೃತ್ವದಲ್ಲಿ ಆಯ್ಕೆಗೊಂಡಿರುವ 15 ಸದಸ್ಯರು ವಿಶ್ವಕಪ್​ ಫೈಟ್​ಗೆ ಸಜ್ಜಾಗಿದ್ದಾರೆ. ಆದರೆ, ಇದರ ಮಧ್ಯೆ ಜ್ಯೋತಿಷಿಯೊಬ್ಬರು ನುಡಿದಿರುವ ಮಾತು ಕ್ರೀಡಾಭಿಮಾನಿಗಳಲ್ಲಿ ಆತಂಕ ಮೂಡಿಸಿದೆ.

ಮುಂಬೈ ಮೂಲದ ಖ್ಯಾತ ಜ್ಯೋತಿಷಿ ಗ್ರೀನ್‌ಸ್ಟೋನ್‌ ಲೋಬೊ ತಿಳಿಸಿರುವ ಪ್ರಕಾರ, ಈ ಸಲ ಟೀಂ ಇಂಡಿಯಾ ವಿಶ್ವಕಪ್​ ಗೆಲ್ಲುವುದಿಲ್ವಂತೆ. ಇದಕ್ಕೆ ಕಾರಣವಾಗಿರುವುದು ಕ್ಯಾಪ್ಟನ್​ ವಿರಾಟ್​ ಕೊಹ್ಲಿ ಜನ್ಮಜಾತಕವಂತೆ. ಜ್ಯೋತಿಷಿ ತಿಳಿಸಿರುವ ಪ್ರಕಾರ ವಿರಾಟ್​ ಕೊಹ್ಲಿ ಹುಟ್ಟಿರುವುದು 1988ರಲ್ಲಿ. ಒಂದು ವೇಳೆ ಅವರು 1986 ಅಥವಾ 1987ರಲ್ಲಿ ಜನ್ಮ ತಾಳಿದರೇ ಭಾರತ ವಿಶ್ವಕಪ್​ ಗೆಲ್ಲುವ ಅವಕಾಶಗಳು ಹೆಚ್ಚಾಗಿದ್ದವು ಎಂದು ತಿಳಿಸಿದ್ದಾರೆ.

ಈ ಹಿಂದೆ ಗ್ರಿನ್​ ಸ್ಟೋನ್​ 2011 ಹಾಗೂ 2015ರಲ್ಲಿ ನುಡಿದಿದ್ದ ಭವಿಷ್ಯ ನಿಜವಾಗಿದೆಯಂತೆ. ಈ ಸಲ ಅವರು ನುಡಿದಿರುವ ಭವಿಷ್ಯ ಕೂಡ ನಿಜವಾಗುವುದೇ ಎಂಬ ಅನುಮಾನ ಈಗಾಗಲೇ ಶುರುವಾಗಿದೆ.

Intro:Body:

ಈ ಸಲ ಟೀಂ ಇಂಡಿಯಾ ವಿಶ್ವಕಪ್​ ಗೆಲ್ಲುವುದಿಲ್ವಂತೆ: ಖ್ಯಾತ ಜ್ಯೋತಿಷಿಯಿಂದ ಭವಿಷ್ಯ! 

ನವದೆಹಲಿ: ಇಂಗ್ಲೆಂಡ್​​ನಲ್ಲಿ ನಡೆಯಲಿರುವ ವಿಶ್ವಕಪ್​​ನಲ್ಲಿ ಟೀಂ ಇಂಡಿಯಾ ಫೆವರೇಟ್​ ತಂಡ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ವಿರಾಟ್​ ಕೊಹ್ಲಿ ನೇತೃತ್ವದಲ್ಲಿ ಆಯ್ಕೆಗೊಂಡಿರುವ 15 ಸದಸ್ಯರು ವಿಶ್ವಕಪ್​ ಫೈಟ್​ಗೆ ಸಜ್ಜಾಗಿದ್ದಾರೆ. ಆದರೆ ಇದರ ಮಧ್ಯೆ ಜ್ಯೋತಿಷಿವೋರ್ವ ನುಡಿದಿರುವ ಮಾತು ಕ್ರೀಡಾಭಿಮಾನಿಗಳಲ್ಲಿ ಆತಂಕ ಮೂಡಿಸಿದೆ. 

ಮುಂಬೈ ಮೂಲದ ಖ್ಯಾತ ಜ್ಯೋತಿಷಿ ಗ್ರೀನ್‌ಸ್ಟೋನ್‌ ಲೋಬೊ ತಿಳಿಸಿರುವ ಪ್ರಕಾರ, ಈ ಸಲ ಟೀಂ ಇಂಡಿಯಾ ವಿಶ್ವಕಪ್​ ಗೆಲ್ಲುವುದಿಲ್ವಂತೆ. ಇದಕ್ಕೆ ಕಾರಣವಾಗಿರುವುದು ಕ್ಯಾಪ್ಟನ್​ ವಿರಾಟ್​ ಕೊಹ್ಲಿ ಜನ್ಮಜಾತಕವಂತೆ. ಜ್ಯೋತಿಷಿ ತಿಳಿಸಿರುವ ಪ್ರಕಾರ ವಿರಾಟ್​ ಕೊಹ್ಲಿ ಹುಟ್ಟಿರುವುದು 1988ರಲ್ಲಿ. ಒಂದು ವೇಳೆ ಅವರು 1986 ಅಥವಾ 1987ರಲ್ಲಿ ಜನ್ಮ ತಾಳಿದರೇ ಭಾರತ ವಿಶ್ವಕಪ್​ ಗೆಲ್ಲುವ ಅವಕಾಶಗಳು ಹೆಚ್ಚಾಗಿದ್ದವು ಎಂದು ತಿಳಿಸಿದ್ದಾರೆ. 

ಈ ಹಿಂದೆ ಗ್ರಿನ್​ ಸ್ಟೋನ್​ 2011 ಹಾಗೂ 2015ರಲ್ಲಿ ನುಡಿದಿದ್ದ ಭವಿಷ್ಯ ನಿಜವಾಗಿದೆ. ಈ ಸಲ ಅವರು ನುಡಿದಿರುವ ಭವಿಷ್ಯ ಕೂಡ ನಿಜವಾಗುವುದೇ ಎಂಬ ಅನುಮಾನ ಈಗಾಗಲೇ ಶುರುವಾಗಿದೆ. 

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.