ETV Bharat / briefs

ರಂಜಾನ್ ವಿಶೇಷ ಪ್ರಾರ್ಥನೆಗಳನ್ನು ಮನೆಯಲ್ಲಿಯೇ ಮಾಡಿ; ಅಸಾದುದ್ದೀನ್ ಒವೈಸಿ ಕರೆ - ರಾಜ್ಯದಲ್ಲಿ ಕೋವಿಡ್​ ನಿರ್ಬಂಧ

ರಾಜ್ಯದಲ್ಲಿ ಕೋವಿಡ್​ ನಿರ್ಬಂಧಗಳಿಗಾಗಿ ಮಸೀದಿಗಳನ್ನು ಮುಚ್ಚಿರುವ ಕಾರಣ ಇದೇ 14ಕ್ಕೆ ನಡೆಯಲಿರುವ ಈದ್​ - ಉಲ್ ​- ಫಿತರ್ ಹಬ್ಬವನ್ನು ಜನರು ತಮ್ಮ ಮನೆಗಳಲ್ಲಿಯೇ ಆಚರಿಸಿ, ಸಹಕರಿಸಬೇಕಾಗಿ ಅವರು ಕೋರಿದ್ದಾರೆ.

 Asaduddin Owaisi
Asaduddin Owaisi
author img

By

Published : May 12, 2021, 8:57 PM IST

ಹೈದರಾಬಾದ್​: ತೆಲಂಗಾಣದಲ್ಲಿ ಲಾಕ್​ಡೌನ್​ ಹೇರಿರುವ ಕಾರಣ ರಂಜಾನ್ ವಿಶೇಷ ಪ್ರಾರ್ಥನೆಗಳನ್ನು ತಮ್ಮ ತಮ್ಮ ಮನೆಗಳಲ್ಲಿಯೇ ನಡೆಸಿ ಎಂದು ಎಐಎಂಐಎಂ ಮುಖ್ಯಸ್ಥ, ಸಂಸದ ಅಸಾದುದ್ದೀನ್ ಒವೈಸಿ ಮನವಿ ಮಾಡಿದ್ದಾರೆ.

ರಾಜ್ಯದಲ್ಲಿ ಕೋವಿಡ್​ ನಿರ್ಬಂಧಗಳಿಗಾಗಿ ಮಸೀದಿಗಳನ್ನು ಮುಚ್ಚಿರುವ ಕಾರಣ, ಇದೇ 14ಕ್ಕೆ ನಡೆಯಲಿರುವ ಈದ್​-ಉಲ್​- ಫಿತರ್ ಹಬ್ಬವನ್ನು ಜನರು ತಮ್ಮ ಮನೆಗಳಲ್ಲಿಯೇ ಆಚರಿಸಿ, ಸಹಕರಿಸಬೇಕಾಗಿ ಅವರು ಕೋರಿದ್ದಾರೆ.

ಹೈಕೋರ್ಟ್‌ನ ಆದೇಶಕ್ಕೆ ರಾಜ್ಯ ಸರ್ಕಾರ ಲಾಕ್‌ಡೌನ್ ವಿಧಿಸಿದೆ. ಈ ಸಂದರ್ಭ ಬಡ ಜನರು ತೊಂದರೆಯಲ್ಲಿದ್ದಾರೆ ಎಂದು ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.