ETV Bharat / briefs

ಸೆಲ್ಫಿ ತೆಗೆದುಕೊಳ್ಳಲು ಹೋಗಿ ಪ್ರಾಣಕಳೆದುಕೊಂಡ ವೈದ್ಯೆ... ಗೋವಾ ಬೀಚ್​​ನಲ್ಲಿ ದುರ್ಘಟನೆ - ಸರ್ಕಾರಿ ಆಸ್ಪತ್ರೆ

ನಿನ್ನೆ ಗೋವಾ ಬೀಚ್​ಗೆ ತೆರಳಿದ್ದ ವೇಳೆ ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದ ವೇಳೆ ವೈದ್ಯೆಯೊಬ್ಬರು ಪ್ರಾಣಕಳೆದುಕೊಂಡ ಘಟನೆ ನಡೆದಿದೆ. ಸಮುದ್ರದ ಅಲೆಗಳ ಹೊಡೆತಕ್ಕೊಳಗಾಗಿ ಮಹಿಳಾ ವೈದ್ಯ ಸಾವನ್ನಪ್ಪಿದ್ದರು.

ಮೃತ ವೈದ್ಯೆ
author img

By

Published : May 16, 2019, 4:31 PM IST

Updated : May 16, 2019, 4:40 PM IST

ಜಗ್ಗಯಪೇಟ್​(ಆಂಧ್ರಪ್ರದೇಶ): ಗೋವಾ ಬೀಚ್​ಗೆ ತೆರಳಿದ್ದ ವೇಳೆ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಸಾವನ್ನಪ್ಪಿದ್ದ ಆಂಧ್ರಪ್ರದೇಶದ ವೈದ್ಯೆಯ ಮೃತದೇಹ ಇದೀಗ ಹುಟ್ಟೂರಿಗೆ ವಾಪಸ್​ ಆಗಿದೆ.

ಗೋವಾ ಬೀಚ್​ಗೆ ತೆರಳಿದ್ದ ವೇಳೆ ಸಮುದ್ರದೊಳಗೆ ತೆರಳಿ ಸೆಲ್ಫಿ ತೆಗೆದುಕೊಳ್ಳಲು ಹೋಗಿ ವೈದ್ಯೆ ಸಾವನ್ನಪ್ಪಿದ್ದ ದುರ್ಘಟನೆ ನಡೆದಿತ್ತು. ಸರ್ಕಾರಿ ಆಸ್ಪತ್ರೆಯಲ್ಲಿ ಮೆಡಿಕಲ್​ ಆಫೀಸರ್ ಆಗಿ ಸೇವೆ ಸಲ್ಲಿಸುತ್ತಿದ್ದ ರಮ್ಯಾ ಕೃಷ್ಣ ಸಮುದ್ರದ ಅಲೆಗಳ ಹೊಡೆತಕ್ಕೊಳಗಾಗಿ ಸಾವನ್ನಪ್ಪಿದ್ದಳು.

ಆಕೆಯ ಮೃತದೇಹವನ್ನ ಇದೀಗ ಆಂಧ್ರಪ್ರದೇಶದ ಜಗ್ಗಯಪೇಟ್​ಗೆ ತರಲಾಗಿದೆ. 2018ರಿಂದಲೂ ಸರ್ಕಾರ ಆಸ್ಪತ್ರೆಯಲ್ಲಿ ಮೆಡಿಕಲ್​ ಆಫೀಸರ್​ ಆಗಿ ಸೇವೆ ಸಲ್ಲಿಸುತ್ತಿದ್ದರು.

Intro:Body:

Conclusion:
Last Updated : May 16, 2019, 4:40 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.