ETV Bharat / briefs

ಫಲಿತಾಂಶದ ಬಳಿಕ ದೀದಿ ದಿನ ಮುಕ್ತಾಯ...! ಪ್ರೆಸ್​ಮೀಟ್​ನಲ್ಲಿ ಅಮಿತ್ ಶಾ ಗುಡುಗು

ಮೇ 23ರ ಬಳಿಕ ಮಮತಾ ಬ್ಯಾನರ್ಜಿ ದಿನ ಮುಕ್ತಾಯವಾಗಲಿದೆ. ಎಫ್​ಐಆರ್​ಗೆ ಭಯಪಡುವುದಿಲ್ಲ ಎಂದು ಅಮಿತ್ ಶಾ ಹೇಳಿದ್ದಾರೆ.

ಅಮಿತ್ ಶಾ
author img

By

Published : May 15, 2019, 11:51 AM IST

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಅಮಿತ್ ಶಾ ರೋಡ್​ಶೋ ವೇಳೆ ನಡೆದ ಗಲಾಟೆ ವಿಚಾರದ ಕುರಿತಂತೆ ಬಿಜೆಪಿ ರಾಷ್ಟ್ರಾಧ್ಯಕ್ಷ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಮಮತಾ ಬ್ಯಾನರ್ಜಿ ಕಾರ್ಯವೈಖರಿಯನ್ನು ಕಟುವಾದ ಪದಗಳಲ್ಲಿ ಟೀಕಿಸಿದರು.

ನಾನು ನಿಮಗಿಂತ ವಯಸ್ಸಿನಲ್ಲಿ ಹಾಗೂ ರಾಜಕೀಯ ಅನುಭವದಲ್ಲಿ ಹಿರಿಯನಿದ್ದೇನೆ. ಚುನಾವಣೆಯಲ್ಲಿ ಸ್ಪರ್ಧಿಸುವುದು ಹೇಗೆ ಎನ್ನುವ ವಿಚಾರ ನನಗೆ ತಿಳಿದಿದೆ ಎಂದು ಮಮತಾ ಬ್ಯಾನರ್ಜಿ ವಿರುದ್ಧ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

ಮೇ 23ರ ಬಳಿಕ ಮಮತಾ ಬ್ಯಾನರ್ಜಿ ದಿನ ಮುಕ್ತಾಯವಾಗಲಿದೆ. ಎಫ್​ಐಆರ್​ಗೆ ಭಯಪಡುವುದಿಲ್ಲ ಎಂದು ಅಮಿತ್ ಶಾ ಹೇಳಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸರಳವಾಗಿ ಗೆಲುವು ಸಾಧಿಸಲಿದೆ. ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಅಮಿತ್ ಶಾ ಹೇಳಿದ್ದಾರೆ.

ಹೆಚ್ಚಿನ ಓದಿಗಾಗಿ:

ಚೌಕಿದಾರ್‌ v/s ವಿದ್ಯಾಸಾಗರ್‌.. ದೀದಿ ನಾಡಿನಲ್ಲಿ ಬಿಜೆಪಿ-ಟಿಎಂಸಿ ಗಲಾಟೆಗೆ ಮತ್ತೊಂದು ಆಯಾಮ!

ನಿನ್ನೆಯ ಗಲಾಟೆ ವೇಳೆ ನನ್ನನ್ನು ಪಾರು ಮಾಡುವಲ್ಲಿ ಸಹಕರಿಸಿದ ಸಿಆರ್​ಪಿಎಫ್​ ಯೋಧರಿಗೆ ಈ ವೇಳೆ ಅಮಿತ್ ಶಾ ಧನ್ಯವಾದ ತಿಳಿಸಿದ್ದಾರೆ.

ದೇಶದಲ್ಲಿ ಭಾರತೀಯ ಜನತಾ ಪಾರ್ಟಿ 300ಕ್ಕೂ ಹೆಚ್ಚಿನ ಸ್ಥಾನಗಳನ್ನು ಪಡೆದು ಮತ್ತೆ ಅಧಿಕಾರ ಪಡೆಯಲಿದೆ ಎಂದು ಶಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

  • Amit Shah, BJP: Mamata Banerjee claims that BJP is doing it, I want to tell her, we are fighting in every state in the nation,unlike you on 42 seats in West Bengal. Violence didn't take place in 6 phases of elections anywhere but Bengal which proves that TMC is responsible for it pic.twitter.com/ebfyrjhUaW

    — ANI (@ANI) May 15, 2019 " class="align-text-top noRightClick twitterSection" data=" ">

ಪ್ರಸ್ತುತ ನಡೆಯುತ್ತಿರುವ ಲೋಕಸಭಾ ಚುನಾವಣೆಯಲ್ಲಿ ಪಶ್ಚಿಮ ಬಂಗಾಳ ಹೊರತಾಗಿ ಬೇರಾವ ರಾಜ್ಯದಲ್ಲೂ ಗಲಾಟೆ ನಡೆಯುತ್ತಿಲ್ಲ. ಯಾಕೆಂದರೆ ಅಲ್ಲಿ ಟಿಎಂಸಿ ಇಲ್ಲ. ಎಲ್ಲ ಗಲಾಟೆಗೂ ಟಿಎಂಸಿಯೇ ಕಾರಣ ಎಂದು ಅಮಿತ್ ಶಾ ನೇರವಾಗಿ ಆರೋಪ ಮಾಡಿದ್ದಾರೆ.

ಎಫ್​ಐಆರ್​ ದಾಖಲು:

ರೋಡ್​ಶೋ ವೇಳೆ ನಡೆದ ಗಲಾಟೆ ಪ್ರಕರಣದಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ವಿರುದ್ಧ ಎಫ್​ಐಆರ್​ ದಾಖಲಾಗಿದೆ. ಜೊತೆಗೆ ಹಲವು ಬಿಜೆಪಿ ಕಾರ್ಯಕರ್ತರನ್ನು ಗಲಾಟೆ ಸಂಬಂಧ ಪೊಲೀಸರು ವಶಕ್ಕೆ ಪಡೆದಿದ್ದಾರೆ.

Intro:Body:

ಫಲಿತಾಂಶದ ಬಳಿಕ ದೀದಿ ದಿನ ಮುಕ್ತಾಯ...! ಪ್ರೆಸ್​ಮೀಟ್​ನಲ್ಲಿ ಅಮಿತ್ ಶಾ ಗುಡುಗು

ಕೋಲ್ಕತ್ತಾ: ನಾನು ನಿಮಗಿಂತ ವಯಸ್ಸಿನಲ್ಲಿ ಹಾಗೂ ರಾಜಕೀಯ ಅನುಭವದಲ್ಲಿ ಹಿರಿಯನಿದ್ದೇನೆ. ಚುನಾವಣೆಯಲ್ಲಿ ಸ್ಪರ್ಧಿಸುವುದು ಹೇಗೆ ಎನ್ನುವ ವಿಚಾರ ನನಗೆ ತಿಳಿದಿದೆ ಎಂದು ಮಮತಾ ಬ್ಯಾನರ್ಜಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಅಮಿತ್ ಶಾ ರೋಡ್​ಶೋ ವೇಳೆ ನಡೆದ ಗಲಾಟೆ ವಿಚಾರದ ಕುರಿತಂತೆ ಬಿಜೆಪಿ ರಾಷ್ಟ್ರಾಧ್ಯಕ್ಷ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದರು.

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸರಳವಾಗಿ ಗೆಲುವು ಸಾಧಿಸಲಿದೆ. ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಅಮಿತ್ ಶಾ ಹೇಳಿದ್ದಾರೆ.

ದೇಶದಲ್ಲಿ ಭಾರತೀಯ ಜನತಾ ಪಾರ್ಟಿ 300ಕ್ಕೂ ಹೆಚ್ಚಿನ ಸ್ಥಾನಗಳನ್ನು ಪಡೆದು ಮತ್ತೆ ಅಧಿಕಾರ ಪಡೆಯಲಿದೆ ಎಂದು ಶಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮೇ 23ರ ಬಳಿಕ ಮಮತಾ ಬ್ಯಾನರ್ಜಿ ದಿನ ಮುಕ್ತಾಯವಾಗಲಿದೆ. ಎಫ್​ಐಆರ್​ಗೆ ಭಯಪಡುವುದಿಲ್ಲ ಎಂದು ಅಮಿತ್ ಶಾ ಹೇಳಿದ್ದಾರೆ.

ಪ್ರಸ್ತುತ ನಡೆಯುತ್ತಿರುವ ಲೋಕಸಭಾ ಚುನಾವಣೆಯಲ್ಲಿ ಪಶ್ಚಿಮ ಬಂಗಾಳ ಹೊರತಾಗಿ ಬೇರಾವ ರಾಜ್ಯದಲ್ಲೂ ಗಲಾಟೆ ನಡೆಯುತ್ತಿಲ್ಲ. ಯಾಕೆಂದರೆ ಅಲ್ಲಿ ಟಿಎಂಸಿ ಇಲ್ಲ. ಎಲ್ಲ ಗಲಾಟೆಗೂ ಟಿಎಂಸಿಯೇ ಕಾರಣ ಎಂದು ಅಮಿತ್ ಶಾ ನೇರವಾಗಿ ಆರೋಪ ಮಾಡಿದ್ದಾರೆ.

ಎಫ್​ಐಆರ್​ ದಾಖಲು:

ರೋಡ್​ಶೋ ವೇಳೆ ನಡೆದ ಗಲಾಟೆ ಪ್ರಕರಣದಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ವಿರುದ್ಧ ಎಫ್​ಐಆರ್​ ದಾಖಲಾಗಿದೆ. ಜೊತೆಗೆ ಹಲವು ಬಿಜೆಪಿ ಕಾರ್ಯಕರ್ತರನ್ನು ಗಲಾಟೆ ಸಂಬಂಧ ಪೊಲೀಸರು ವಶಕ್ಕೆ ಪಡೆದಿದ್ದಾರೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.