ETV Bharat / briefs

ಮತ್ತೆ ಅಮಿತ್​ ಶಾ ರೋಡ್​​ ರ‍್ಯಾಲಿಗೆ ತಡೆ.... ಹೆಲಿಕಾಪ್ಟರ್​ ಲ್ಯಾಂಡಿಂಗ್​ಗೂ ಇಲ್ಲ ಅವಕಾಶ - ಅನುಮತಿ

ವಿಶೇಷ ಎಂದರೆ ಇದು ಮೊದಲ ಬಾರಿಯೇನೂ ಅಲ್ಲ. ಕಳೆದ ಜನವರಿಯಲ್ಲಿ ಮಾಲ್ಡಾ ಜಿಲ್ಲಾಡಳಿತ ಅಮಿತ್​ ಶಾ ಅವರ ಹೆಲಿಕಾಪ್ಟರ್​ ಲ್ಯಾಂಡಿಂಗ್​ಗೆ ಅನುಮತಿ ನಿರಾಕರಿಸಿತ್ತು.

ಅಮಿತ್​ ಶಾ
author img

By

Published : May 13, 2019, 1:08 PM IST

ನವದೆಹಲಿ: ಈ ವರ್ಷದ ಆರಂಭದಿಂದಲೇ ಪಶ್ಚಿಮಬಂಗಾಳ ಸರ್ಕಾರ ಅಮಿತ್​ ಶಾ ರ‍್ಯಾಲಿಗೆ ಅನುಮತಿ ನಿರಾಕರಿಸಿತ್ತು. ಆಗ ಈ ಸುದ್ಧಿ ಭಾರಿ ಸದ್ದು ಮಾಡಿತ್ತಲ್ಲದೇ, ಹೈಕೋರ್ಟ್​,ಸುಪ್ರೀಂಕೋರ್ಟ್​ ಮೆಟ್ಟಿಲು ಸಹ ಏರಿತ್ತು. ಈಗ ಮತ್ತೆ ಜಾದವ್​ಪುರ ಜಿಲ್ಲಾಡಳಿತ ಅಮಿತ್​ ಶಾ ರ‍್ಯಾಲಿಗೆ ಮತ್ತೆ ಅನುಮತಿ ನಿರಾಕರಿಸಿದೆ.

ಇನ್ನು ಇನ್ನು ಅವರ ಹೆಲಿಕಾಪ್ಟರ್​ ಲ್ಯಾಂಡಿಂಗ್​​​​​ ಅಲ್ಲಿನ ಜಿಲ್ಲಾಡಳಿತ ಅನುಮತಿ ನೀಡಿಲ್ಲ. ಈ ವಿಷಯ ಮತ್ತೆ ಸದ್ದು ಮಾಡಿದೆ. ವಿಶೇಷ ಎಂದರೆ ಇದು ಮೊದಲ ಬಾರಿಯೇನೂ ಅಲ್ಲ. ಕಳೆದ ಜನವರಿಯಲ್ಲಿ ಮಾಲ್ಡಾ ಜಿಲ್ಲಾಡಳಿತ ಅಮಿತ್​ ಶಾ ಅವರ ಹೆಲಿಕಾಪ್ಟರ್​ ಲ್ಯಾಂಡಿಂಗ್​ಗೆ ಅನುಮತಿ ನಿರಾಕರಿಸಿತ್ತು.

ಅಷ್ಟೇ ಅಲ್ಲ ಫೆಬ್ರವರಿಯಲ್ಲಿ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಅವರ ಹೆಲಿಕಾಪ್ಟರ್​ ಇಳಿಯಲು ಅನುಮತಿ ಕೊಟ್ಟಿರಲಿಲ್ಲ.

Intro:Body:

ಮತ್ತೆ ಅಮಿತ್​ ಶಾ ರೋಡ್​​ ಶೋಗೆ ತಡೆ.... ಹೆಲಿಕಾಪ್ಟರ್​ ಲ್ಯಾಂಡಿಂಗ್​ಗೂ ಇಲ್ಲ ಅವಕಾಶ

ನವದೆಹಲಿ:  ಈ ವರ್ಷದ ಆರಂಭದಿಂದಲೇ ಪಶ್ಚಿಮಬಂಗಾಳ ಸರ್ಕಾರ ಅಮಿತ್​ ಶಾ ರ್ಯಾಲಿಗೆ ಅನುಮತಿ ನಿರಾಕರಿಸಿತ್ತು. ಆಗ ಈ ಸುದ್ಧಿ ಭಾರಿ ಸದ್ದು ಮಾಡಿತ್ತಲ್ಲದೇ, ಹೈಕೋರ್ಟ್​, ಸುಪ್ರೀಂಕೋರ್ಟ್​ ಮೆಟ್ಟಿಲು ಸಹ ಏರಿತ್ತು.  ಈಗ ಮತ್ತೆ ಜಾದವ್​ಪುರ ಜಿಲ್ಲಾಡಳಿತ ಅಮಿತ್​ ಶಾ ರೋಡ್​​ ಶೋಗೆ ಅನುಮತಿ ನಿರಾಕರಿಸಿದೆ.  

ಇನ್ನು ಇನ್ನು ಅವರ ಹೆಲಿಕಾಪ್ಟರ್​ ಲ್ಯಾಂಡಿಂಗೂಗೆ ಅಲ್ಲಿನ ಜಿಲ್ಲಾಡಳಿತ ಅನುಮತಿ ನಿರಾಕರಿಸಿದೆ.  ಈ ವಿಷಯ ಮತ್ತೆ ಸದ್ದು ಮಾಡಿದೆ.   ವಿಶೇಷ ಎಂದರೆ ಇದು ಮೊದಲ ಬಾರಿಯೇನೂ ಅಲ್ಲ. ಕಳೆದ ಜನವರಿಯಲ್ಲಿ  ಮಾಲ್ಡಾ ಜಿಲ್ಲಾಡಳಿತ ಅಮಿತ್​ ಶಾ ಅವರ ಹೆಲಿಕಾಪ್ಟರ್​ ಲ್ಯಾಂಡಿಂಗ್​ಗೆ ಅನುಮತಿ ನಿರಾಕರಿಸಿತ್ತು.  

ಅಷ್ಟೇ ಅಲ್ಲ ಫೆಬ್ರವರಿಯಲ್ಲಿ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಅವರ ಹೆಲಿಕಾಪ್ಟರ್​ ಇಳಿಯಲು ಅನುಮತಿ ಕೊಟ್ಟಿರಲಿಲ್ಲ. 

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.