ETV Bharat / briefs

ಬಾಲ್ಯದ ಮುದ್ದಾದ ಫೋಟೋ ಶೇರ್​ ಮಾಡಿದ ಆಲಿಯಾ... - ಜಾಕ್ವೆಲಿನ್ ಫರ್ನಾಂಡೀಸ್

ಬಾಲಿವುಡ್​ ನಟಿ ಆಲಿಯಾ ಭಟ್ ಬಾಲ್ಯದ ಫೋಟೋಗಳನ್ನು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಚಿತ್ರರಂಗ ಮೆಚ್ಚುಗೆ ವ್ಯಕ್ತಪಡಿಸಿದೆ. ನಟಿ ಅನನ್ಯಾ ಪಾಂಡೆ ಫೇಸ್​ಪ್ಯಾಕ್​ ಬಳಸಿರುವ ಫೋಟೋವನ್ನು ಇನ್​ಸ್ಟಾಗ್ರಾಂನಲ್ಲಿ ಶೇರ್​ ಮಾಡಿದ್ದಾರೆ.

ಆಲಿಯಾ- ಅನನ್ಯ
ಆಲಿಯಾ- ಅನನ್ಯ
author img

By

Published : Jun 4, 2021, 7:08 PM IST

ಹೈದರಾಬಾದ್: ಬಾಲಿವುಡ್​ ನಟಿ ಆಲಿಯಾ ಭಟ್ ತಮ್ಮ ಬಾಲ್ಯದ ಎರಡು ಫೋಟೋಗಳನ್ನು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. "ನಾವು ಯಾರೆಂಬುದು ಮುಖ್ಯವಲ್ಲ" ಎಂದು ಶೀರ್ಷಿಕೆ ಬರೆದಿದ್ದಾರೆ.

ಈ ಮುದ್ದಾದ ಫೋಟೋಗಳಿಗೆ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಮತ್ತು ಬರಹಗಾರ-ಚಲನಚಿತ್ರ ನಿರ್ಮಾಪಕ ತಾಹಿರಾ ಕಶ್ಯಪ್, ಆಲಿಯಾ ತಾಯಿ ಸೋನಿ ರಜ್ದಾನ್ ಮತ್ತು ರಣಬೀರ್ ಕಪೂರ್ ಸಹೋದರಿ ರುಧಿಮಾ ಕಪೂರ್ ಸಹಾನಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇನ್ನು ನಟಿ ಅನನ್ಯಾ ಪಾಂಡೆ ಸೌಂದರ್ಯದ ಬಗ್ಗೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ಫೇಸ್​ಪ್ಯಾಕ್​ ಹಾಕಿಕೊಂಡಿರುವ ಫೋಟೋವನ್ನು ಇನ್​ಸ್ಟಾಗ್ರಾಂನಲ್ಲಿ ಶೇರ್​ ಮಾಡಿದ್ದಾರೆ.

ಆಲಿಯಾ, ಸಂಜಯ್ ಲೀಲಾ ಭನ್ಸಾಲಿ ನಿರ್ದೇಶನದ ಗಂಗುಬಾಯಿ ಕಥಿಯಾವಾಡಿ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.