ETV Bharat / briefs

ಎಎನ್​​​-32 ಮಿಸ್ಸಿಂಗ್‌.. ರಾತ್ರಿಯಿಡೀ ಹುಡುಕಾಟ, ಇಸ್ರೋ ಭಾಗಿ... ವಿಮಾನದ ಸುಳಿವು ಇನ್ನೂ ನಿಗೂಢ! - ಎಎನ್-32

ಪ್ರಸ್ತುತ ಕಾರ್ಯಾಚರಣೆ ಮುಂದುವರೆದಿದ್ದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ವಾಯುಸೇನೆಗೆ ಹುಡುಕಾಟದಲ್ಲಿ ಕೈಜೋಡಿಸಿದೆ. ರಡಾರ್ ಫೋಟೋಗಳ ಮೂಲಕ ನಾಪತ್ತೆಯಾದ ವಿಮಾನವನ್ನು ಹುಡುಕುವ ಕಾರ್ಯದಲ್ಲಿ ಇಸ್ರೋ ಭಾಗಿಯಾಗಿದೆ.

ನಾಪತ್ತೆ
author img

By

Published : Jun 4, 2019, 4:50 PM IST

ನವದೆಹಲಿ: ಭಾರತೀಯು ವಾಯಸೇನೆಗೆ ಸೇರಿದ ವಿಮಾನವೊಂದು ನಾಪತ್ತೆಯಾಗಿ ಒಂದು ದಿನ ಕಳೆದರೂ ಸಣ್ಣ ಸುಳಿವೂ ಪತ್ತೆಯಾಗಿಲ್ಲ. ವಾಯುಸೇನೆ ಹಾಗೂ ಭೂಸೇನೆ ಜಂಟಿಯಾಗಿ ರಾತ್ರಿಯಿಡೀ ಕಾರ್ಯಾಚರಣೆ ನಡೆಸಿದ ಹೊರತಾಗಿಯೂ ಎಎನ್-32 ವಿಮಾನ ಪತ್ತೆಹಚ್ಚಲಾಗಿಲ್ಲ.

ಸುಖೋಯ್ ಯುದ್ಧವಿಮಾನ ಹಾಗೂ ಎರಡು ಹೆಲಿಕಾಪ್ಟರ್​​ಗಳನ್ನು ಕಾರ್ಯಾಚರಣೆಗೆ ಇಳಿಸಲಾಗಿತ್ತು. ಹೆಲಿಕಾಪ್ಟರ್​​ಗಳು ನಾಪತ್ತೆಯಾದ ವಿಮಾನದ ಸ್ಥಳವನ್ನು ಗುರುತಿಸಿದೆ ಎಂದು ರಾತ್ರಿ ವೇಳೆ ವಾಯುಸೇನೆ ಹೇಳಿಕೊಂಡಿತ್ತು.

ಟೇಕಾಫ್​ ಆದ ಅರ್ಧ ಗಂಟೆಯಲ್ಲಿ ಐಎಎಫ್ ವಿಮಾನ ನಾಪತ್ತೆ..!

ಸದ್ಯ ಕಾರ್ಯಾಚರಣೆ ಮುಂದುವರೆದಿದ್ದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ವಾಯುಸೇನೆಗೆ ಹುಡುಕಾಟದಲ್ಲಿ ಕೈಜೋಡಿಸಿದೆ. ರಡಾರ್ ಫೋಟೋಗಳ ಮೂಲಕ ನಾಪತ್ತೆಯಾದ ವಿಮಾನವನ್ನು ಹುಡುಕುವ ಕಾರ್ಯದಲ್ಲಿ ಇಸ್ರೋ ಭಾಗಿಯಾಗಿದೆ.

ಘಟನೆಯ ಹಿನ್ನೆಲೆ :

ಸೋಮವಾರ ಮಧ್ಯಾಹ್ನ 12.25ಕ್ಕೆ ಅಸ್ಸೋಂನ ಜೋರ್ಹತ್​ನಿಂದ ವಾಯುಸೇನೆಯ ಎಎನ್​​-32 ವಿಮಾನ ಟೇಕಾಫ್​ ಆಗಿತ್ತು. ಅರುಣಾಚಲ ಪ್ರದೇಶದ ಮೆಂಚುಕಾದಲ್ಲಿ ಲ್ಯಾಂಡ್ ಆಗಬೇಕಿತ್ತು. ಆದರೆ, ಟೇಕಾಫ್ ಆದ ಅರ್ಧಗಂಟೆಯಲ್ಲಿ ವಿಮಾನದ ಸಂಪರ್ಕ ಕಡಿತಗೊಂಡಿತ್ತು. ಎಎನ್​​-32 ವಿಮಾನದಲ್ಲಿ ಒಟ್ಟು 13 ಮಂದಿ ಪ್ರಯಾಣ ಮಾಡುತ್ತಿದ್ದರು.

Intro:Body:

ನಾಪತ್ತೆಯಾಗಿ ಒಂದು ದಿನ... ಇನ್ನೂ ಪತ್ತೆಯಾಗಿಲ್ಲ ವಾಯುಸೇನೆಯ ವಿಮಾನ...!

ನವದೆಹಲಿ: ಭಾರತೀಯು ವಾಯಸೇನೆಗೆ ಸೇರಿದ ವಿಮಾನವೊಂದು ನಾಪತ್ತೆಯಾಗಿ ಒಂದು ದಿನ ಕಳೆದರೂ ಸಣ್ಣ ಸುಳಿವೂ ಪತ್ತೆಯಾಗಿಲ್ಲ. ವಾಯುಸೇನೆ ಹಾಗೂ ಭೂಸೇನೆ ಜಂಟಿಯಾಗಿ ರಾತ್ರಿಯಿಡೀ ಕಾರ್ಯಾಚರಣೆ ನಡೆಸಿದ ಹೊರತಾಗಿಯೂ ಎಎನ್-32 ವಿಮಾನ ಪತ್ತೆಹಚ್ಚಲಾಗಿಲ್ಲ.

ಸುಖೋಯ್ ಯುದ್ಧವಿಮಾನ ಹಾಗೂ ಎರಡು ಹೆಲಿಕಾಪ್ಟರ್​​ಗಳನ್ನು ಕಾರ್ಯಾಚರಣೆಗೆ ಇಳಿಸಲಾಗಿತ್ತು. ಹೆಲಿಕಾಪ್ಟರ್​​ಗಳು ನಾಪತ್ತೆಯಾದ ವಿಮಾನದ ಸ್ಥಳವನ್ನು ಗುರುತಿಸಿದೆ ಎಂದು ರಾತ್ರಿ ವೇಳೆ ವಾಯುಸೇನೆ ಹೇಳಿಕೊಂಡಿತ್ತು.

ಸದ್ಯ ಕಾರ್ಯಾಚರಣೆ ಮುಂದುವರೆದಿದ್ದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ವಾಯುಸೇನೆಗೆ ಹುಡುಕಾಟದಲ್ಲಿ ಕೈಜೋಡಿಸಿದೆ. ರಡಾರ್ ಫೋಟೋಗಳ ಮೂಲಕ ನಾಪತ್ತೆಯಾದ ವಿಮಾನವನ್ನು ಹುಡುಕುವ ಕಾರ್ಯದಲ್ಲಿ ಇಸ್ರೋ ಭಾಗಿಯಾಗಿದೆ.

ಘಟನೆಯ ಹಿನ್ನೆಲೆ:

ಸೋಮವಾರ ಮಧ್ಯಾಹ್ನ 12.25ಕ್ಕೆ ಅಸ್ಸೋಂನ ಜೋರ್ಹತ್​ನಿಂದ ವಾಯುಸೇನೆಯ ಎಎನ್​​-32 ವಿಮಾನ ಟೇಕಾಫ್​ ಆಗಿತ್ತು. ಅರುಣಾಚಲ ಪ್ರದೇಶದ ಮೆಂಚುಕಾದಲ್ಲಿ ಲ್ಯಾಂಡ್ ಆಗಬೇಕಿತ್ತು. ಆದರೆ ಟೇಕಾಫ್ ಆದ ಅರ್ಧಗಂಟೆಯಲ್ಲಿ ವಿಮಾನದ ಸಂಪರ್ಕ ಕಡಿತಗೊಂಡಿತ್ತು. ಎಎನ್​​-32 ವಿಮಾನದಲ್ಲಿ ಒಟ್ಟು 13 ಮಂದಿ ಪ್ರಯಾಣ ಮಾಡುತ್ತಿದ್ದರು.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.