ETV Bharat / briefs

ಬಿಸಿಲೂರಿನಲ್ಲಿ ಇಂದು ಎರಡು ಪಾಸಿಟಿವ್

ಮಹಾರಾಷ್ಟ್ರದಿಂದ ವಾಪಾಸ್ ಬಂದ ವಲಸೆ ಕಾರ್ಮಿಕರಲ್ಲಿ ಕೊರೊನಾ ಸೋಂಕು ಕಾಣಿಸಿದೆ. ರೋಗಿ-6989, ರೋಗಿ-6990 ಈ ಇಬ್ಬರು ಪುರುಷ ಕಾರ್ಮಿಕರಲ್ಲಿ ಸೋಂಕು ಕಾಣಿಸಿಕೊಂಡಿದೆ.

author img

By

Published : Jun 14, 2020, 7:21 PM IST

2 more corona cases found in raichuru
2 more corona cases found in raichuru

ರಾಯಚೂರು : ಜಿಲ್ಲೆಯಲ್ಲಿಂದು ಎರಡು ಕೊರೊನಾ ಪಾಸಿಟಿವ್ ಪತ್ತೆಯಾಗಿವೆ. ಈ ಮೂಲಕ ಸೋಂಕಿತರ ಸಂಖ್ಯೆ 385ಕ್ಕೆ ತಲುಪಿದೆ.

ಮಹಾರಾಷ್ಟ್ರದಿಂದ ವಾಪಾಸ್ ಬಂದ ವಲಸೆ ಕಾರ್ಮಿಕರಲ್ಲಿ ಕೊರೊನಾ ಸೋಂಕು ಕಾಣಿಸಿದೆ. ರೋಗಿ-6989, ರೋಗಿ-6990 ಈ ಇಬ್ಬರು ಪುರುಷ ಕಾರ್ಮಿಕರಲ್ಲಿ ಸೋಂಕು ಕಾಣಿಸಿಕೊಂಡಿದೆ. ಸೋಂಕಿತರನ್ನ ಓಪೆಕ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈವರೆಗೆ ಜಿಲ್ಲೆಯಲ್ಲಿ 385 ಸೋಂಕಿತರ ಪೈಕಿ 92 ಜನ ಗುಣಮುಖರಾಗಿದ್ದಾರೆ. 292 ಪ್ರಕರಣ ಸಕ್ರಿಯವಾಗಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.