ETV Bharat / bharat

Central Budget: ಆದಾಯ ತೆರಿಗೆಯಲ್ಲಿ ಬದಲಾವಣೆ ಇಲ್ಲ.. ನಿರ್ಮಲಾ ಸೀತಾರಾಮನ್

author img

By

Published : Feb 1, 2022, 8:37 AM IST

Updated : Feb 1, 2022, 3:57 PM IST

Central Budget live updates
LIVE UPDATEclose Change to single image article Attachments Attach files Thumbnails ಕೇಂದ್ರ ಬಜೆಟ್​ ಮುಖ್ಯಾಂಶಗಳು Central Budget live updates 2x1 Add caption Central Budget live updates 3x2 Tags: * Enter Keyword here.. Central Budget live updates ಕೇಂದ್ರ ಬಜೆಟ್​ ಮಂಡನೆಗೆ ಕ್ಷಣಗಣನೆ

12:34 February 01

ಆಭರಣಗಳ ಮೇಲಿನ ಬೆಲೆ ಇಳಿಕೆ ಸಾಧ್ಯತೆ

  • ಕತ್ತರಿಸಿದ ಮತ್ತು ಪಾಲಿಶ್ ಮಾಡಿದ ವಜ್ರಗಳು, ರತ್ನಗಳ ಮೇಲಿನ ಸುಂಕ ಇಳಿಕೆ
  • ಕಸ್ಟಮ್ಸ್ ಸುಂಕವನ್ನು ಶೇಕಡಾ 5ಕ್ಕೆ ಇಳಿಸಲು ನಿರ್ಧಾರ
  • ಆಭರಣಗಳ ಮೇಲಿನ ಬೆಲೆ ಇಳಿಕೆ ಸಾಧ್ಯತೆ

12:32 February 01

ಫೋನ್ ಚಾರ್ಚರ್, ಟ್ರಾನ್ಸ್​​ಫಾರ್ಮರ್​ಗಳ ಮೇಲೆ ಅಬಕಾರಿ ಸುಂಕ ರಿಯಾಯಿತಿ

  • ಮೆಥಾನಲ್ ಮೇಲಿನ ಅಬಕಾರಿ ಸುಂಕ ಇಳಿಕೆ
  • ಫೋನ್ ಚಾರ್ಚರ್, ಟ್ರಾನ್ಸ್​​ಫಾರ್ಮರ್​ಗಳ ಮೇಲೆ ಅಬಕಾರಿ ಸುಂಕ ರಿಯಾಯಿತಿ
  • ಎಲೆಕ್ಟ್ರಾನಿಕ್ ವಸ್ತುಗಳ ಮೇಲಿನ ದರ ಇಳಿಕೆ ಸಾಧ್ಯತೆ

12:28 February 01

ಆದಾಯ ತೆರಿಗೆಯಲ್ಲಿ ಬದಲಾವಣೆ ಇಲ್ಲ

  • ಒಂದು ಮಾರುಕಟ್ಟೆ, ಒಂದು ತೆರಿಗೆ ಯೋಜನೆ ಜಾರಿ
  • ಟಿಡಿಎಸ್​ ಶೇಕಡಾ 10ರಿಂದ ಶೇಕಡಾ 14ಕ್ಕೆ ಏರಿಕೆ
  • ಆದಾಯ ತೆರಿಗೆಯಲ್ಲಿ ಬದಲಾವಣೆ ಇಲ್ಲ
  • ನೇರ ತೆರಿಗೆಯಲ್ಲೂ ಬದಲಾವಣೆ ಇಲ್ಲ

12:26 February 01

1,40,986 ಕೋಟಿ ಜಿಎಸ್​ಟಿ ಸಂಗ್ರಹ

  • 2022ರ ಜನವರಿಯಲ್ಲಿ ಅತಿ ಹೆಚ್ಚು ಜಿಎಸ್​ಟಿ ಸಂಗ್ರಹ
  • 1,40,986 ಕೋಟಿ ರೂಪಾಯಿ ಜನವರಿಯಲ್ಲಿ ಸಂಗ್ರಹ

12:22 February 01

ಸರ್ಕಾರಿ ನೌಕರರ ತೆರಿಗೆ ಕಡಿತ ಮಿತಿ ಹೆಚ್ಚಳ

  • ಕೇಂದ್ರ ಮತ್ತು ರಾಜ್ಯಗಳ ಸರ್ಕಾರಿ ನೌಕರರ ತೆರಿಗೆ ಕಡಿತ ಮಿತಿ ಹೆಚ್ಚಳ
  • ತೆರಿಗೆ ಕಡಿತ ಶೇಕಡಾ 10ರಿಂದ ಶೇಕಡಾ 14ಕ್ಕೆ ಹೆಚ್ಚಳ ಮಾಡಿದ ಕೇಂದ್ರ
  • ಡಿಜಿಟಲ್ ಆಸ್ತಿ ವರ್ಗಾವಣೆಯಿಂದ ಬಂದ ಆದಾಯದ ಮೇಲೆ ಶೇ.30ರಷ್ಟು ತೆರಿಗೆ

12:20 February 01

ಕಾರ್ಪೊರೇಟ್ ಹೆಚ್ಚುವರಿ ಶುಲ್ಕವನ್ನು ಶೇ.12ರಿಂದ ಶೇ.7ಕ್ಕೆ ಇಳಿಕೆ

  • ಕಾರ್ಪೊರೇಟ್ ಹೆಚ್ಚುವರಿ ಶುಲ್ಕವನ್ನು ಶೇ.12ರಿಂದ ಶೇ.7ಕ್ಕೆ ಇಳಿಕೆ
  • ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿಕೆ

12:19 February 01

ಪ್ರಧಾನಮಂತ್ರಿ ಆವಾಸ್ ಯೋಜನೆಗೆ 48,000 ಕೋಟಿ ಮಂಜೂರು

  • ಪ್ರಧಾನಮಂತ್ರಿ ಆವಾಸ್ ಯೋಜನೆಗೆ 48,000 ಕೋಟಿ ಮಂಜೂರು
  • 2022-23ನೇ ಸಾಲಿನಲ್ಲಿ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಮನೆ ನಿರ್ಮಾಣ
  • 80 ಲಕ್ಷ ಮನೆಗಳ ನಿರ್ಮಾಣ ಪೂರ್ಣಗೊಳಿಸಲು ಹಣ ಮಂಜೂರು

12:17 February 01

ಡಿಜಿಟಲ್ ಆಸ್ತಿ ಮೇಲೆ ಶೇಕಡಾ 30ರಷ್ಟು ತೆರಿಗೆ

  • ಸರ್ಕಾರಿ ನೌಕರರಿಗೆ ತೆರಿಗೆ ಪಾವತಿ ವಿಚಾರದಲ್ಲಿ ರಿಲೀಫ್
  • ಸರ್ಕಾರಿ ನೌಕರರಿಗೆ ತೆರಿಗೆ ಪಾವತಿ ಏಕರೂಪ ವ್ಯವಸ್ಥೆ
  • ಡಿಜಿಟಲ್ ಆಸ್ತಿ ಮೇಲೆ ಶೇಕಡಾ 30ರಷ್ಟು ತೆರಿಗೆ
  • ಕ್ರಿಫ್ಟೋ ಕರೆನ್ಸಿ ಮೇಲೆ ಶೇಕಡಾ 30ರಷ್ಟು ತೆರಿಗೆ

12:13 February 01

ತೆರಿಗೆ ಪಾವತಿಗೆ ಹೊಸ ವ್ಯವಸ್ಥೆ

  • ತೆರಿಗೆ ಪಾವತಿ ರಿಟರ್ನ್ಸ್​​ ಸಲ್ಲಿಕೆಗೆ ಹೊಸ ವ್ಯವಸ್ಥೆ
  • ತೆರಿಗೆ ಪಾವತಿಯಲ್ಲಿ ತಪ್ಪುಗಳ ಸರಿಪಡಿಸಲು ಅವಕಾಶ
  • ತಪ್ಪು ಸರಿಪಡಿಸಲು 2 ವರ್ಷಗಳ ಅವಕಾಶ
  • ಸಹಕಾರ ಸಂಘಗಳ ಮೇಲಿನ ಸರ್​​ಚಾರ್ಜ್ ಇಳಿಕೆ

12:12 February 01

39.45 ಲಕ್ಷ ಕೋಟಿ ಬಜೆಟ್ ಗಾತ್ರ

  • 39.45 ಲಕ್ಷ ಕೋಟಿ ಬಜೆಟ್ ಗಾತ್ರ

12:09 February 01

2023ನೇ ಹಣಕಾಸು ವರ್ಷದಲ್ಲಿ ಶೇ.6.4ರಷ್ಟು ವಿತ್ತೀಯ ಕೊರತೆ

  • 2023ನೇ ಹಣಕಾಸು ವರ್ಷದಲ್ಲಿ ಶೇ.6.4ರಷ್ಟು ವಿತ್ತೀಯ ಕೊರತೆ
  • 2023ನೇ ಹಣಕಾಸು ವರ್ಷದಲ್ಲಿ ಜಿಡಿಪಿ 6.9ರಷ್ಟು ವಿತ್ತೀಯ ಕೊರತೆ
  • ವೆಂಚರ್​ ಕ್ಯಾಪಿಟಲ್​ಗೆ ಮಾರ್ಗಸೂಚಿಗಳ ಪರಿಷ್ಕರಣೆ

12:04 February 01

ರಾಜ್ಯಗಳಿಗೆ 1 ಲಕ್ಷ ಕೋಟಿ ಅನುದಾನ

  • ಬಂಡವಾಳ ಹೂಡಿಕೆಗೆ ರಾಜ್ಯಗಳಿಗೆ 1 ಲಕ್ಷ ಕೋಟಿ ಅನುದಾನ
  • 50 ವರ್ಷದವರೆಗ ರಾಜ್ಯಗಳಿಗೆ ಬಡ್ಡಿ ರಹಿತ ಸಾಲ ನೀಡಲಿರುವ ಕೇಂದ್ರ

12:01 February 01

ಡಿಜಿಟಲ್ ಕರೆನ್ಸಿ ಜಾರಿ

  • ಡಿಜಿಟಲ್ ಕರೆನ್ಸಿ ಪರಿಚಯ ಮಾಡಲು ಕೇಂದ್ರ ಸಿದ್ಧತೆ
  • 2022-23ರ ವೇಳೆಯಲ್ಲಿ ಹೊಸ ಡಿಜಿಟಲ್ ಕರೆನ್ಸಿ
  • ಬ್ಲ್ಯಾಕ್ ಚೈನ್ ತಂತ್ರಜ್ಞಾನ ಉಪಯೋಗಿಸಿ ಡಿಜಿಟಲ್ ಕರೆನ್ಸಿ ಜಾರಿ

11:58 February 01

ಬಂಡವಾಳ ವೆಚ್ಚವು ರೂ.10.68 ಲಕ್ಷ ಕೋಟಿ

  • ಬಂಡವಾಳ ವೆಚ್ಚವು 2022-23ರಲ್ಲಿ ರೂ 10.68 ಲಕ್ಷ ಕೋಟಿ
  • ಬಂಡವಾಳ ವೆಚ್ಚವು ಒಟ್ಟು ಜಿಡಿಪಿಯ ಶೇಕಡಾ 4.1ರಷ್ಟಿದೆ
  • 7.5 ಕೋಟಿ ರೂಪಾಯಿ ಬಂಡವಾಳ ಹೂಡಿಕೆಗೆ ಕೇಂದ್ರ ನಿರ್ಧಾರ
  • ಬಜೆಟ್ ಮಂಡನೆ ವೇಳೆ ನಿರ್ಮಲಾ ಸೀತಾರಾಮನ್ ಹೇಳಿಕೆ

11:50 February 01

ಕೃಷಿ ಸ್ಟಾರ್ಟಪ್​​ಗಳಿಗೆ ಒಪ್ಪಿಗೆ

  • ಕೃಷಿ ಉತ್ಪನ್ನಗಳಿಗೆ ಸಂಬಂಧಿಸಿದಂತೆ ಸ್ಟಾರ್ಟ್‌ಅಪ್‌ಗಳಿಗೆ ಉತ್ತೇಜನ
  • ಸ್ಟಾರ್ಟ್‌ಅಪ್‌ಗಳಿಗೆ ನಬಾರ್ಡ್ ಮೂಲಕ ಹಣಕಾಸು ಒದಗಿಸಲು ಸಿದ್ಧತೆ
  • ಸ್ಟಾರ್ಟಪ್‌ಗಳ ಮೂಲಕ ರೈತರಿಗೆ ತಂತ್ರಜ್ಞಾನವನ್ನು ಒದಗಿಸಲು ಅವಕಾಶ

11:47 February 01

ಆಸ್ತಿ ನೋಂದಣಿಗೆ ಏಕರೂಪ ವ್ಯವಸ್ಥೆ

  • ಆಸ್ತಿ ನೋಂದಣಿಗೆ ಏಕರೂಪ ವ್ಯವಸ್ಥೆ
  • 8 ಭಾಷೆಗಳಲ್ಲಿ ಆಸ್ತಿ ನೋಂದಣಿಗೆ ಅವಕಾಶ

11:45 February 01

2022-23 5ಜಿತಂತ್ರಜ್ಞಾನ ತರಂಗಾಂತರ ಹರಾಜು

  • ಟೆಲಿಕಾಂ ವಲಯದಲ್ಲಿ ಅಭಿವೃದ್ಧಿಗೆ ಬಜೆಟ್​ನಲ್ಲಿ ಒತ್ತು
  • 5ಜಿ ತಂತ್ರಜ್ಞಾನ ತರಂಗಾಂತರ ಹರಾಜು
  • ಪ್ರತಿ ಗ್ರಾಮಕ್ಕೆ ಬ್ರಾಡ್​ಬ್ಯಾಂಡ್​ ಮೂಲಕ ಅಂತರ್ಜಾಲ ಸೇವೆ
  • 2025ರೊಳಗೆ ಬ್ರಾಂಡ್​ಬ್ಯಾಂಡ್ ಸೇವೆ ಒದಗಿಸಲು ಸಜ್ಜು

11:42 February 01

'ಕವಚ್' ಅಡಿಯಲ್ಲಿ ರೈಲು ಜಾಲ ವಿಸ್ತರಣೆ

  • ಸುರಕ್ಷತೆ ಮತ್ತು ಸಾಮರ್ಥ್ಯ ವರ್ಧನೆಗಾಗಿ 2,000 ಕಿಮೀ ರೈಲು ಜಾಲ ವಿಸ್ತರಣೆ
  • ವಿಶ್ವ ದರ್ಜೆಯ ತಂತ್ರಜ್ಞಾನ 'ಕವಚ್' ಅಡಿಯಲ್ಲಿ ರೈಲು ಜಾಲ ವಿಸ್ತರಣೆ

11:41 February 01

ಕೃಷಿ ವಲಯದಲ್ಲಿ ಡ್ರೋನ್ ಬಳಕೆ

  • ಕೃಷಿ ವಲಯದಲ್ಲಿ ಡ್ರೋನ್ ಬಳಕೆಗೆ ಪ್ರೋತ್ಸಾಹ
  • ಬೆಳೆ ದಾಖಲು, ಭೂ ದಾಖಲೆಗಳು, ಕೀಟನಾಶಕಗಳ ಸಿಂಪಡಣೆಗೆ ಕಿಸಾನ್ ಡ್ರೋನ್‌

11:37 February 01

ಸಣ್ಣ ಕೈಗಾರಿಕೆಗಳಿಗೆ 6 ಸಾವಿರ ಕೋಟಿ

  • ಸಣ್ಣ ಕೈಗಾರಿಕೆಗಳಿಗೆ ಕೇಂದ್ರ ಬಜೆಟ್​ನಲ್ಲಿ ಯೋಜನೆ
  • 5 ವರ್ಷದಲ್ಲಿ ಸುಮಾರು 6 ಸಾವಿರ ಕೋಟಿ ಮೌಲ್ಯದ ಯೋಜನೆ

11:36 February 01

75 ಡಿಜಿಟಲ್​​ ಬ್ಯಾಂಕ್​ಗಳ ಸ್ಥಾಪನೆ

  • 75 ಜಿಲ್ಲೆಗಳಲ್ಲಿ 75 ಡಿಜಿಟಲ್​​ ಬ್ಯಾಂಕ್​ಗಳ ಸ್ಥಾಪನೆ
  • 1483 ಹಳೆಯ ಕಾನೂನುಗಳು ರದ್ದು
  • ಅನಾವಶ್ಯಕ ಕಾನೂನುಗಳ ರದ್ದು ಮಾಡಲಾಗಿದೆ

11:33 February 01

ಮಹಿಳಾ ಮತ್ತು ಮಕ್ಕಳ ಯೋಜನೆಗಳ ಪರಿಷ್ಕರಣೆ

  • ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಗೆ ಯೋಜನೆಗಳ ಪರಿಷ್ಕರಣೆ
  • ಮಿಷನ್ ಶಕ್ತಿ, ಮಿಷನ್ ವಾತ್ಸಲ್ಯ, ಸಕ್ಷಮ್ ಅಂಗನವಾಡಿ, ಪೋಶನ್ 2.0 ಯೋಜನೆಗಳ ಪರಿಷ್ಕರಣೆ

11:31 February 01

​ ರಾಷ್ಟ್ರೀಯ ಹೈವೇ 25 ಸಾವಿರ ಕಿಲೋಮೀಟರ್​ಗೆ ವಿಸ್ತರಣೆ

  • 2022-23ರಲ್ಲಿ ಎಕ್ಸ್‌ಪ್ರೆಸ್‌ವೇಗಳಿಗೆ ಪ್ರಧಾನಮಂತ್ರಿ ಗತಿ ಶಕ್ತಿ ಮಾಸ್ಟರ್ ಪ್ಲಾನ್
  • ರಾಷ್ಟ್ರೀಯ ಹೆದ್ದಾರಿ ನೆಟ್​ವರ್ಕ್​ 25 ಸಾವಿರ ಕಿಲೋಮೀಟರ್​ಗೆ ವಿಸ್ತರಣೆ
  • ಸಾರ್ವಜನಿಕ ಸಂಪನ್ಮೂಲಗಳಿಗೆ ಪೂರಕವಾಗಿ 20,000 ಕೋಟಿ ಕ್ರೋಢೀಕರಣ

11:28 February 01

ಮಾನಸಿಕ ಸ್ವಾಸ್ಥ್ಯಕ್ಕೆ ಟೆಲಿಮೆಂಟಲ್ ಹೆಲ್ತ್ ಕೇರ್

  • ನ್ಯಾಷನಲ್ ಟೆಲಿಮೆಂಟಲ್ ಹೆಲ್ತ್ ಕೇರ್​​ಗಳ ಸ್ಥಾಪನೆ
  • ಮಾನಸಿಕ ಖಿನ್ನತೆಯನ್ನು ಹೋಗಲಾಡಿಸಲು ಸೆಂಟರ್​ಗಳ ಸ್ಥಾಪನೆ
  • ಕೋವಿಡ್​ನಿಂದ ಉಂಟಾದ ಮಾನಸಿಕ ಖಿನ್ನತೆ ಹೋಗಲಾಡಿಸಲು ಕ್ರಮ

11:25 February 01

200 ಶೈಕ್ಷಣಿಕ ಟಿವಿ ಚಾನೆಲ್​ಗಳು

  • ಶಿಕ್ಷಣಕ್ಕೆ ಒತ್ತು ನೀಡಲು 200 ಶೈಕ್ಷಣಿಕ ಟಿವಿ ಚಾನೆಲ್​ಗಳಿಗೆ ಚಾಲನೆ
  • 12ರಿಂದ 200ಕ್ಕೆ ಏರಿಕೆಯಾಗಲಿರುವ ಶೈಕ್ಷಣಿಕ ಟಿವಿ ಚಾನೆಲ್​

11:22 February 01

3 ವರ್ಷಗಳಲ್ಲಿ 400 ಹೊಸ ರೈಲು

  • 3 ವರ್ಷಗಳಲ್ಲಿ 400 ಹೊಸ ತಲೆಮಾರಿನ ವಂದೇ ಭಾರತ್ ರೈಲುಗಳು ಅನುಷ್ಠಾನ
  • 100 ಪ್ರಧಾನಿ ಗತಿ ಶಕ್ತಿ ಕಾರ್ಗೋ ಟರ್ಮಿನಲ್​ಗಳು ಮೂರು ವರ್ಷದಲ್ಲಿ ಅಭಿವೃದ್ಧಿ
  • ಮೆಟ್ರೋ ವ್ಯವಸ್ಥೆಗಳನ್ನು ನಿರ್ಮಿಸಲು ಹೊಸ ಮಾರ್ಗಗಳ ಅನುಷ್ಠಾನ
  • ಬಜೆಟ್ ಮಂಡನೆ ವೇಳೆ ನಿರ್ಮಲಾ ಸೀತಾರಾಮನ್ ಭರವಸೆ

11:20 February 01

ಪೆನ್ನಾರ್- ಕಾವೇರಿ ನದಿ ಜೋಡಣೆ ಯೋಜನೆ

  • ಕೇಂದ್ರ ಬಜೆಟ್​ನಲ್ಲಿ ನದಿ ಜೋಡಣೆ ಪ್ರಸ್ತಾಪ
  • ಗೋದಾವರಿ-ಕೃಷ್ಣ ನದಿಗಳು ಜೋಡಣೆ ಪ್ರಸ್ತಾಪ
  • ಪೆನ್ನಾರ್- ಕಾವೇರಿ ನದಿ ಜೋಡಣೆ ಯೋಜನೆ
  • ದೇಶದ ಐದು ನದಿ ಜೋಡಣೆ ಯೋಜನೆಗಳ ಪ್ರಸ್ತಾಪ
  • ಕೇನ್ -ಬೆಟ್ವಾ ನದಿ ಲಿಂಕ್ ಮಾಡುವ ಯೋಜನೆಯ ಅನುಷ್ಠಾನ
  • 44,605 ಕೋಟಿ ರೂಪಾಯಿ ಅಂದಾಜು ವೆಚ್ಚದಲ್ಲಿ ಅನುಷ್ಠಾನ
  • 9.0 ಲಕ್ಷ ಹೆಕ್ಟೇರ್ ಕೃಷಿ ಭೂಮಿಗೆ ನೀರಾವರಿ ಪ್ರಯೋಜನ
  • 62 ಲಕ್ಷ ಜನರಿಗೆ ಕುಡಿಯುವ ನೀರು, 103 ಮೆಗಾವ್ಯಾಟ್ ಜಲವಿದ್ಯುತ್ ಉತ್ಪಾದನೆ

11:16 February 01

ಅಮೃತ್ ಕಲ್ ಯೋಜನೆಗೆ ಬಜೆಟ್ ನೀಲನಕ್ಷೆ

  • ಮುಂದಿನ 25 ವರ್ಷಗಳಿಗೆ ಅಮೃತ ಕಲ್ ಯೋಜನೆ ಜಾರಿ
  • ಈ ಅಮೃತ ಕಲ್ ಯೋಜನೆಯ ನೀಲನಕ್ಷೆ ನೀಡಲು ಈ ಬಜೆಟ್​ ಪ್ರಯತ್ನ

11:14 February 01

ಪ್ರಧಾನಮಂತ್ರಿ ಗತಿ ಶಕ್ತಿ ಮಾಸ್ಟರ್ ಪ್ಲಾನ್ ಮಾರ್ಗದರ್ಶನ

  • 2021-22ರ ಬಜೆಟ್‌ನಲ್ಲಿ ಸಾರ್ವಜನಿಕ ಹೂಡಿಕೆ ಮತ್ತು ಬಂಡವಾಳ ವೆಚ್ಚದಲ್ಲಿ ತೀವ್ರ ಏರಿಕೆ
  • ಯುವಕರು, ಮಹಿಳೆಯರು, ರೈತರು, ಎಸ್‌ಸಿ, ಎಸ್‌ಟಿ ಸಮುದಾಯದಲ್ಲಿ ಅಭಿವೃದ್ಧಿ
  • ಪ್ರಧಾನಮಂತ್ರಿ ಗತಿ ಶಕ್ತಿ ಮಾಸ್ಟರ್ ಪ್ಲಾನ್ ಮಾರ್ಗದರ್ಶನ ನೀಡಲಿದೆ
  • ಬಜೆಟ್ ಮಂಡನೆ ವೇಳೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿಕೆ

11:10 February 01

60 ಲಕ್ಷ ಉದ್ಯೋಗ ಸೃಷ್ಟಿ

  • ಮುಂದಿನ ಐದು ವರ್ಷದಲ್ಲಿ 60 ಲಕ್ಷ ಉದ್ಯೋಗ ಸೃಷ್ಟಿ
  • ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿಕೆ
  • ಇಂದು ಸ್ಟೇಷನ್ ಮತ್ತು ಒಂದು ಉತ್ಪನ್ನವನ್ನು ಜಾರಿಗೊಳಿಸಲಾಗಿದೆ
  • ಈ ಮೂಲಕ ಸ್ಥಳೀಯ ಉತ್ಪನ್ನಗಳನ್ನು ಪ್ರೋತ್ಸಾಹಿಸಲಾಗಿದೆ.

11:08 February 01

ಸಬ್ಕಾ ಪ್ರಯಾಸ್​ನಲ್ಲಿ ನಮಗೆ ನಂಬಿಕೆ ಇದೆ

  • ನಾವು ಒಮಿಕ್ರಾನ್ ಕೊರೊನಾ ಸೋಂಕಿನ ಮಧ್ಯದಲ್ಲಿದ್ದೇವೆ
  • ವ್ಯಾಕ್ಸಿನೇಷನ್ ಅಭಿಯಾನದ ವೇಗವು ಹೆಚ್ಚು ಸಹಾಯ ಮಾಡಿದೆ
  • ಸಬ್ಕಾ ಪ್ರಯಾಸ್​ನಲ್ಲಿ ನಮಗೆ ನಂಬಿಕೆ ಇದೆ
  • ನಾವು ಬಲವಾದ ಬೆಳವಣಿಗೆಯೊಂದಿಗೆ ಮುಂದುವರಿಯುತ್ತೇವೆ

11:03 February 01

ದೇಶದ ಬೆಳವಣಿಗೆ ದರ ಶೇಕಡಾ 9.27ರಷ್ಟು ನಿರೀಕ್ಷೆ

  • ದೇಶದ ಬೆಳವಣಿಗೆ ದರ ಶೇಕಡಾ 9.27ರಷ್ಟು ನಿರೀಕ್ಷೆ

10:36 February 01

ಬಜೆಟ್​ಗೆ ಅನುಮೋದನೆ ನೀಡಿದ ಕೇಂದ್ರ ಸಚಿವ ಸಂಪುಟ

  • ಬಜೆಟ್ ಹಿನ್ನೆಲೆ ನಡೆದ ಕೇಂದ್ರ ಸಚಿವ ಸಂಪುಟ ಸಭೆ ಮುಕ್ತಾಯ
  • ಬಜೆಟ್​ಗೆ ಅನುಮೋದನೆ ನೀಡಿದ ಕೇಂದ್ರ ಸಚಿವ ಸಂಪುಟ
  • ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆ

10:31 February 01

ಸಂಪುಟ ಸಭೆಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ

  • ಕೇಂದ್ರ ಸಂಪುಟ ಸಭೆಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ
  • ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ
  • ಸಂಪುಟ ಸಭೆಯಲ್ಲಿ ಒಪ್ಪಿಗೆ ಪಡೆದ ನಂತರ ಬಜೆಟ್ ಮಂಡನೆ ಪ್ರಕ್ರಿಯೆ ಆರಂಭ
  • ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕೇಂದ್ರ ಗೃಹ ಸಚಿವ ಅಮಿತ್ ಶಾ
  • ರೈಲ್ವೆ, ಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್
  • ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಮತ್ತು ಇತರರು ಸಭೆಯಲ್ಲಿ ಭಾಗಿ

10:09 February 01

ಸಂಸತ್​ಗೆ ಆಗಮಿಸಿದ ನಿರ್ಮಲಾ ಸೀತಾರಾಮನ್

  • 2022-23ನೇ ಸಾಲಿನ ಕೇಂದ್ರ ಹಣಕಾಸು ಬಜೆಟ್ ಮಂಡನೆ ಹಿನ್ನೆಲೆ
  • ಸಂಸತ್​ಗೆ ಆಗಮಿಸಿದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್

10:02 February 01

ಸಂಸತ್ ಆವರಣಕ್ಕೆ ಬಂದ ಬಜೆಟ್ ಪ್ರತಿಗಳು

  • ಸಂಸತ್ ಭವನದ ಆವರಣಕ್ಕೆ ಆಗಮಿಸಿದ ಬಜೆಟ್ ಪ್ರತಿಗಳನ್ನು ಹೊಂದಿದ ಟ್ರಕ್​
  • ಹಿರಿಯ ಅಧಿಕಾರಿಗಳಿಂದ ಬಜೆಟ್ ಪ್ರತಿಗಳ ಬ್ಯಾಗ್​​ ಪರಿಶೀಲನೆ

09:54 February 01

ರಾಷ್ಟ್ರಪತಿಯನ್ನು ಭೇಟಿಯಾದ ಕೇಂದ್ರ ಸಚಿವರು

Central Budget live updates
ರಾಷ್ಟ್ರಪತಿಯನ್ನು ಭೇಟಿಯಾದ ನಿರ್ಮಲಾ ಸೀತಾರಾಮನ್ ಮತ್ತು ಇತರರು
  • ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರನ್ನು ಭೇಟಿಯಾದ ಕೇಂದ್ರ ಸಚಿವರು
  • ನಿರ್ಮಲಾ ಸೀತಾರಾಮನ್ ಸೇರಿದಂತೆ ಹಲವರು ರಾಜ್ಯಸಚಿವರಿಂದ ರಾಷ್ಟ್ರಪತಿ ಭೇಟಿ
  • ಭಾಗವತ್ ಕರದ್, ಪಂಕಜ್ ಚೌಧರಿ ಮತ್ತು ಹಿರಿಯ ಅಧಿಕಾರಿಗಳು ಭೇಟಿ

09:24 February 01

ಷೇರು ಮಾರುಕಟ್ಟೆಯಲ್ಲಿ ಜಿಗಿತ

  • ಮುಂಬೈ ಷೇರು ಮಾರುಕಟ್ಟೆಯ ಸೆನ್ಸೆಕ್ಸ್​ ಮತ್ತು ನಿಫ್ಟಿಯಲ್ಲಿ ಭಾರಿ ಜಿಗಿತ
  • 582.85 ಅಂಕಗಳಷ್ಟು ಏರಿಕೆಯಾಗಿ 58,597ಕ್ಕೆ ತಲುಪಿದ ಸೆನ್ಸೆಕ್ಸ್​
  • 156 ಪಾಯಿಂಟ್​​ಗಳಷ್ಟು ಏರಿಕೆ ಕಂಡು 17,496ಕ್ಕೆ ತಲುಪಿದ ನಿಫ್ಟಿ

09:11 February 01

ಹಣಕಾಸು ಸಚಿವಾಲಯದಿಂದ ಹೊರಟ ನಿರ್ಮಲಾ ಸೀತಾರಾಮನ್​

  • 2022-23ನೇ ಸಾಲಿನ ಕೇಂದ್ರ ಹಣಕಾಸು ಬಜೆಟ್ ಮಂಡನೆ
  • ಹಣಕಾಸು ಸಚಿವಾಲಯದಿಂದ ಹೊರಟ ಕೇಂದ್ರ ಹಣಕಾಸು ಸಚಿವೆ
  • ಟ್ಯಾಬ್​​ನೊಂದಿಗೆ ಹೊರಟ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್
  • ಬಹಿ ಖಾತಾ ಬದಲಿಗೆ ಟ್ಯಾಬ್​ ಮೂಲಕ ಹಣಕಾಸು ಬಜೆಟ್ ಮಂಡನೆ
  • ರಾಷ್ಟ್ರಪತಿ ಭವನಕ್ಕೆ ತೆರಳಿದ ಹಣಕಾಸು ಸಚಿವೆ ಮತ್ತು ಮಂತ್ರಿಗಳು

08:41 February 01

ಸಚಿವಾಲಯಕ್ಕೆ ಆಗಮಿಸಿದ ಕೇಂದ್ರ ಹಣಕಾಸು ಸಚಿವೆ

  • ಸಚಿವಾಲಯಕ್ಕೆ ಆಗಮಿಸಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್

08:33 February 01

ಹಣಕಾಸು ಸಚಿವಾಲಯಕ್ಕೆ ಬಂದ ಸಚಿವರು

  • ಹಣಕಾಸು ಸಚಿವಾಲಯಕ್ಕೆ ಆಗಮಿಸಿದ ಹಣಕಾಸು ಖಾತೆಯ ರಾಜ್ಯ ಸಚಿವರು
  • ಹಣಕಾಸು ಖಾತೆ ರಾಜ್ಯ ಸಚಿವರಾದ ಪಂಕಜ್ ಚೌಧರಿ ಮತ್ತು ಭಾಗವತ್ ಕರದ್ ಸಚಿವಾಲಯಕ್ಕೆ ಆಗಮನ

08:29 February 01

ಕೇಂದ್ರ ಸಚಿವ ಭಾಗವತ್ ಕರದ್ ಪೂಜೆ

  • ತಮ್ಮ ನಿವಾಸದಲ್ಲಿ ಪೂಜೆ ನೆರವೇರಿಸಿದ ಕೇಂದ್ರ ಸಚಿವ ಭಾಗವತ್ ಕರದ್
  • ಭಾಗವತ್ ಕರದ್, ಕೇಂದ್ರ ಹಣಕಾಸು ಖಾತೆಯ ರಾಜ್ಯ ಸಚಿವ
  • ಬಜೆಟ್ ಮಂಡನೆಗೆ ವಿಪಕ್ಷಗಳ ಸಹಕಾರ ಕೋರಿದ ಭಾಗವತ್ ಕರದ್

08:25 February 01

ಬಜೆಟ್ ಮಂಡನೆಗೆ ಕ್ಷಣಗಣನೆ

  • 2022-23ನೇ ಸಾಲಿನ ಕೇಂದ್ರ ಹಣಕಾಸು ಬಜೆಟ್ ಮಂಡನೆಗೆ ಕ್ಷಣಗಣನೆ
  • ಬೆಳಗ್ಗೆ 11 ಗಂಟೆಗೆ ಬಜೆಟ್ ಮಂಡಿಸಲಿರುವ ಕೇಂದ್ರ ಹಣಕಾಸು ಸಚಿವೆ
  • ಲೋಕಸಭೆಯಲ್ಲಿ ಕಾಗದರಹಿತ ಬಜೆಟ್ ಮಂಡಿಸಲಿರುವ ನಿರ್ಮಲಾ ಸೀತಾರಾಮನ್
  • ಮಂಡನೆಯಾಗಲಿರುವ ಕೇಂದ್ರ ಹಣಕಾಸು ಬಜೆಟ್​ ಮೇಲೆ ಭಾರಿ ನಿರೀಕ್ಷೆ

08:21 February 01

ಕೇಂದ್ರ ಬಜೆಟ್​ ಮಂಡನೆ ಮಾಡಿದ ನಿರ್ಮಲಾ ಸೀತಾರಾಮನ್

ಕೊರೊನಾ ಮೂರನೇ ಅಲೆಯ ಮಧ್ಯೆ ಇಂದು ಕೇಂದ್ರ ಹಣಕಾಸು ಬಜೆಟ್ ಮಂಡನೆಯಾಗುತ್ತಿದೆ. ಕೋವಿಡ್ ಸಾಂಕ್ರಾಮಿಕದಿಂದ ಉಂಟಾಗಿರುವ ಆರ್ಥಿಕ ಅವ್ಯವಸ್ಥೆಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಲಿರುವ ಬಜೆಟ್ ಉತ್ತೇಜನ ನೀಡುತ್ತದೆಯೇ ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಿದೆ.

Last Updated : Feb 1, 2022, 3:57 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.