ETV Bharat / bharat

ಐವರು ಹೂಡಿಕೆದಾರರಿಂದ 1,800 ಕೋಟಿ ಸಂಗ್ರಹಿಸಿದ ಜೊಮ್ಯಾಟೋ - ಜೊಮ್ಯಾಟೋ ಹೂಡಿಕೆ

ಹೊಸ ಆಡಿಟ್​ ವರದಿಯಂತೆ ಕಳೆದ ಸಲಕ್ಕಿಂತ ಕಳೆದ ಡಿಸೆಂಬರ್‌ನಲ್ಲಿ ಜೊಮ್ಯಾಟೋದ ಮೌಲ್ಯ 3.9 ಬಿಲಿಯನ್ ಡಾಲರ್​​ ಹೆಚ್ಚು ತೋರಿಸುತ್ತಿದೆ. ಈ ಮೂಲಕ ಜೊಮ್ಯಾಟೋ ತನ್ನ ವ್ಯವಹಾರ ವೃದ್ಧಿಸಿಕೊಂಡಿರುವುದನ್ನ ವರದಿಯಲ್ಲಿ ಹೇಳಿದೆ.

Zomato
ಜೊಮ್ಯಾಟೋ
author img

By

Published : Feb 23, 2021, 1:36 PM IST

ನವದೆಹಲಿ: ದೇಶದ ಪ್ರಮುಖ ಆಹಾರ ಪೂರೈಕೆ ಸಂಸ್ಥೆ ಯುನಿಕಾರ್ನ್​​​​ ಜೊಮ್ಯಾಟೋ ಐದು ವಿವಿಧ ಕಂಪನಿಗಳಿಂದ ಸಣ್ಣ ಪ್ರಮಾಣದ ಬಂಡವಾಳ ಆಕರಣೆ ಮಾಡಿದೆ.

ಸುಮಾರು 250 ಮಿಲಿಯನ್​ ಅಂದರೆ 1800 ಕೋಟಿ ಬಂಡವಾಳ ಸಂಗ್ರಹಿಸಿದೆ. 5.4 ಬಿಲಿಯನ್​ ಡಾಲರ್​ ಹಣಕಾಸುವ ವ್ಯವಹಾರ ಹೊಂದಲಾಗಿದೆ ಎಂದು ನ್ಯಾಷನಲ್​​ ಸ್ಟಾಕ್​ ಎಕ್ಸಚೇಂಜ್​ ಆಫ್​ ಇಂಡಿಯಾಕ್ಕೆ ಸಲ್ಲಿಸಿದ ವರದಿಯಲ್ಲಿ ಹೇಳಿದೆ.

ಇದು ಕಳೆದ ವರ್ಷ ಸಲ್ಲಿಸಿದ ವರದಿಗಿಂತ ಹೆಚ್ಚಿನ ಮೌಲ್ಯವನ್ನ ಸೂಚಿಸುತ್ತಿದೆ. ಹೊಸ ಆಡಿಟ್​ ವರದಿಯಂತೆ ಕಳೆದ ಸಲಕ್ಕಿಂತ ಕಳೆದ ಡಿಸೆಂಬರ್‌ನಲ್ಲಿ ಜೊಮ್ಯಾಟೋದ ಮೌಲ್ಯ 3.9 ಬಿಲಿಯನ್ ಡಾಲರ್​​ ಹೆಚ್ಚು ತೋರಿಸುತ್ತಿದೆ. ಈ ಮೂಲಕ ಜೊಮ್ಯಾಟೋ ತನ್ನ ವ್ಯವಹಾರ ವೃದ್ಧಿಸಿಕೊಂಡಿರುವುದನ್ನ ವರದಿಯಲ್ಲಿ ಹೇಳಿದೆ. ಈ ಮೂಲಕ ಕಂಪನಿ ಹೂಡಿಕೆದಾರರ ವಿಶ್ವಾಸವನ್ನು ಗಳಿಸಿಕೊಂಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.