ETV Bharat / bharat

ಯುವತಿಯರನ್ನು ಬಲವಂತವಾಗಿ ಇಸ್ಲಾಂಗೆ ಮತಾಂತರ ಮಾಡುತ್ತಿದ್ಯಾ ಪಾಕ್.!? - ಯುವತಿಯರ ಬಲವಂತಮತಾಂತರ

ಪಾಕಿಸ್ತಾನದಲ್ಲಿ ಮೋಸದಿಂದ ಯುವತಿಯರನ್ನು ಬಲವಂತವಾಗಿ ಇಸ್ಲಾಂಗೆ ಮತಾಂತರ ಮಾಡಲಾಗುತ್ತದೆಯಂತೆ.

Young Pakistani girls forcibly converted to Islam
ಯುವತಿಯರನ್ನು ಬಲವಂತವಾಗಿ ಇಸ್ಲಾಂಗೆ ಮತಾಂತರ ಮಾಡುತ್ತಿದ್ಯಾ ಪಾಕ್.!?
author img

By

Published : Dec 28, 2020, 3:25 PM IST

ಕರಾಚಿ: ಪಾಕಿಸ್ತಾನದಲ್ಲಿ ನೂರಾರು ಹುಡುಗಿಯರನ್ನು ಪ್ರತಿವರ್ಷ ಬಲವಂತವಾಗಿ ಇಸ್ಲಾಂಗೆ ಮತಾಂತರಗೊಳಿಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.

ಅಪಹರಣ ಅಥವಾ ಮೋಸದಿಂದ ಯುವತಿಯರನ್ನು ಬಲವಂತವಾಗಿ ಇಸ್ಲಾಂಗೆ ಮತಾಂತರ ಮಾಡಲಾಗುತ್ತದೆಯಂತೆ. ಇನ್ನೂ ಕೆಲವು ಪ್ರಕರಣಗಳಲ್ಲಿ ಬಲವಂತದ ಮದುವೆಯ ಮೂಲಕ ಯುವತಿಯರನ್ನು ಇಸ್ಲಾಂಗೆ ಮತಾಂತರ ಮಾಡಲಾಗುತ್ತದೆ. ಅಪಹರಿಸಿದ ಹಿಂದೂ ಅಥವಾ ಕ್ರಿಶ್ಚಿಯನ್ ಯುವತಿಯರನ್ನು ವೃದ್ಧರೊಂದಿಗೆ ವಿವಾಹ ಮಾಡಿಕೊಡಲಾಗುತ್ತದೆ ಎಂದು ವರದಿಗಳು ತಿಳಿಸಿವೆ.

ಇದನ್ನೂ ಓದಿ: ಫೇಸ್‌ಬುಕ್​ನೊಂದಿಗೆ ಟಿಪ್ಸ್ ಮ್ಯೂಸಿಕ್ ಕಂಪನಿ ಒಪ್ಪಂದ

ಮತಾಂತರಗೊಂಡ ಯುವತಿಯರಲ್ಲಿ ಹೆಚ್ಚಿನವರು ದಕ್ಷಿಣ ಸಿಂಧ್ ಪ್ರಾಂತ್ಯದ ಬಡ ಹಿಂದೂಗಳಾಗಿದ್ದರೆ. ಇತ್ತೀಚಿನ ಎರಡು ಪ್ರಕರಣಗಳಲ್ಲಿ ಕ್ರೈಸ್ತರನ್ನು ಇಸ್ಲಾಂಗೆ ಮತಾಂತರಗೊಳಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.