ETV Bharat / bharat

ಹೌದು, ನಾನು ಖಿನ್ನತೆಗೊಳಗಾಗಿದ್ದೆ, ವಿಶ್ವದ ಒಬ್ಬಂಟಿ ವ್ಯಕ್ತಿ ಎಂದುಕೊಂಡಿದ್ದೆ: ವಿರಾಟ್​!

author img

By

Published : Feb 19, 2021, 3:48 PM IST

ರನ್ ಮಷಿನ್ ವಿರಾಟ್​ ಕೊಹ್ಲಿ ಕೂಡ ಖಿನ್ನತೆಗೊಳಗಾಗಿದ್ದಾಗಿ ಹೇಳಿಕೊಂಡಿದ್ದು, ಅದರಿಂದ ಹೊರಬರಲು ತಾವು ತುಂಬಾ ಹರಸಹಾಸ ಪಡಬೇಕಾಯಿತು ಎಂದಿದ್ದಾರೆ.

Kohli
Kohli

ನವದೆಹಲಿ: ಟೀಂ ಇಂಡಿಯಾ ಕ್ಯಾಪ್ಟನ್​ ವಿರಾಟ್​ ಕೊಹ್ಲಿ 2014ರ ಇಂಗ್ಲೆಂಡ್​ ಪ್ರವಾಸದ ವೇಳೆ ಖಿನ್ನತೆಗೊಳಗಾಗಿದ್ದೆ ಎಂಬ ವಿಷಯವನ್ನ ಹೇಳಿಕೊಂಡಿದ್ದಾರೆ. ಈ ವೇಳೆ ತಾವು ವಿಶ್ವದ ಒಟ್ಟಂಟಿ ವ್ಯಕ್ತಿ ಎಂದುಕೊಂಡಿದ್ದಾಗಿ ಅವರು ತಿಳಿಸಿದ್ದಾರೆ.

ಇಂಗ್ಲೆಂಡ್ ಕ್ರಿಕೆಟ್​ ತಂಡದ ಮಾಜಿ ಪ್ಲೇಯರ್​ ನಿಕೂಲಸ್​ ಮಾರ್ಕ್​ ಜತೆ ಸಂವಾದ ನಡೆಸುತ್ತಿದ್ದ ವೇಳೆ ಈ ಮಾಹಿತಿ ಹೊರಹಾಕಿರುವ ವಿರಾಟ್​, ಇಂಗ್ಲೆಂಡ್​ ಪ್ರವಾಸದ ವೇಳೆ ಬ್ಯಾಟಿಂಗ್​​ನಲ್ಲಿ ವಿರಾಟ್​​ ಕೊಹ್ಲಿ ಸಂಪೂರ್ಣವಾಗಿ ವೈಫಲ್ಯಕ್ಕೊಳಗಾಗಿದ್ದಾಗಿ ಹೇಳಿದ್ದಾರೆ.

ಓದಿ: ನಾಳೆಯಿಂದ ಪಾಕ್​ ಟಿ - 20 ಟೂರ್ನಿ ಆರಂಭ.. ವೀಕ್ಷಕರಿಗೆ ಅವಕಾಶ!

ಇಂಗ್ಲೆಂಡ್ ವಿರುದ್ಧ ನಡೆದಿದ್ದ ಐದು ಟೆಸ್ಟ್​ ಪಂದ್ಯದಲ್ಲಿ ಕೊಹ್ಲಿ ಕ್ರಮವಾಗಿ 1, 8, 25, 0, 39, 28, 0,7, 6 ಮತ್ತು 20 ರನ್​ಗಳಿಕೆ ಮಾಡಿದ್ದರು. ಈ ವೇಳೆ, ತಾವು ಖಿನ್ನತೆಗೊಳಗಾಗಿದ್ದು ನಿಜ ಎಂದಿದ್ದಾರೆ. ಇದರಿಂದ ಹೊರಬರಲು ಹರಸಾಹಸ ಪಡಬೇಕಾಯಿತು ಎಂದಿರುವ ವಿರಾಟ್​, ತದನಂತರ ಆಸ್ಟ್ರೇಲಿಯಾ ಟೂರ್​ನಲ್ಲಿ 692ರನ್​​ಗಳಿಕೆ ಮಾಡಿ ಎಲ್ಲರ ಗಮನ ಸೆಳೆದಿದ್ದರು. ಇಂತಹ ಸಂದರ್ಭಗಳಲ್ಲಿ ಅನೇಕರು ಖಿನ್ನತೆಗೊಳಗಾಗುವುದು ಸರ್ವೆ ಸಾಮಾನ್ಯ. ಇಂದು ಒಂದು ಅಥವಾ ಎರಡು ತಿಂಗಳ ಕಾಲ ಮುಂದುವರೆಯಲಿದೆ ಎಂದು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.