ETV Bharat / bharat

ಹಳಿ ತಪ್ಪಿದ ಯಶವಂತಪುರ-ಹೌರಾ ಡುರಾಂಟೊ ಎಕ್ಸ್‌ಪ್ರೆಸ್ : ಪ್ರಯಾಣಿಕರು ಪಾರು - ಒಡಿಶಾದ ಜಾಜ್‌ಪುರ ಜಿಲ್ಲೆಯ ಹರಿದಾಸ್‌ಪುರ ರೈಲು ನಿಲ್ದಾಣ

ಯಶವಂತಪುರ-ಹೌರಾ ಡುರಾಂಟೊ ಎಕ್ಸ್‌ಪ್ರೆಸ್‌ನ 3 ಬೋಗಿಗಳು ಹಳಿ ತಪ್ಪಿವೆ. ಆದರೆ, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ..

Yasvantpur- Howrah Duronto Express derails
ಹಳಿ ತಪ್ಪಿದ ಯಶವಂತಪುರ-ಹೌರಾ ಡುರಾಂಟೊ ಎಕ್ಸ್‌ಪ್ರೆಸ್
author img

By

Published : Dec 3, 2021, 3:17 PM IST

ಭುವನೇಶ್ವರ(ಒಡಿಶಾ): ಯಶವಂತಪುರ-ಹೌರಾ ಡುರಾಂಟೊ ಎಕ್ಸ್‌ಪ್ರೆಸ್‌ನ 3 ಬೋಗಿಗಳು ಒಡಿಶಾದ ಜಾಜ್‌ಪುರ ಜಿಲ್ಲೆಯ ಹರಿದಾಸ್‌ಪುರ ರೈಲು ನಿಲ್ದಾಣದ ಬಳಿ ಶುಕ್ರವಾರ ಹಳಿ ತಪ್ಪಿವೆ.

ಹಳಿ ತಪ್ಪಿದ ಯಶವಂತಪುರ-ಹೌರಾ ಡುರಾಂಟೊ ಎಕ್ಸ್‌ಪ್ರೆಸ್- ಪ್ರತ್ಯಕ್ಷ ದೃಶ್ಯ

ವರದಿಯ ಪ್ರಕಾರ, ರೈಲು ಕೋಲ್ಕತ್ತಾದಿಂದ ಭುವನೇಶ್ವರಕ್ಕೆ ಪ್ರಯಾಣಿಸುತ್ತಿದ್ದಾಗ ಮುಂಭಾಗದ ಚಕ್ರಗಳು ಹಳಿ ತಪ್ಪಿದವು. ಆದರೆ, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಈ ಘಟನೆ ಖರಗ್‌ಪುರ-ಭುವನೇಶ್ವರ್ ಮುಖ್ಯ ಮಾರ್ಗದ ರೈಲು ಸಂಚಾರದ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಪೂರ್ವ ಕರಾವಳಿ ರೈಲ್ವೆ ಹೇಳಿದೆ.

ಇದನ್ನೂ ಓದಿ: ರಿಯಲ್​​ ಎಸ್ಟೇಟ್​​ ಬ್ಯುಸಿನೆಸ್​​ನಲ್ಲಿ ನಷ್ಟ.. ಇಬ್ಬರು ಮಕ್ಕಳೊಂದಿಗೆ ದಂಪತಿ ಆತ್ಮಹತ್ಯೆ..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.