ETV Bharat / bharat

ಈ ಪುಟ್ಟ ರಾಜ್ಯದ 14 ಜಿಲ್ಲೆಗಳ ಪೈಕಿ 10 ಜಿಲ್ಲೆಗಳಲ್ಲಿ ಮಹಿಳಾ ಡಿಸಿಗಳ ದರ್ಬಾರ್​​! - ಆಲಪ್ಪುಳ ಜಿಲ್ಲಾಧಿಕಾರಿಯಾಗಿ ಡಾ.ರೇಣುರಾಜ್ ನೇಮಕ

ಕೊಟ್ಟಾಯಂ ಮೂಲದ ಡಾ.ರೇಣುರಾಜ್ 2014ರ ಸಿವಿಲ್ ಸರ್ವೀಸ್ ಪರೀಕ್ಷೆಯಲ್ಲಿ ಮೊದಲ ಯತ್ನದಲ್ಲೇ ಎರಡನೇ ರ್ಯಾಂಕ್ ಪಡೆದಿದ್ದಾರೆ. ಅವರು ವೈದ್ಯಕೀಯ ಪದವೀಧರರಾಗಿದ್ದಾರೆ ಎಂಬುದು ವಿಶೇಷ.

ಕೇರಳದ 14 ಜಿಲ್ಲೆಗಳ ಪೈಕಿ 10 ಜಿಲ್ಲೆಗಳಲ್ಲಿ ಮಹಿಳಾ ಜಿಲ್ಲಾಧಿಕಾರಿಗಳು!

author img

By

Published : Feb 28, 2022, 8:42 PM IST

ತಿರುವನಂತಪುರ: ಆಲಪ್ಪುಳ ಜಿಲ್ಲಾಧಿಕಾರಿಯಾಗಿ ಡಾ.ರೇಣುರಾಜ್ ನೇಮಕಗೊಂಡಿದ್ದು, ಕೇರಳದ ಆಡಳಿತದಲ್ಲಿ ಇತಿಹಾಸ ಸೃಷ್ಟಿಯಾಗಿದೆ. ಈ ಇವರು ಅಧಿಕಾರ ಸ್ವೀಕರಿಸುವುದರೊಂದಿಗೆ ಕೇರಳದ 14 ಜಿಲ್ಲೆಗಳ ಪೈಕಿ 10 ಜಿಲ್ಲೆಗಳು ಮಹಿಳಾ ಜಿಲ್ಲಾಧಿಕಾರಿಗಳನ್ನು ಪಡೆದಿವೆ.

ಆಡಳಿತಾತ್ಮಕ ಸೇವೆಗಳಲ್ಲಿ ಮಹಿಳೆಯರ ಕಡಿಮೆ ಪ್ರಾತಿನಿಧ್ಯವು ಸಮಸ್ಯೆಯಾಗಿರುವ ಈ ಸನ್ನಿವೇಶದಲ್ಲಿ ಇದು ಶ್ಲಾಘನೀಯ ಸಾಧನೆಯಾಗಿದೆ. 10 ಮಹಿಳಾ ಕಲೆಕ್ಟರ್‌ಗಳ ಪೈಕಿ ಆರು ಮಂದಿ ಕೇರಳ ಮೂಲದವರಾಗಿದ್ದಾರೆ.

ಕೊಟ್ಟಾಯಂ ಮೂಲದ ಡಾ.ರೇಣುರಾಜ್ 2014ರ ಸಿವಿಲ್ ಸರ್ವೀಸ್ ಪರೀಕ್ಷೆಯಲ್ಲಿ ಮೊದಲ ಯತ್ನದಲ್ಲೇ ಎರಡನೇ ರ‍್ಯಾಂಕ್ ಪಡೆದಿದ್ದಾರೆ. ಅವರು ವೈದ್ಯಕೀಯ ಪದವೀಧರೆ.

ಇದನ್ನೂ ಓದಿ: ರಾಜಕೀಯ ದ್ವೇಷದಿಂದ ಎಫ್ಐಆರ್ ದಾಖಲು ಮಾಡಿದ್ದಾರೆ : ಸರ್ಕಾರದ ವಿರುದ್ಧ ಡಿಕೆಶಿ ವಾಗ್ದಾಳಿ

ಈ ಮಹಿಳಾ ಜಿಲ್ಲಾಧಿಕಾರಿಗಳು ತಮ್ಮ ಸಮರ್ಥ ಆಡಳಿತ ಮತ್ತು ಸಾರ್ವಜನಿಕ ಪರವಾದ ಮನೋಭಾವಕ್ಕಾಗಿ ಜನಪ್ರಿಯರಾಗಿದ್ದಾರೆ. ಕಂದಾಯ ದಿನಾಚರಣೆಯ ಸಂದರ್ಭದಲ್ಲಿ ಮಹಿಳಾ ಕಲೆಕ್ಟರ್‌ಗಳು ಅತ್ಯುತ್ತಮ ಜಿಲ್ಲಾಧಿಕಾರಿಗಳ ಎಲ್ಲ ಮೂರು ಪ್ರಶಸ್ತಿಗಳನ್ನು ಗೆದ್ದಿದ್ದು, ಕೇರಳ ಸರ್ಕಾರವು ಅವರ ಸಾಮರ್ಥ್ಯವನ್ನು ಗುರುತಿಸಿದೆ.

ಪ್ರಸ್ತುತ, ತಿರುವನಂತಪುರಂನಲ್ಲಿ ನವಜ್ಯೋತ್ ಖೋಸ್, ಕೊಲ್ಲಂನಲ್ಲಿ ಅಫ್ಸಾನಾ ಪರ್ವೀನ್, ಪಥನಂತಿಟ್ಟದಲ್ಲಿ ದಿವ್ಯಾ ಎಸ್ ಅಯ್ಯರ್, ಕೊಟ್ಟಾಯಂನಲ್ಲಿ ಪಿಕೆ ಜಯಶ್ರೀ, ಇಡುಕ್ಕಿಯಲ್ಲಿ ಶೀಬಾ ಜಾರ್ಜ್, ತ್ರಿಶೂರ್ನಲ್ಲಿ ಹರಿತಾ ವಿ ಕುಮಾರ್, ಪಾಲಕ್ಕಾಡ್​ನಲ್ಲಿ ಮೃಣ್ಮಯ್ ಜೋಶಿ, ವಯನಾಡಿನಲ್ಲಿ ಎ ಗೀತಾ ಮತ್ತು ಬಂದ್ರಿ ಸ್ವಾಗತ್​ ರಣವೀರ್​ಚಂದ್​ ಅವರು ಕಾಸರಗೋಡಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

Women District Collectors in 10 out of 14 districts in Kerala
ನವಜ್ಯೋತ್ ಖೋಸೆ

ಅಫ್ಸಾನಾ ಪರ್ವೀನ್

ದಿವ್ಯಾ ಎಸ್ ಅಯ್ಯರ್

ಡಾ. ರೇಣುರಾಜ್

ಪಿಕೆ ಜಯಶ್ರೀ

ಶೀಬಾ ಜಾರ್ಜ್

ಹರಿತಾ ವಿ ಕುಮಾರ್

ಮೃಣ್ಮಯ್ ಜೋಶಿ

ಎ ಗೀತಾ

ಬಂಡಾರಿ ಸ್ವಾಗತ ರಣವೀರಚಂದ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.