ETV Bharat / bharat

ಕನ್ವರ್ ಯಾತ್ರೆಗೆ ತೆರಳುತ್ತಿದ್ದ ಮಹಿಳೆ ಮೇಲೆ ಗ್ಯಾಂಗ್​ರೇಪ್: ಎಫ್‌ಐಆರ್ ದಾಖಲು - Woman allegedly gang-raped during kanwar yatra

ಹರ್ದುಗಂಜ್​ನ ಮಹಿಳೆಯೊಬ್ಬರು ತನ್ನ ಪತಿಯೊಂದಿಗೆ ಕನ್ವರ್ ಯಾತ್ರೆ​ಗೆ ಹೋಗುತ್ತಿದ್ದಾಗ ದಾರಿ ತಪ್ಪಿದ್ದು, ಈ ವೇಳೆ ಆಕೆಗೆ ತಿಳಿದ ಕೆಲ ವ್ಯಕ್ತಿಗಳು ಅವಳನ್ನು ಮನೆ ಹತ್ತಿರ ಬಿಡುವುದಾಗಿ ಹೇಳಿಕೊಂಡು ಬೇರೆಡೆಗೆ ಕರೆದೊಯ್ದ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಿ ಅಲಿಗಢ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದೆ.

gang-rape
gang-rape
author img

By

Published : Mar 14, 2021, 7:24 AM IST

ಅಲಿಗಢ ​/ಉತ್ತರ ಪ್ರದೇಶ: ಕನ್ವರ್ ಯಾತ್ರೆ ಸಂದರ್ಭದಲ್ಲಿ ಮಹಿಳೆಯೊಬ್ಬಳ ಮೇಲೆ ಪುರುಷರ ಗುಂಪೊಂದು ಸಾಮೂಹಿಕ ಅತ್ಯಾಚಾರ ನಡೆಸಿದ್ದು, ಈ ಕುರಿತು ಎಫ್‌ಐಆರ್ ದಾಖಲಿಸಲಾಗಿದೆ ಎಂದು ಅಲಿಗಢ ಪೊಲೀಸರು ತಿಳಿಸಿದ್ದಾರೆ.

ಹರ್ದುಗಂಜ್​ನ ಮಹಿಳೆಯೊಬ್ಬರು ತನ್ನ ಪತಿಯೊಂದಿಗೆ ಕನ್ವರ್​ಗೆ ಹೋಗುತ್ತಿದ್ದಾಗ ದಾರಿ ತಪ್ಪಿದ್ದಾರೆ. ಈ ವೇಳೆ ಆಕೆಗೆ ತಿಳಿದ ಕೆಲ ವ್ಯಕ್ತಿಗಳು ಅವಳನ್ನು ಮನೆ ಹತ್ತಿರ ಬಿಡುವುದಾಗಿ ಹೇಳಿಕೊಂಡು ಬೇರೆಡೆಗೆ ಕರೆದೊಯ್ದ ಅತ್ಯಾಚಾರ ಎಸಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಇನ್ನು ಈ ಕುರಿತು ಮಾಹಿತಿ ನೀಡಿರುವ ಅಲಿಗಢ ಎಸ್ಪಿ ಮುನಿರಾಜ್ ಜಿ., ನಿನ್ನೆ ಈ ಕುರಿತು ಸಂತ್ರಸ್ತೆ ದೂರು ನೀಡಿದ್ದು, ಮಹಿಳೆಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ. ಈ ಸಂಬಂಧ ಎಫ್ಐಆರ್ ದಾಖಲಿಸಲಾಗಿದೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.